Sign In

By signing in or creating an account, you agree with Associated Broadcasting Company's Terms & Conditions and Privacy Policy.

Sindhanur Election Results: ಸಿಂಧನೂರು ವಿಧಾನಸಭಾ ಕ್ಷೇತ್ರದ ರಿಸಲ್ಟ್: ಕಾಂಗ್ರೆಸ್ ನ ಹಂಪನಗೌಡ ಬಾದರ್ಲೀಗೆ ಒಲಿದ ವಿಜಯಲಕ್ಷ್ಮಿ

Raichur Assembly Election Result 2023 Live Counting Updates: ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಂಪನಗೌಡ ಬಾದರ್ಲಿ ಜಯಗಳಿಸಿದ್ದಾರೆ.

Sindhanur Election Results: ಸಿಂಧನೂರು ವಿಧಾನಸಭಾ ಕ್ಷೇತ್ರದ ರಿಸಲ್ಟ್: ಕಾಂಗ್ರೆಸ್ ನ ಹಂಪನಗೌಡ ಬಾದರ್ಲೀಗೆ ಒಲಿದ ವಿಜಯಲಕ್ಷ್ಮಿ
ಹಂಪನಗೌಡ ಬಾದರ್ಲೀ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:May 13, 2023 | 4:28 PM

ಸಿಂಧನೂರು ಮತಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಹಾಲಿ ಶಾಸಕ ಜೆಡಿಎಸ್​ನ ವೆಂಕಟ್ ರಾವ್ , ಬಿಜೆಪಿಯ ಕೆ ಕರಿಯಪ್ಪ, ಕಾಂಗ್ರೆಸ್ ನ ಹಂಪನಗೌಡ ಬಾದರ್ಲಿ ನಡುವೆ ಹಣಾಹಣಿ ನಡೆದಿತ್ತು. ಆದರೆ ಅಂತಿಮವಾಗಿ ವಿಜಯಲಕ್ಷ್ಮಿ  ಒಲಿದಿದ್ದು ಹಂಪನಗೌಡ ಬಾದರ್ಲೀ ಅವರಿಗೆ.  2018ರ ವಿಧಾನಸಭಾ ಚುನಾವಣೆಯಲ್ಲಿ ನಾಡಗೌಡ ಅವರು ಆಗಿನ ಹಾಲಿ ಶಾಸಕರಾಗಿದ್ದ ಬದರ್ಲಿ ಅವರನ್ನು 1,600 ಕ್ಕಿಂತ ಕಡಿಮೆ ವೋಟುಗಳ ಅಂತರದಿಂದ ಸೋಲಿಸಿದ್ದರು. 2013 ರಲ್ಲಿ ಬದರ್ಲಿ ಆಗ ಬಿಎಸ್ ಆರ್ ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಕರಿಯಪ್ಪ ವಿರುದ್ಧ 13,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯರು ಕ್ಷೇತ್ರಕ್ಕೆ ಬಂದು ಭಾಷಣ ಮಾಡಿದ್ದು ಸಮೀಕರಣ ಬದಲಾಗಯತ್ತದೆ ಅಂತ ಭಾವಿಸಲಾಗುತ್ತು. ಆದರೆಮ  ಬಾದರ್ಲಿ ಕ್ಷೇತ್ರದಲ್ಲಿ ಹಳೆಹುಲಿ, 1989ರಿಂದ ಚುನಾವಣಾ ರಾಜಕೀಯಲ್ಲಿದ್ದಾರೆ. ಅವರ ಜನಪ್ರಿಯತೆ ಬಗ್ಗೆ ಎರಡು ಮಾತಿಲ್ಲ. ನಾಡಗೌಡ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದು ಕಡಿಮೆ ಎಂಬ ಅರೋಪದೊಂದಿಗೆ ಕಣಕ್ಕಿಳಿದಿದ್ದರು.

ಲೋಕಸಭಾ ಚುನಾವಣೆಯಲ್ಲಿ ಸಿಂಧನೂರು ಕೊಪ್ಪಳ ಲೋಕಸಭಾ ಕ್ಷೇತ್ರದ ಭಾಗವಾಗುತ್ತದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 12:31 am, Sat, 13 May 23

ಚಿತ್ರರಂಗದ ಎಲ್ಲ ಬೇಡಿಕೆ ಈಡೇರಿದೆ: ಸಿಎಂಗೆ ಫಿಲಂ ಚೇಂಬರ್ ಧನ್ಯವಾದ
ಚಿತ್ರರಂಗದ ಎಲ್ಲ ಬೇಡಿಕೆ ಈಡೇರಿದೆ: ಸಿಎಂಗೆ ಫಿಲಂ ಚೇಂಬರ್ ಧನ್ಯವಾದ
ಇನ್ನೊಂದು ತಿಂಗಳಲ್ಲಿ ಪ್ರಜ್ವಲ್​ ಜೈಲಿನಿಂದ ಹೊರಬರ್ತಾರೆ: ಸೂರಜ್ ರೇವಣ್ಣ
ಇನ್ನೊಂದು ತಿಂಗಳಲ್ಲಿ ಪ್ರಜ್ವಲ್​ ಜೈಲಿನಿಂದ ಹೊರಬರ್ತಾರೆ: ಸೂರಜ್ ರೇವಣ್ಣ
ದಿಗಂತ್ ಫೋನ್ ಬಂದಾಗ ಸುಜಾತಾಗೆ ಏನು ಮಾತಾಡುವುದೆಂದು ಗೊತ್ತಾಗಿಲ್ಲ!
ದಿಗಂತ್ ಫೋನ್ ಬಂದಾಗ ಸುಜಾತಾಗೆ ಏನು ಮಾತಾಡುವುದೆಂದು ಗೊತ್ತಾಗಿಲ್ಲ!
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ