- Kannada News Entertainment Sandalwood ಯಶ್, ಸುದೀಪ್ ಮಸ್ತ್ ಡಾನ್ಸ್: ಅದ್ದೂರಿಯಾಗಿ ನಡೆದ ರಮೇಶ್ ಅರವಿಂದ್ ಮಗಳ ಆರತಕ್ಷತೆ ಕಾರ್ಯಕ್ರಮ
ಯಶ್, ಸುದೀಪ್ ಮಸ್ತ್ ಡಾನ್ಸ್: ಅದ್ದೂರಿಯಾಗಿ ನಡೆದ ರಮೇಶ್ ಅರವಿಂದ್ ಮಗಳ ಆರತಕ್ಷತೆ ಕಾರ್ಯಕ್ರಮ
ಖಾಸಗಿ ಹೋಟೆಲ್ನಲ್ಲಿ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ-ಅಕ್ಷತಾ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾಕಷ್ಟು ಸ್ಟಾರ್ ನಟರುಗಳು, ರಾಜಕೀಯ ವ್ಯಕ್ತಿಗಳು ಆಗಮಿಸಿ ನವ ದಂಪತಿಗೆ ಶುಭಕೋರಿದರು. ಅದರ ಚಿತ್ರ ನೋಟ ಇಲ್ಲಿದೆ. ರಾಕಿಂಗ್ ಸ್ಟಾರ್ ಯಶ್ ಸುದೀಪ್ ಜಬರ್ ದಸ್ಥ್ ಸ್ಟೆಪ್ಸ್
Updated on: Jan 17, 2021 | 9:36 PM

ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್ ಡಾನ್ಸ್

ಆರತಕ್ಷತೆ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ

ಆರತಕ್ಷತೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

ಆರತಕ್ಷತೆ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ

ರಮೇಶ್ ಅರವಿಂದ್ ಜೊತೆ ಶಿವರಾಜ್ಕುಮಾರ್

ಆರತಕ್ಷತೆ ಕಾರ್ಯಕ್ರಮದಲ್ಲಿ ಶ್ರೀ ಮುರುಳಿ

ಆರತಕ್ಷತೆ ಕಾರ್ಯಕ್ರಮದಲ್ಲಿ ರವಿಚಂದ್ರನ್

ಡಾ. ಕೆ ಸುಧಾಕರ್ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸಿದರು.

ಸಚಿವ ಆರ್. ಅಶೋಕ್ ನವ ದಂಪತಿಗೆ ಶುಭ ಹಾರೈಸಿದರು

ಆರತಕ್ಷತೆ ಕಾರ್ಯಕ್ರಮದಲ್ಲಿ ಪೋಸ್ ನೀಡಿದ ಯಶ್-ರಾಧಿಕಾ

ನವ ದಂಪತಿಗೆ ವಿಶ್ ಮಾಡಿದ ಪುನೀತ್ ರಾಜ್ಕುಮಾರ್

ಆರತಕ್ಷತೆ ಕಾರ್ಯಕ್ರಮದಲ್ಲಿ ಸುದೀಪ್ ಮಸ್ತ್ ಡಾನ್ಸ್

ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸಿದರು.

ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿದ ವಿಜಯ್ ಪ್ರಕಾಶ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರತಕ್ಷತೆ ಕಾರ್ಯಕ್ರಮದಲ್ಲಿ ಹಾಜರಿ ಹಾಕಿದರು

ಸಂಗೀತ ಸಂಯೋಜಕ ಹಂಸಲೇಖ

ನವ ದಂಪತಿಗೆ ಶುಭ ಕೋರಿದ ಉಪೇಂದ್ರ

ಗುರು ಕಿರಣ್
