Honda Scooter: ಅತೀ ಕಡಿಮೆ ಬೆಲೆಗೆ ಸಿಂಗಲ್ ಸೀಟ್ ಸ್ಕೂಟರ್ ಪರಿಚಯಿಸಿದ ಹೋಂಡಾ

Honda electric scooter: ಇನ್ನು ಸ್ಕೂಟರ್​ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ರೆಂಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು, ಮೊನಚಿನಾಕಾರ ಟೈಲ್ ಲ್ಯಾಂಪ್ ಮತ್ತು ಕ್ವಿಲ್ಟೆಡ್ ಪ್ಯಾಟರ್ನ್ ನೀಡಲಾಗಿದೆ.

1/6
ಜಪಾನ್ ಮೂಲದ ವಾಹನ ಉತ್ಪಾದನಾ ಕಂಪೆನಿ ಹೋಂಡಾ ಇದೇ ಮೊದಲ ಬಾರಿ ಸಿಂಗಲ್ ಸೀಟ್ ಸ್ಕೂಟರ್​ ಅನ್ನು ಪರಿಚಯಿಸಿದೆ.  ಎರಡು ಮಾಡೆಲ್​ಗಳಲ್ಲಿ ಲಭ್ಯವಿರುವ ಈ ಸ್ಕೂಟರ್ ವಿದ್ಯುತ್ ಚಾಲಿತ ವಾಹನ ಎಂಬುದು ವಿಶೇಷ.

2/6
ಸ್ಯಾಂಡರ್ಡ್​ ಸ್ಕೂಟರ್ ಮಾದರಿಯಲ್ಲೇ ಇರುವ ಈ ಗಾಡಿಗೆ  ಯು-ಬಿ ಎಂದು ಹೆಸರಿಡಲಾಗಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಯು ಸಿರೀಸ್​ ಸ್ಕೂಟರ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡಿರುವುದು ಮತ್ತೊಂದು ವಿಶೇಷ. ಅಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಆಂಟಿ-ಥೆಫ್ಟ್ ಕೀ ಲಾಕ್ ಮತ್ತು ಯುಎಸ್‌ಬಿ ಪೋರ್ಟ್ ನೀಡಲಾಗಿದೆ.

3/6
ಇನ್ನು ಸ್ಕೂಟರ್​ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ರೆಂಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು, ಮೊನಚಿನಾಕಾರ ಟೈಲ್ ಲ್ಯಾಂಪ್ ಮತ್ತು ಕ್ವಿಲ್ಟೆಡ್ ಪ್ಯಾಟರ್ನ್ ನೀಡಲಾಗಿದೆ. ಇನ್ನು ಇದರಲ್ಲಿ ನೀಡಲಾಗಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್​ನಲ್ಲಿ ಸ್ಕೂಟರ್​ನ ಸ್ಪೀಡ್, ಮೈಲೇಜ್, ವೋಲ್ಟೇಜ್ ಮತ್ತು ಬ್ಯಾಟರಿ ಸ್ಟೇಟಸ್​ಗಳ ಮಾಹಿತಿ ಸ್ಪಷ್ಟವಾಗಿ ಸಿಗಲಿದೆ.

4/6
 ಹಾಗೆಯೇ ಈ ಸ್ಕೂಟರ್​ ಅನ್ನು ಗ್ರಾಹಕರು ಮೂರು ಬ್ಯಾಟರಿ ಪ್ಯಾಕ್​ಗಳ ಆಯ್ಕೆಯಲ್ಲಿ ಖರೀದಿಸಬಹುದು. ಅದರಂತೆ ಯು-ಬಿ ಸ್ಕೂಟರ್​ 48V-15Ah, 48V-20Ah ಮತ್ತು 48V-24Ah ಬ್ಯಾಟರಿಗಳ ಆಯ್ಕೆಯಲ್ಲಿ ಲಭ್ಯವಿದೆ.

5/6
ಇನ್ನು ಈ ಸ್ಕೂಟರ್​ ಬ್ಯಾಟರಿ ಪ್ಯಾಕ್‌ಗಳಿಗೆ ಅನುಗುಣವಾಗಿ 55 ಕಿಮೀ, 70 ಕಿಮೀ ಮತ್ತು 85 ಕಿಮೀ ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಕೇವಲ 54 ಕೆಜಿ ಭಾರ ಹೊಂದಿದ್ದು, ಇದು 25 ಕಿಮೀ ಟಾಪ್ ಸ್ಫೀಡ್ ಅನ್ನು ಹೊಂದಿರಲಿದೆ.

6/6
ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ  3,099 ಸಿಎನ್‌ವೈ. ಅಂದರೆ ಭಾರತದಲ್ಲಿ ಈ ಸಿಂಗಲ್ ಸೀಟ್ ಸ್ಕೂಟರ್ 35,567  ರೂ. ನಲ್ಲಿ ಲಭ್ಯವಿರಲಿದೆ.

Click on your DTH Provider to Add TV9 Kannada