AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024 ಆಸ್ಕರ್ ನಾಮಿನೇಷನ್ಸ್​: ಇಲ್ಲಿದೆ ನಾಮಿನೇಟ್ ಆದ ಸಿನಿಮಾಗಳ ಪಟ್ಟಿ

Oscars 2024: ಕಳೆದ ವರ್ಷದ ಆಸ್ಕರ್ ಭಾರತಕ್ಕೆ ಎರಡು ಗೆಲುವು ತಂದುಕೊಟ್ಟಿತ್ತು. ಈ ವರ್ಷದ ಆಸ್ಕರ್ ಮತ್ತೆ ಬಂದಿದೆ. ಈ ವರ್ಷ ಕೆಲವು ಅತ್ಯುತ್ತಮ ಸಿನಿಮಾಗಳು ಪೈಪೋಟಿಯಲ್ಲಿವೆ. ಇಲ್ಲಿದೆ ಪೂರ್ಣ ಪಟ್ಟಿ.

2024 ಆಸ್ಕರ್ ನಾಮಿನೇಷನ್ಸ್​: ಇಲ್ಲಿದೆ ನಾಮಿನೇಟ್ ಆದ ಸಿನಿಮಾಗಳ ಪಟ್ಟಿ
ಮಂಜುನಾಥ ಸಿ.
|

Updated on: Jan 23, 2024 | 10:21 PM

Share

ಸಿನಿಮಾ ಕಲೆಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಎಂದೇ ಕರೆಯಲಾಗುವ ಆಸ್ಕರ್ಸ್ (Oscar) ಮತ್ತೆ ಬಂದಿದೆ. ಕಳೆದ ವರ್ಷದ ಆಸ್ಕರ್ ಭಾರತದ ಪಾಲಿಗೆ ಸಿಹಿಯಾಗಿತ್ತು. ಮೂರು ನಾಮಿನೇಷನ್ಸ್​ ಪಡೆದುಕೊಂಡಿದ್ದ ಭಾರತದ ಕಂಟೆಂಟ್ ಎರಡರಲ್ಲಿ ಪ್ರಶಸ್ತಿ ಗೆದ್ದು ಬೀಗಿತು. ಈ ಬಾರಿ ಮತ್ತೆ ಆಸ್ಕರ್ಸ್ ನಾಮಿನೇಷನ್ಸ್ ಹೊರಬಿದ್ದಿದೆ. ಈ ಬಾರಿ ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ ಆದರೆ ವಿದೇಶಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಭಾರತದಲ್ಲಿಯೇ ಚಿತ್ರೀಕರಣ ಮಾಡಲಾಗಿರುವ ಡಾಕ್ಯುಮೆಂಟರಿ ಒಂದು ನಾಮಿನೇಟ್ ಆಗಿದೆ. ಅದರ ಜೊತೆಗೆ ಕೆಲವು ಒಳ್ಳೆಯ ಅಂತರಾಷ್ಟ್ರೀಯ ಸಿನಿಮಾಗಳು ನಾಮಿನೇಷನ್ಸ್ ಪಟ್ಟಿಯಲ್ಲಿವೆ.

ಅತ್ಯುತ್ತಮ ಸಿನಿಮಾ

ಅಮೆರಿಕನ್ ಫಿಕ್ಷನ್ ಅನಾಟಮಿ ಆಫ್ ಎ ಫಾಲ್ ಬಾರ್ಬಿ ದಿ ಹೋಲ್ಡ್​ಓವರ್ಸ್ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ಮ್ಯಾಸ್ಟ್ರೋ ಆಫನ್​ಹೈಮರ್ ಪಾಸ್ಟ್ ಲೈವ್ಸ್ ಪೂರ್ ಥಿಂಗ್ಸ್ ದಿ ಜೋನ್ ಆಫ್ ಇಂಟ್ರೆಸ್ಟ್

ಅತ್ಯುತ್ತಮ ನಟ

ಬ್ರ್ಯಾಡ್ಲಿ ಕೂಪರ್ (ಮ್ಯಾಸ್ಟ್ರೋ) ಕೋಲ್ಮನ್ ಡೊಮಿಂಗೊ (ರಸ್ಟಿನ್) ಪಾಲ್ ಗ್ಯಾಮಿಟಿ (ದಿ ಹೋಲ್ಡ್​ಓವರ್ಸ್) ಕಿಲಿಯನ್ ಮರ್ಫಿ (ಆಪನ್​ಹೈಮರ್) ಜೆಫ್ರಿ ರೈಟ್ (ಅಮೆರಿಕನ್ ಫಿಕ್ಷನ್)

ಅತ್ಯುತ್ತಮ ನಟಿ

ಅನ್ಯಾಟಿ (ನ್ಯಾಡ್) ಲಿಲ್ಲಿ ಗ್ಲಾಡ್​ಸ್ಟೋನ್ (ಕಿಲ್ಲರ್ಸ್ ಆಫ್ ಫ್ಲವರ್ ಮೂನ್) ಸ್ಯಾಂಡ್ರಾ (ಅನಾಟಮಿ ಆಫ್ ಫಾಲ್) ಕ್ಯಾರಿ ಮುಲಿಗನ್ (ಮ್ಯಾಸ್ಟ್ರೋ) ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್)

ಅತ್ಯುತ್ತಮ ಪೋಷಕ ನಟ

ಸ್ಟರ್ಲಿಂಗ್ ಬ್ರೌನ್ (ಅಮೆರಿಕ ಫಿಕ್ಷನ್) ರಾಬರ್ಟ್ ಡಿ ನಿರೋ (ಕಿಲ್ಲರ್ಸ್ ಆಫ್​ ದಿ ಫ್ಲವರ್ ಮೂನ್) ರಾಬರ್ಟ್ ಡೌನಿ ಜೂನಿಯರ್ (ಓಪನ್​ಹೈಮರ್) ರ್ಯಾನ್ ಗೋಸ್ಲಿಂಗ್ (ಬಾರ್ಬಿ) ಮಾರ್ಕ್ ರಫೆಲೊ (ಪೂರ್ ಥಿಂಗ್ಸ್)

ಅತ್ಯುತ್ತಮ ಪೋಷಕ ನಟಿ

ಎಮ್ಮಿಲಿ ಬ್ಲಂಟ್ (ಆಪನ್​ಹೈಮರ್) ಡ್ಯಾನಿಯಲ್ ಬ್ರೂಕ್ಸ್ (ದಿ ಕಲರ್ ಪರ್ಪಲ್) ಅಮೆರಿಕನ್ ಫೆರಾರ (ಬಾರ್ಬಿ) ಜೋಡಿ ಫ್ಯಾಸ್ಟರ್ (ನ್ಯಾಡಾ) ವೈನ್ ಜಾಯ್ ರ್ಯಾನ್​ಡಾಲ್ಫ್ (ದಿ ಹೋಲ್ಡರ್ಸ್)

ಅನಿಮೇಟೆಡ್ ಫೀಚರ್ ಫಿಲ್ಮ್​​

ದಿ ಬಾಯ್ ಆಂಡ್ ದಿ ಹೆರಾನ್ ಎಲೆಮೆಂಟಲ್ ನಿಮೋನಾ ರಾಬರ್ಟ್ ಡ್ರೀಮ್ಸ್ ಸ್ಪೈಡರ್ ಮ್ಯಾನ್: ಸ್ಪೈಡರ್ ವರ್ಸ್

ಅತ್ಯುತ್ತಮ ಸಿನಿಮಾಟೊಗ್ರಫಿ

ಎಲ್ ಕೋಂಡೆ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ಮ್ಯಾಸ್ಟ್ರೋ ಆಫನ್​ಹೈಮರ್ ಪೂರ್ ಥಿಂಗ್ಸ್

ಬೆಸ್ಟ್ ಕಾಸ್ಟ್ಯೂಮ್ ಡಿಸೈನ್

ಬಾರ್ಬಿ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ನೆಪೋಲಿಯನ್ ಆಫನ್​ಹೈಮರ್ ಪೂರ್ ಥಿಂಗ್ಸ್

ಅತ್ಯುತ್ತಮ ನಿರ್ದೇಶಕ

ಮಾರ್ಟಿನ್ ಸ್ಕೋರ್ಸಸಿ (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್) ಜಸ್ಟಿನ್ ಟ್ರೈಟ್ (ಅನಾಟಮಿ ಆಫ್ ಎ ಫಾಲ್) ಆಫನ್​ಹೈಮರ್ (ಕ್ರಿಸ್ಟೋಫರ್ ನೋಲನ್) ಯೋರ್ಗಸ್ (ಪೂರ್ ಥಿಂಗ್ಸ್) ಜಾನತನ್ ಗ್ಲೇಜರ್ (ದಿ ಜೋನ್ ಆಫ್ ಇಂಟ್ರೆಸ್ಟ್)

ಅತ್ಯುತ್ತಮ ಫೀಚರ್ ಡಾಕ್ಯುಮೆಂಟರಿ

ಬಾಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್ ದಿ ಎಟರ್ನಲ್ ಮೆಮೊರಿ ಫೋರ್ ಡಾಟರ್ಸ್​ ಟು ಕಿಲ್ ಎ ಟೈಗರ್ (ಭಾರತದಲ್ಲಿ ಚಿತ್ರೀಕರಣವಾದ ಡಾಕ್ಯುಮೆಂಟರಿ) 20 ಡೇಸ್ ಆಫ್ ಮಾರಿಯೋಪೌಲ್

ಅತ್ಯುತ್ತಮ ಕಿರು ಡಾಕ್ಯುಮೆಂಟರಿ

ದಿ ಎಬಿಸಿ ಆಫ್ ಬುಕ್ ಬ್ಯಾನಿಂಗ್ ದಿ ಬಾರ್ಬರ್ ಆಫ್ ಲಿಟಲ್ ರಾಕ್ ಐಸ್​ಲ್ಯಾಂಡ್ ಇನ್ ಬಿಟ್ವೀನ್ ದಿ ಲಾಸ್ಟ್ ರಿಪೇರ್ ಶಾಪ್ ನಾಯ್ ನಾಯ್ ಆಂಡ್ ವಾಯ್ ಪೋಯ್

ಅತ್ಯುತ್ತಮ ಎಡಿಟಿಂಗ್

ಅನಾಟಮಿ ಆಫ್ ಫಾಲಿಂಗ್ ದಿ ಹೋಲ್ಡೋವರ್ಸ್ ಕಿಲ್ಲರ್ಸ್ ಆಫ್ ಫ್ಲವರ್ ಮೂನ್ ಆಫನ್​ಹೈಮರ್ ಪೂರ್ ಥಿಂಗ್ಸ್

ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ

ಲೋ ಕ್ಯಾಪಿಟಾನೋ (ಇಟಲಿ) ಫರ್ಪೆಕ್ಟ್ ಡೇಸ್ (ಜಪಾನ್) ಸೋಸೈಟಿ ಆಫ್ ದಿ ಸ್ನೋ (ಸ್ಪೇನ್) ದಿ ಟೀಚರ್ಸ್ ಲಾಂಜ್ (ಜರ್ಮನಿ) ದಿ ಜೋನ್ ಆಫ್ ಇಂಟರೆಸ್ಟ್ (ಯುನೈಟೆಡ್ ಕಿಂಗ್​ಡಮ್)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ