KMF Manmul Recruitment: ಕೆಎಂಎಫ್ ಮನ್ಮುಲ್ನಲ್ಲಿ ಉದ್ಯೋಗಾವಕಾಶ
Recruitment 2022: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಅಧಿಕೃತ ವೆಬ್‌ಸೈಟ್ manmul.coop ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (KMF)ನ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (Manmul) ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಘಟಕದಲ್ಲಿ ಒಟ್ಟು 187 ಹುದ್ದೆಗಳು ಖಾಲಿ ಇದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
ಸಹಾಯಕ ವ್ಯವಸ್ಥಾಪಕರು – 23
ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) – 01
ಕಾನೂನು ಅಧಿಕಾರಿ – 01
ತಾಂತ್ರಿಕ ಅಧಿಕಾರಿ (ಡಿ.ಟಿ) – 12
ಉಗ್ರಾಣಾಧಿಕಾರಿ.ಐ.ಎಂ.ಅಧಿಕಾರಿ – 1
ಡೇರಿ ಪರಿವೀಕ್ಷಕರು ದರ್ಜೆ-2 (ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಷನ್) – 2
ಡೇರಿ ಪರಿವೀಕ್ಷರು ದರ್ಜೆ-2 ( ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) – 2
ವಿಸ್ತರಣಾಧಿಕಾರಿ ದರ್ಜೆ-3 – 22
ವಿಸ್ತರಣಾಧಿಕಾರಿ ದರ್ಜೆ-3
ಆಡಳಿತ ಸಹಾಯಕ ದರ್ಜೆ-2 – 14
ಲೆಕ್ಕ ಸಹಾಯಕ ದರ್ಜೆ-2 – 8
ಕೆಮಿಸ್ಟ್ ದರ್ಜೆ-2 – 9
ಜೂನಿಯರ್ ಸಿಸ್ಟಮ್ ಆಪರೇಟರ್ – 10
ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) – 4
ಆರೋಗ್ಯ ನಿರೀಕ್ಷಕರು – 1
ನರ್ಸ್ – 2
ಮಾರುಕಟ್ಟೆ ಸಹಾಯಕ ದರ್ಜೆ-3 – 10
ಮಾರುಕಟ್ಟೆ ಸಹಾಯಕ ದರ್ಜೆ-3 (ಡಿಸ್‌ಪ್ಯಾಚರ್ಸ್) – 4
ಜೂನಿಯರ್ ಟೆಕ್ನೀಷಿಯನ್ (ಎಂ.ಆರ್.ಎ.ಸಿ) – 6
ಜೂನಿಯರ್ ಟೆಕ್ನೀಷಿಯನ್ (ವೆಲ್ಡರ್)- 2
ಜೂನಿಯರ್ ಟೆಕ್ನೀಷಿಯನ್ (ಫಿಟ್ಟರ್) – 9
ಜೂನಿಯರ್ ಟೆಕ್ನೀಷಿಯನ್ (ಬಾಯ್ಲರ್) – 6
ಜೂನಿಯರ್ ಟೆಕ್ನೀಷಿಯನ್ (ಇನ್‌ಸ್ಟ್ರುಮೆಂಟ್ ಮೆಕಾನಿಕ್) -5
ಜೂನಿಯರ್ ಟೆಕ್ನೀಷಿಯನ್ (ಎಲೆಕ್ಟ್ರಾನಿಕ್ ಮೆಕ್ಯಾನಿಕ್) – 6
ಚಾಲಕರು – 6
ತೋಟಗಾರಿಕೆ ಸಹಾಯಕ – 1
ಸಹಾಯಕ ವ್ಯವಸ್ಥಾಪಕರು – 3
ಡೇರಿ ಪರಿವೀಕ್ಷಕರು ದರ್ಜೆ-2(Civil) – 1
ಜೂನಿಯರ್ ಟೆಕ್ನೀಷಿಯನ್ (electric) – 16
ಕೃಷಿ ಸಹಾಯಕ – 01
ಒಟ್ಟು 187 ಹುದ್ದೆಗಳು
ವಯೋಮಿತಿ: ವಿವಿಧ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಅಧಿಸೂಚನೆಯನ್ನು ಪರಿಶೀಲಿಸಿ ಆಯಾ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21 ಸಾವಿರದಿಂದ 97 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಅಧಿಕೃತ ವೆಬ್‌ಸೈಟ್ manmul.coop ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಕೆ ಪ್ರಾರಂಭ- ಫೆಬ್ರವರಿ 1, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 2, 2022
ಈ ನೇಮಕಾರಿ ಕುರಿತಾದ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ