ಕ್ರಿಸ್ಮಸ್ ದಿನ ಆಪ್ತರನ್ನು ಕರೆದು ಪಾರ್ಟಿ ಕೊಟ್ಟ ಮೇಘನಾ ರಾಜ್
ನಟಿ ಮೇಘನಾ ರಾಜ್ ಅವರು ಪ್ರತಿ ವರ್ಷ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷವೂ ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಎಲ್ಲರೂ ಮೇಘನಾಗೆ ವಿಶ್ ಮಾಡಿದ್ದಾರೆ.
Updated on: Dec 26, 2025 | 1:24 PM
Share

ನಟಿ ಮೇಘನಾ ರಾಜ್ ಅವರು ಖುಷಿಯಿಂದ ಕ್ರಿಸ್ಮಸ್ ಹಬ್ಬ ಆಚರಿಸಿದ್ದಾರೆ. ಅವರು ಕ್ರಿಸ್ಮಸ್ ಗಿಡವನ್ನು ಮಾಡಿ ಅದನ್ನು ಬೆಳಕಿನಿಂದ ಅಲಂಕರಿಸಿದ್ದಾರೆ. ಇಷ್ಟೇ ಅಲ್ಲ, ಎಲ್ಲರನ್ನೂ ಕರೆದು ಅವರು ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಮೇಘನಾ ರಾಜ್ ಅವರು ಪ್ರತಿ ವರ್ಷವೂ ಅದ್ದೂರಿಯಾಗಿ ಕ್ರಿಸ್ಮಸ್ ಆಯೋಜನೆ ಮಾಡುತ್ತಾರೆ. ಈ ವರ್ಷವೂ ಅದು ಮುಂದುವರಿದಿದೆ. ಮನೆಯಲ್ಲೇ ಪಾರ್ಟಿಯನ್ನು ಆಯೋಜನೆ ಮಾಡಿದ್ದರು ಮೇಘನಾ. ಈ ಪಾರ್ಟಿಗೆ ಚಿತ್ರರಂಗದ ಸೆಲೆಬ್ರಿಟಿಗಳು ಬಂದಿದ್ದರು.

ಮೇಘನಾ ರಾಜ್ ತಾಯಿ ಪ್ರಮಿಳಾ ಜೋಶಾಯ್, ಮಾಳವಿಕಾ, ರಕ್ಷಿತಾ ಪ್ರೇಮ್, ಶ್ರುತಿ ಹಾಗೂ ಅವರ ಮಗಳು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಎಲ್ಲರೂ ಒಟ್ಟಾಗಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

Meghana Raj (3)

Meghana Raj (4)
Related Photo Gallery
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೋನಿಗೆ ಬಿದ್ದ 4 ವರ್ಷದ ಹೆಣ್ಣು ಚಿರತೆ
ಅಗ್ನಿ ಅವಘಡ: ಆಗಸದೆತ್ತರಕ್ಕೆ ಚಾಚಿದ ಬೆಂಕಿಯ ಕೆನ್ನಾಲಿಗೆ
ಹೆಚ್ಚುತ್ತಿದೆ ಗಿಲ್ಲಿ ಟ್ಯಾಟೂ ಹಾಕಿಸುವ ಫ್ಯಾನ್ಸ್ ಸಂಖ್ಯೆ
ಪನೀರ್ ಬ್ರೊಕೋಲಿ ಸ್ಟಿರ್ ಫ್ರೈ ಎಷ್ಟು ಸಿಂಪಲ್ ಆಗಿ ಮಾಡಬಹುದು ಗೊತ್ತಾ?
ಸ್ಲಿಪ್ನಲ್ಲಿ ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ ಹಿಡಿದ ಆರ್ಸಿಬಿ ಆಟಗಾರ
ರಕ್ಷಿತಾ ಶೆಟ್ಟಿ ಪರ ತುಳುವಿನಲ್ಲಿ ರೂಪೇಶ್ ಶೆಟ್ಟಿ ಪ್ರಚಾರ




