AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka election results -Initial Trends: ವಿ. ಸೋಮಣ್ಣ, ಅಶೋಕ್​ ಎರಡೂ ಕಡೆ ಹಿನ್ನಡೆ: ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಇವರೇ

ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಈ ಮಧ್ಯೆ ಸಧ್ಯದ ಟ್ರೆಂಡ್​ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ.

Karnataka election results -Initial Trends: ವಿ. ಸೋಮಣ್ಣ, ಅಶೋಕ್​ ಎರಡೂ ಕಡೆ ಹಿನ್ನಡೆ: ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಇವರೇ
ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಇವರೇ
TV9 Web
| Edited By: ಸಾಧು ಶ್ರೀನಾಥ್​|

Updated on:May 13, 2023 | 9:18 AM

Share

ಬೆಂಗಳೂರು: ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಚಿತ್ರಣ ಸಿಗುವ ಸಾಧ್ಯತೆಯಿದೆ. ಈ ಮಧ್ಯೆ ಸಧ್ಯದ ಟ್ರೆಂಡ್​ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ.

ಮುನ್ನಡೆಯಲ್ಲಿ 100 ಸ್ಥಾನ ದಾಟಿದ ಕಾಂಗ್ರೆಸ್​ ಮುನ್ನಡೆಯಲ್ಲಿ ಶತಕ ಬಾರಿಸಿದ ಕಾಂಗ್ರೆಸ್​

ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಮುನ್ನಡೆ

ನಿಪ್ಪಾಣಿ ಬಿಜೆಪಿ ಶಶಿಕಲಾ ಜೊಲ್ಲೆ ಹಿನ್ನಡೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮಶೇಖರ ರೆಡ್ಡಿಗೆ ಹಿನ್ನಡೆ ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್​ಗೆ ಹಿನ್ನಡೆ ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆಗೆ ಹಿನ್ನಡೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶೆಟ್ಟರ್​ ಹಿನ್ನಡೆ ರಾಜಾಜಿನಗರದಲ್ಲಿ ಎಸ್.ಸುರೇಶ್​ ಕುಮಾರ್​ಗೆ ಹಿನ್ನಡೆ

ಹೊಳೆನರಸೀಪುರದಲ್ಲಿ ಹೆಚ್.ಡಿ.ರೇವಣ್ಣಗೆ ಮುನ್ನಡೆ ಗಂಗಾವತಿಯಲ್ಲಿ ಜನಾರ್ದನರೆಡ್ಡಿಗೆ ಮುನ್ನಡೆ ಮದ್ದೂರಿನಲ್ಲಿ ಜೆಡಿಎಸ್​ನ ಡಿ.ಸಿ.ತಮ್ಮಣ್ಣಗೆ ಹಿನ್ನಡೆ ಬೀಳಗಿ-ಬಿಜೆಪಿಯ ಮುರುಗೇಶ್ ನಿರಾಣಿಗೆ ಹಿನ್ನಡೆ ವರುಣ ಕ್ಷೇತ್ರದಲ್ಲೂ ಬಿಜೆಪಿಯ ಸೋಮಣ್ಣಗೆ ಹಿನ್ನಡೆ ಚಾಮರಾಜ, ಕೆ.ಆರ್.ನಗರದಲ್ಲಿ ಕಾಂಗ್ರೆಸ್​ಗೆ ಮುನ್ನಡೆ ಆನೇಕಲ್​ನಲ್ಲಿ ಬಿಜೆಪಿಯ ಶ್ರೀನಿವಾಸ್​ಗೆ ಮುನ್ನಡೆ ಕಡೂರಿನಲ್ಲಿ ವೈಎಸ್​ವಿ ದತ್ತಾಗೆ ಮುನ್ನಡೆ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೊತ್ತೂರು ಮಂಜುನಾಥ್​ಗೆ ಮುನ್ನಡೆ ಹೊಸಪೇಟೆಯಲ್ಲಿ  ಆನಂದ್​ ಸಿಂಗ್ ಪುತ್ರ ಸಿದ್ದಾರ್ಥ್​ ಸಿಂಗ್​ಗೆ ಮುನ್ನಡೆ

ಭಟ್ಕಳ ಬಿಜೆಪಿಯ ಸುನಿಲ್ ನಾಯ್ಕ್​ಗೆ 1502 ಮುನ್ನಡೆ ಬೆಳಗಾವಿ ದಕ್ಷಿಣ ಬಿಜೆಪಿ ಅಭಯ್​ ಪಾಟೀಲ್​ಗೆ ಮುನ್ನಡೆ ಸಕಲೇಶಪುರದಲ್ಲಿ BJPಯ ಸಿಮೆಂಟ್ ಮಂಜುಗೆ ಮುನ್ನಡೆ ಗಾಂಧಿನಗರದಲ್ಲಿ ದಿನೇಶ್​ಗೆ 310 ಮತಗಳ ಮುನ್ನಡೆ ಯಶವಂತಪುರ-ಜೆಡಿಎಸ್​ನ ಜವರಾಯಿಗೌಡ ಮುನ್ನಡೆ ಚಾಮರಾಜನಗರ-ಬಿಜೆಪಿಯ ವಿ.ಸೋಮಣ್ಣಗೆ ಹಿನ್ನಡೆ

ಚನ್ನಪಟ್ಟಣದಲ್ಲಿ ಬಿಜೆಪಿಯ ಯೋಗೇಶ್ವರ್​ ಮುನ್ನಡೆ ಚನ್ನಪಟ್ಟಣದಲ್ಲಿ ಜೆಡಿಎಸ್​ನ ಕುಮಾರಸ್ವಾಮಿ​ ಹಿನ್ನಡೆ

ಚಿಕ್ಕಮಗಳೂರು ಬಿಜೆಪಿ ಸಿ.ಟಿ.ರವಿ ಹಿನ್ನಡೆ ಮುಧೋಳ ಬಿಜೆಪಿ ಗೋವಿಂದ ಕಾರಜೋಳ ಹಿನ್ನಡೆ ಚನ್ನಪಟ್ಟಣದಲ್ಲಿ ಜೆಡಿಎಸ್​ ಕುಮಾರಸ್ವಾಮಿ ಹಿನ್ನಡೆ ಹೊಸಕೋಟೆ ಬಿಜೆಪಿ ಎಂಟಿಬಿ ನಾಗರಾಜ್​ ಹಿನ್ನಡೆ ರಮೇಶ್​ ಜಾರಕಿಹೊಳಿ 2ನೇ ಸುತ್ತಿನಲ್ಲೂ ಹಿನ್ನಡೆ ಗೋಕಾಕ್​ ಬಿಜೆಪಿ ರಮೇಶ್ ಜಾರಕಿಹೊಳಿ ಹಿನ್ನಡೆ

ಕನಕಪುರ ಕಾಂಗ್ರೆಸ್​ನ ಡಿ.ಕೆ.ಶಿವಮಾರ್ ಮುನ್ನಡೆ ಅಥಣಿ ಕಾಂಗ್ರೆಸ್ ಲಕ್ಷ್ಮಣ ಸವದಿ ಮುನ್ನಡೆ ಬೆಳಗಾವಿ ಗ್ರಾಮೀಣ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ ಕಾಂಗ್ರೆಸ್​ ಕಾಂಗ್ರೆಸ್​ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ ಬೇಲೂರಿನಲ್ಲಿ ಬಿಜೆಪಿಯ ಸುರೇಶ್ ಮುನ್ನಡೆ ಚಿಕ್ಕಮಗಳೂರು ಕಾಂಗ್ರೆಸ್​ ತಮ್ಮಯ್ಯ ಮುನ್ನಡೆ

ಹಿರೇಕೆರೂರು ಬಿಜೆಪಿ ಬಿ.ಸಿ.ಪಾಟೀಲ್ ಹಿನ್ನಡೆ ಸುರಪುರದಲ್ಲಿ ಬಿಜೆಪಿಯ ರಾಜುಗೌಡ ಹಿನ್ನಡೆ ಚಿಕ್ಕಬಳ್ಳಾಪುರ ಬಿಜೆಪಿಯ ಸುಧಾಕರ್ ಹಿನ್ನಡೆ

ಸದ್ಯಕ್ಕೆ ಪ್ರಮುಖ ಮೂರು ಪಕ್ಷಗಳು ಸಾಧಿಸಿರುವ ಮುನ್ನಡೆ ಹೀಗಿದೆ:

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 9:01 am, Sat, 13 May 23

Follow Us
TV9 Web
TV9 Web

TV9 Kannada

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ