ಈ ವರ್ಷದ ಭಾರೀ ನಿರೀಕ್ಷಿತ ಹಾಲಿವುಡ್​ ಸಿನಿಮಾ

ಈಗ ಏನಿದ್ದರೂ ಡಿಜಿಟಲ್​ ಯುಗ. ಇದರಲ್ಲಿ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಲೀಕ್​ ಆಗಿ ವೆಬ್​ಸೈಟ್​ ಹಾಗೂ ಮೊಬೈಲ್​ಗಳಲ್ಲಿ ರಾರಾಜಿಸುತ್ತವೆ. ಹೀಗಿರುವಾಗಲೇ ಈ ವರ್ಷದ ಭಾರೀ ನೀರಿಕ್ಷಿತ ಹಾಲಿವುಡ್​ ಸಿನಿಮಾ ‘ಅವೆಂಜರ್ಸ್​: ಎಂಡ್​ಗೇಮ್​’ 24-25ರಂದು ಬೇರೆ ದೇಶಗಳಲ್ಲಿ ತೆರೆ ಕಂಡಿದ್ದು, ನಾಳೆ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈಗ ಬಿಡುಗಡೆಗೂ ಮುನ್ನವೇ ಲೀಕ್​ ಆಗಿದೆ. ಆದರೆ ಇದರಿಂದಾಗಿ ಈ ಸಿನಿಮಾದ ಗಳಿಕೆ ಮೇಲೆ ಭಾರತದಲ್ಲಿ ಯಾವ ರೀತಿ ಪರಿಣಾಮ ಆಗಲಿದೆ ಎನ್ನುವುದನ್ನು ನೋಡಬೇಕಿದೆ.

ಈ ವರ್ಷದ ಭಾರೀ ನಿರೀಕ್ಷಿತ ಹಾಲಿವುಡ್​ ಸಿನಿಮಾ
Follow us
| Edited By: guruganesh bhat

Updated on:Nov 24, 2020 | 10:44 AM

ಈಗ ಏನಿದ್ದರೂ ಡಿಜಿಟಲ್​ ಯುಗ. ಇದರಲ್ಲಿ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಲೀಕ್​ ಆಗಿ ವೆಬ್​ಸೈಟ್​ ಹಾಗೂ ಮೊಬೈಲ್​ಗಳಲ್ಲಿ ರಾರಾಜಿಸುತ್ತವೆ. ಹೀಗಿರುವಾಗಲೇ ಈ ವರ್ಷದ ಭಾರೀ ನೀರಿಕ್ಷಿತ ಹಾಲಿವುಡ್​ ಸಿನಿಮಾ ‘ಅವೆಂಜರ್ಸ್​: ಎಂಡ್​ಗೇಮ್​’ 24-25ರಂದು ಬೇರೆ ದೇಶಗಳಲ್ಲಿ ತೆರೆ ಕಂಡಿದ್ದು, ನಾಳೆ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈಗ ಬಿಡುಗಡೆಗೂ ಮುನ್ನವೇ ಲೀಕ್​ ಆಗಿದೆ. ಆದರೆ ಇದರಿಂದಾಗಿ ಈ ಸಿನಿಮಾದ ಗಳಿಕೆ ಮೇಲೆ ಭಾರತದಲ್ಲಿ ಯಾವ ರೀತಿ ಪರಿಣಾಮ ಆಗಲಿದೆ ಎನ್ನುವುದನ್ನು ನೋಡಬೇಕಿದೆ.

Published On - 10:56 am, Thu, 28 March 19

ತಾಜಾ ಸುದ್ದಿ