ಕಟ್ಟೆ ರಾಮಚಂದ್ರ ಅವರು ಜನಿಸಿದ್ದು 1947ರ ಫೆಬ್ರವರಿ 15ರಂದು. ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸ್ಯಾಂಡಲ್ವುಡ್ನಲ್ಲಿ ಸೇವೆ ಸಲ್ಲಿಸಿದ್ದರು. ವೈಶಾಖದ ದಿನಗಳು ಹಾಗೂ ಅರಿವು ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರಗಳು. ನಟನೆಯಲ್ಲೂ ತೊಡಗಿಸಿಕೊಂಡಿದ್ದ ಅವರು, ಮನೆ ಮನೆ ಕಥೆಯಲ್ಲಿ ಕಾಣಿಸಿಕೊಂಡಿದ್ದರು. ಈಗಾಗಲೇ ಕನ್ನಡ ಚಿತ್ರರಂಗ ಹಲವು ಕಲಾವಿದರ ನಿಧನದಿಂದ ಬಡವಾಗಿದೆ. ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಅವರ ಅಗಲಿಕೆ ಈ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ:
ಬಹುಬೇಡಿಕೆಯ ನಟಿ ಕೈಯಲ್ಲಿ ಈಗ ಕೆಲಸವೇ ಇಲ್ಲ; ಪೂಜಾ ಹೆಗ್ಡೆ ಈ ಸ್ಥಿತಿಗೆ ಬರಲು ಕಾರಣ ಏನು?
ಪ್ರವಾಸಿಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋತಿ; ಮೆಕ್ಸಿಕೋದಲ್ಲೊಂದು ಹೃದಯಸ್ಪರ್ಶಿ ಘಟನೆ : ವಿಡಿಯೋ ವೈರಲ್