AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dare 2 Dream Awards: ಟಿವಿ9, ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ಡೇರ್​2ಡ್ರೀಮ್ ಅವಾರ್ಡ್ಸ್; ವಿವರ ಓದಿ

ಡೇರ್‌2ಡ್ರೀಮ್‌ ಅವಾರ್ಡ್ಸ್‌ 2021: ಟಿವಿ9 ನೆಟ್‌ವರ್ಕ್ ಹಾಗೂ ಸ್ಯಾಪ್‌ ಇಂಡಿಯಾ ಸಹಯೋಗದಲ್ಲಿ ದೇಶಾದ್ಯಂತ ವರ್ಚುವಲ್ ಆಗಿ 8 ಕಡೆ ಪ್ರಶಸ್ತಿ ಸಮಾರಂಭ ನಡೆಯಲಿದೆ. WWW.DARE2DREAMAWARDS.COM ಗೆ ಲಾಗ್‌ ಇನ್‌ ಆಗಿ, ಕಂಪನಿ ಪ್ರೊಫೈಲ್ ನೋಂದಾಯಿಸಿಕೊಳ್ಳಬಹುದಾಗಿದೆ.

Dare 2 Dream Awards: ಟಿವಿ9, ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ಡೇರ್​2ಡ್ರೀಮ್ ಅವಾರ್ಡ್ಸ್; ವಿವರ ಓದಿ
Dare 2 Dream Awards
TV9 Web
| Edited By: |

Updated on:Nov 04, 2021 | 4:32 PM

Share

ಬೆಂಗಳೂರು: ಟಿವಿ9 ನೆಟ್‌ವರ್ಕ್‌ನಿಂದ ಸ್ಯಾಪ್‌ ಇಂಡಿಯಾ ಸಹಯೋಗದಲ್ಲಿ ಅತ್ಯುನ್ನತ ಉದ್ಯಮಿಗಳು, ಕಂಪನಿಗಳಿಗೆ ಪ್ರಶಸ್ತಿ ನೀಡಲು ಡೇರ್‌2ಡ್ರೀಮ್ ವೇದಿಕೆ ಸಿದ್ಧವಾಗಿದೆ. ಕರ್ನಾಟಕದ ಉದ್ಯಮಿಗಳು ಹಾಗೂ ಕಂಪನಿಗಳಿಗೂ ನವೆಂಬರ್‌ 11 ರ ಒಳಗೆ ಈ ಪ್ರಶಸ್ತಿಗೆ ನಾಮಿನೇಷನ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಟಿವಿ9 ನೆಟ್‌ವರ್ಕ್ ಹಾಗೂ ಸ್ಯಾಪ್‌ ಇಂಡಿಯಾ ಸಹಯೋಗದಲ್ಲಿ ದೇಶಾದ್ಯಂತ ವರ್ಚುವಲ್ ಆಗಿ 8 ಕಡೆ ಪ್ರಶಸ್ತಿ ಸಮಾರಂಭ ನಡೆಯಲಿದೆ. WWW.DARE2DREAMAWARDS.COM ಗೆ ಲಾಗ್‌ ಇನ್‌ ಆಗಿ, ನಿಮ್ಮ ಅಥವಾ ನಿಮ್ಮ ಕಂಪನಿ ಪ್ರೊಫೈಲ್ ನೋಂದಾಯಿಸಿಕೊಳ್ಳಬಹುದಾಗಿದೆ.

ದೇಶದ ಅತ್ಯದ್ಭುತ ಉದ್ಯಮಿಗಳನ್ನು ಗೌರವಿಸಲು ಟಿವಿ9 ನೆಟ್‌ವರ್ಕ್‌ ವೇದಿಕೆ ಮತ್ತೆ ಸಿದ್ಧವಾಗಿದೆ. ಅಸಾಧ್ಯವಾಗದ್ದನ್ನು ಸಾಧಿಸಿರುವ ಅದ್ಭುತ ಉದ್ಯಮಿಗಳಿಗೆ ಪ್ರಶಸ್ತಿ ನೀಡಲು ಡೇರ್‌2ಡ್ರೀಮ್‌ ಅವಾರ್ಡ್‌ ಪ್ರಕ್ರಿಯೆ ಶುರುವಾಗಿದೆ. ರಿಜಿಸ್ಟ್ರೇಷನ್‌ ಹಾಗೂ ನಾಮಿನೇಷನ್‌ಗೆ ಇದೇ ನವೆಂಬರ್ 11 ಕೊನೆಯ ದಿನ. ಸಾಧಕ ಉದ್ಯಮಿಗಳಿಗೆ ಪ್ರಶಸ್ತಿ ನೀಡಲು, ಸ್ಯಾಪ್‌ ಇಂಡಿಯಾ ಸಹಯೋಗದಲ್ಲಿ ಟಿವಿ9 ನೆಟ್‌ವರ್ಕ್‌ ದೇಶಾದ್ಯಂತ ವರ್ಚುವಲ್‌ ಆಗಿ 8 ಸಮಾರಂಭ ಹಮ್ಮಿಕೊಂಡಿದ್ದು, ಕರ್ನಾಟಕದಲ್ಲೂ 1 ಸಮಾರಂಭ ನಡೆಯಲಿದೆ. ದೇಶದ ಅತ್ಯುನ್ನತ ಉದ್ಯಮಿಗಳು ಹಾಗೂ ಬೆಸ್ಟ್‌ ಕಂಪನಿಗಳನ್ನು ಪುರಸ್ಕರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು WWW.DARE2DREAMAWARDS.COM ಗೆ ಲಾಗ್ ಇನ್‌ ಆಗಿ, ನಿಮ್ಮ ಅಥವಾ ನಿಮ್ಮ ಕಂಪನಿಯನ್ನು ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್; ಟಿವಿ9 ವರದಿ ಪ್ರಸಾರವಾದ ಬೆನ್ನೆಲೆ ಎಚ್ಚೆತ್ತ ಅಧಿಕಾರಿಗಳು

ಇದನ್ನೂ ಓದಿ: Tv9 Expo 2021: ಟಿವಿ9 ಸಹಭಾಗಿತ್ವದ ಆಟೋ ಮೊಬೈಲ್ ಮತ್ತು ಲೈಫ್​ಸ್ಟೈಲ್ ಎಕ್ಸಪೋಗೆ ನಟಿ ಧನ್ಯ ರಾಮ್‌ ಕುಮಾರ್​ರಿಂದ ಅದ್ಧೂರಿ ಚಾಲನೆ

Published On - 4:32 pm, Thu, 4 November 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್