ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲ: ಸಿನಿಮಾ ಕಾರ್ಯಕ್ರಮಗಳೇ ಪೆಡ್ಲರ್​ಗಳಿಗೆ ಪ್ರಶಸ್ತ ತಾಣಗಳಾಗಿದ್ದವಾ?

ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲ: ಸಿನಿಮಾ ಕಾರ್ಯಕ್ರಮಗಳೇ ಪೆಡ್ಲರ್​ಗಳಿಗೆ ಪ್ರಶಸ್ತ ತಾಣಗಳಾಗಿದ್ದವಾ?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧನಕ್ಕೊಳಗಾಗಿರುವ ನಟಿ ಸಂಜನಾ ಜೊತೆ ಮತ್ತೊಬ್ಬ ಬಂಧಿತ ಆರೋಪಿ ರಾಹುಲ್ ಹಲವು ವರ್ಷಗಳಿಂದ‌ ಒಡನಾಟ ಹೊಂದಿರುವುದು ಕಂಡು ಬಂದಿದೆ. ಆರೋಪಿ ರಾಹುಲ್​ಗೆ ಸಿನಿಮಾಗಳ ನಟ ನಟಿಯರ ಪರಿಚಯಕ್ಕೆ ಸಂಜನಾಳೇ ಲಿಂಕ್ ಆಗಿದ್ಲು ಎನ್ನಲಾಗುತ್ತಿದೆ. ಈ ಹಿಂದೆ ರಾಜಾ ಸಿಂಹ ಪ್ರೆಸ್‌ಮೀಟ್​ನಲ್ಲಿ ಸಂಜನಾ ಜೊತೆ ರಾಹುಲ್ ಕಾಣಿಸಿಕೊಂಡಿರುವ ಪೋಟೋಗಳು ಲಭ್ಯವಾಗಿವೆ. ಈ ಆರೋಪಿಗಳು ಇದೇ ರೀತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಟಿಯರಿಗೆ ಜಾಲ ಹೆಣೆದಿದ್ರು ಎನ್ನಲಾಗಿದೆ.

sadhu srinath

|

Sep 19, 2020 | 3:08 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧನಕ್ಕೊಳಗಾಗಿರುವ ನಟಿ ಸಂಜನಾ ಜೊತೆ ಮತ್ತೊಬ್ಬ ಬಂಧಿತ ಆರೋಪಿ ರಾಹುಲ್ ಹಲವು ವರ್ಷಗಳಿಂದ‌ ಒಡನಾಟ ಹೊಂದಿರುವುದು ಕಂಡು ಬಂದಿದೆ.

ಆರೋಪಿ ರಾಹುಲ್​ಗೆ ಸಿನಿಮಾಗಳ ನಟ ನಟಿಯರ ಪರಿಚಯಕ್ಕೆ ಸಂಜನಾಳೇ ಲಿಂಕ್ ಆಗಿದ್ಲು ಎನ್ನಲಾಗುತ್ತಿದೆ. ಈ ಹಿಂದೆ ರಾಜಾ ಸಿಂಹ ಪ್ರೆಸ್‌ಮೀಟ್​ನಲ್ಲಿ ಸಂಜನಾ ಜೊತೆ ರಾಹುಲ್ ಕಾಣಿಸಿಕೊಂಡಿರುವ ಪೋಟೋಗಳು ಲಭ್ಯವಾಗಿವೆ. ಈ ಆರೋಪಿಗಳು ಇದೇ ರೀತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಟಿಯರಿಗೆ ಜಾಲ ಹೆಣೆದಿದ್ರು ಎನ್ನಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada