ಎಲ್ಲ ಸ್ಟಾರ್ ನಟರ ಮುಂದೆ ವಿಷ್ಣು ಅಭಿಮಾನಿಗಳು ಧರಣಿ ಕೂರುತ್ತೇವೆ: ವೀರಕಪುತ್ರ ಶ್ರೀನಿವಾಸ್
Veerakaputra Srinivas: ವಿಷ್ಣುವರ್ಧನ್ ಅಂಥಹಾ ಮೇರು ನಟನಿಗೆ ಅವಮಾನ ಆಗಿದೆ ಆದರೆ ಫಿಲಂ ಚೇಂಬರ್ ಈ ಬಗ್ಗೆ ವಹಿಸಿರುವ ಮೌನವನ್ನು ಅವರು ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ‘ವಿಷ್ಣುವರ್ಧನ್ ಅಭಿಮಾನಿಗಳು ಕನ್ನಡದ ಎಲ್ಲ ಸ್ಟಾರ್ ನಟರ ಮನೆಗಳ ಎದುರು ಧರಣಿ ಮಾಡಲಿದ್ದೇವೆ’ ಎಂದು ಹೇಳಿದರು.
ವಿಷ್ಣುವರ್ಧನ್ (Vishnuvardhan) ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಇಂದು ಫಿಲಂ ಚೇಂಬರ್ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು. ವಿಷ್ಣುವರ್ಧನ್ ಅಂಥಹಾ ಮೇರು ನಟನಿಗೆ ಅವಮಾನ ಆಗಿದೆ ಆದರೆ ಫಿಲಂ ಚೇಂಬರ್ ಈ ಬಗ್ಗೆ ವಹಿಸಿರುವ ಮೌನವನ್ನು ಅವರು ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ‘ವಿಷ್ಣುವರ್ಧನ್ ಅಭಿಮಾನಿಗಳು ಕನ್ನಡದ ಎಲ್ಲ ಸ್ಟಾರ್ ನಟರ ಮನೆಗಳ ಎದುರು ಧರಣಿ ಮಾಡಲಿದ್ದೇವೆ’ ಎಂದು ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




