JSSB Recruitment 2022: 8ನೇ ತರಗತಿ ಪಾಸಾದವರಿಗೆ JSSB ನಲ್ಲಿದೆ ಉದ್ಯೋಗಾವಕಾಶ
JSSB Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು JSSB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
JSSB Recruitment 2022: ಜೂನಿಯರ್ ಸ್ಟಾಫ್ ಸೆಲೆಕ್ಷನ್ ಬೋರ್ಡ್ (JSSB) ವಾರ್ಡ್ ಬಾಯ್/ಆಯಾ, OT ಅಟೆಂಡೆಂಟ್, OPD ಅಟೆಂಡೆಂಟ್, ಅಟೆಂಡೆಂಟ್ NRC, ಪ್ಯೂನ್, ಕಾವಲುಗಾರ, ಸ್ವೀಪರ್, ವಾಷರ್ಮನ್, ಕುಕ್, ಗ್ರೇಡ್ ಸರ್ವಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು JSSB Surguja ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ವಿವರಗಳು ಈ ಕೆಳಗಿನಂತಿವೆ.
JSSB Recruitment 2022: ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ – 294 ವಾರ್ಡ್ ಬಾಯ್/ ಆಯಾ – 211 ಹುದ್ದೆಗಳು ಒಟಿ ಅಟೆಂಡೆಂಟ್ – 15 ಹುದ್ದೆಗಳು ಒಪಿಡಿ ಅಟೆಂಡೆಂಟ್ – 6 ಹುದ್ದೆಗಳು ಅಟೆಂಡೆಂಟ್ ಎನ್ ಆರ್ ಸಿ – 1 ಹುದ್ದೆಗಳು ಪ್ಯೂನ್ – 20 ಹುದ್ದೆಗಳು ಕಾವಲುಗಾರ – 15 ಹುದ್ದೆಗಳು ಸ್ವೀಪರ್ – 11 ಹುದ್ದೆಗಳು ವಾಷರ್ – 4 ಹುದ್ದೆಗಳು ಅಡುಗೆಯವರು – 7 ಹುದ್ದೆಗಳು
JSSB Recruitment 2022: ಅರ್ಹತಾ ಮಾನದಂಡಗಳು: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
JSSB Recruitment 2022: ವಯೋಮಿತಿ ಅಭ್ಯರ್ಥಿಗೆ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು (ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ).
JSSB Recruitment 2022: ಅರ್ಜಿ ಶುಲ್ಕ: ಸಾಮಾನ್ಯ ವರ್ಗ – ರೂ. 250 / – OBC – ರೂ. 200 / – SC / ST – ರೂ. 150 / –
JSSB Recruitment 2022: ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 20, 2022
JSSB Recruitment 2022: ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: IPL 2022: ಐಪಿಎಲ್ನ ಮೊದಲ ವಾರದಲ್ಲಿ ನಿರ್ಮಾಣವಾದ ದಾಖಲೆಗಳಿವು..!
ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್