ಕೀಲು ನೋವಿಗೆ ಮತ್ತು ಸ್ನಾಯು ನೋವಿಗೆ ಇಲ್ಲಿದೆ ಪರಿಹಾರ; ಇದನ್ನು ಓದಿ

ನೈಸರ್ಗಿಕ ಕೀಲು ನೋವಿಗೆ ಆಯುರ್ವೇದನಲ್ಲಿದೆ ಪರಿಹಾರ. ಇದು ಕೀಲು ನೋವು ಮತ್ತು ಸ್ನಾಯು ನೋವನ್ನು ಶಾಶ್ವತವಾಗಿ ಕಡಿಮೆ ಮಾಡುತ್ತವೆ.

ಕೀಲು ನೋವಿಗೆ ಮತ್ತು ಸ್ನಾಯು ನೋವಿಗೆ ಇಲ್ಲಿದೆ ಪರಿಹಾರ; ಇದನ್ನು ಓದಿ
ಸಾಂಧರ್ಬಿಕ ಚಿತ್ರ Image Credit source: Hindustan Times
Follow us
| Updated By: ವಿವೇಕ ಬಿರಾದಾರ

Updated on: May 30, 2022 | 7:00 AM

ಭಾರತದ ಆಯರ್ವೇದ (Ayurveda) ಔಷಧಿ ಜಗತ್ ಪ್ರಸಿದ್ಧ ನಮ್ಮ ಆಯುರ್ವೇದ ಔಷಧಿ ಮೂಲಕ ಗುಣಪಡಿಸದೆ ಇರುವ ರೋಗವಿಲ್ಲ. ನಮ್ಮ ಆಯುರ್ವೇದದಲ್ಲಿ ಎಲ್ಲ ರೋಗಗಳಿಗು ಔಷಧಿ ಇದೆ. ಈ ಇಂಗ್ಲೀಷ್ ಔಷಧಿ ಬರುವ ಮುಂಚೆಯೇ ಆಯರ್ವೇದ ಔಷಧಿ ಪ್ರಸಿದ್ಧಿಯಾಗಿತ್ತು. ಆಯುರ್ವೇದ, ಯೋಗ (Yoga) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಯುರ್ವೇದದ ಜೊತೆಗೂ ಯೋಗ ಅಷ್ಟೇ ಪ್ರಾಮುಖ್ಯತೆ ವಹಿಸುತ್ತದೆ. ಆದರೆ ಬ್ರಿಟೀಷರ ಆಕ್ರಮಣದಿಂದ ಇದು ತರೆಮರೆಯಾಯಿತು. ಈಗ ಮತ್ತೆ ಆಯುರ್ವೇದ ಮತ್ತು ಯೋಗ ಮುನ್ನಲೆಗೆ ಬಂದಿದೆ. ಜನರು ಆಯುರ್ವೇದ ಮತ್ತು ಯೋಗಕ್ಕೆ ಮೊರೆ ಹೋಗುತ್ತಿದ್ದಾರೆ. ಅದರಿಂದ ಗುಣಮುಖಗೊಂಡು ಸಫಲತೆಯನ್ನು ಕಂಡುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಾಗಿರಬಹುದು ಅಥವಾ ಈ ವಯಸ್ಕರಲ್ಲಿ ಅಂದರೆ ಯೌವನಾವಸ್ಥೆಯಲ್ಲಿರುವವರು. ಇವರಿಗೆ ಕೀಲು ನೋವು, ಬೆನ್ನು ನೋವುಗಳು ಕಾಡುತ್ತಿವೆ. ಕಾರಣ ಒತ್ತಡದ ಜೀವನ ಮತ್ತು ಅನಾರೋಗ್ಯಕರವಾದ ಜೀವನಸೈಲಿ ಈ ಕಾರಣದಿಂದ ಬೇಗನೆ ರೋಗಕ್ಕೆ ತುತ್ತಾಗುತ್ತಾರೆ. ಹೀಗಿರುವಾಗ ಈ ಕೀಲು ನೋವಿಗೆ ಪರಿಹಾರ ಏನು ಇಲ್ಲಿದೆ ನೋಡಿ ಕೆಲವು ಆಯುರ್ವೇದಿಕ್ ಸಲಹೆಗಳು.

ಈ ನೈಸರ್ಗಿಕ ಚಿಕಿತ್ಸೆಗಳು ಕೆಲವು ಕೀಲು ನೋವಿನ ಲಕ್ಷಣಗಳನ್ನು ಸರಾಗಗೊಳಿಸುವ ಮತ್ತು ಪ್ರಗತಿಯನ್ನು ತಡೆಯಲು ಸಹಾಯ ಮಾಡುತ್ತದೆ.

  1. ನೀಲಗಿರಿ ಎಣ್ಣೆಯನ್ನು ಕೀಲು ಮತ್ತು ಸ್ನಾಯು ನೋವಿಗೆ ಆಯುರ್ವೇದ ತೈಲವಾಗಿ ಬಳಸಲಾಗುತ್ತದೆ. ನೀಲಗಿರಿ ಸಸ್ಯದ ಎಣ್ಣೆಯು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೀಗಾಗಿ ನೋವಿನ ಸಮಯದಲ್ಲಿ ಸಹಾಯ ಮಾಡುತ್ತದೆ.
  2. ದಶಮೂಲ ಹತ್ತು ಸಸ್ಯಗಳ ಬೇರುಗಳಿಂದ ಮಾಡಿದ ಸಾಂಪ್ರದಾಯಿಕ ಆಯುರ್ವೇದ ಸೂತ್ರೀಕರಣವಾಗಿದೆ. ಇದು ಆಯುರ್ವೇದದಲ್ಲಿ ಸಹಾಯಕಾರಿ ಉರಿಯೂತದ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ವಾತವನ್ನು ಕಡಿಮೆ ಮಾಡಲು ಮತ್ತು ಕೀಲು ನೋವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  3. ಸಂಧಿವಾತ ಮತ್ತು ಕೀಲು ನೋವಿನ ನಿರ್ವಹಣೆಯಲ್ಲಿ ಬಳಸಲಾಗುವ ಅತ್ಯಂತ ಜನಪ್ರಿಯ ಮತ್ತು ಸಹಾಯಕ ಗಿಡಮೂಲಿಕೆಗಳಲ್ಲಿ ನಿರ್ಗುಂಡಿ ಒಂದಾಗಿದೆ. ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು, ಉರಿಯೂತ ಬಿಗಿತ ಮತ್ತು ನೋವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ.
  4. ಶಲ್ಲಾಕಿ ಒಂದು ಗಿಡಮೂಲಿಕೆಯಾಗಿದ್ದು ಅದು ನೋವನ್ನು ನೈಸರ್ಗಿಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕೀಲುಗಳನ್ನು ಬಲಪಡಿಸಲು ಮತ್ತು ಚಲನಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ