EVM ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಕ್ಕೆ ರೇಗಾಡಿದ MTB

|

Updated on: Dec 05, 2019 | 9:46 AM

ಬೆಂಗಳೂರು ಗ್ರಾಮಾಂತರ: ಇವಿಎಂ ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಕ್ಕೆ ಎಂಟಿಬಿ ನಾಗರಾಜ್ ಚುನಾವಣಾ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬೆಂಡಿಗಾನಹಳ್ಳಿಯ ಮತಗಟ್ಟೆಯಲ್ಲಿ ಏಜೆಂಟ್​ನನ್ನು ಇವಿಎಂ ಪಕ್ಕದಲ್ಲಿ ಕೂರಿಸಿದಕ್ಕೆ ಏಜೆಂಟ್ ಹಾಗೂ ಚುನಾವಣಾ ಸಿಬ್ಬಂದಿ ವಿರುದ್ಧ ರೇಗಾಡಿದ್ದಾರೆ.

EVM ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಕ್ಕೆ ರೇಗಾಡಿದ MTB
Follow us on

ಬೆಂಗಳೂರು ಗ್ರಾಮಾಂತರ: ಇವಿಎಂ ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಕ್ಕೆ ಎಂಟಿಬಿ ನಾಗರಾಜ್ ಚುನಾವಣಾ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬೆಂಡಿಗಾನಹಳ್ಳಿಯ ಮತಗಟ್ಟೆಯಲ್ಲಿ ಏಜೆಂಟ್​ನನ್ನು ಇವಿಎಂ ಪಕ್ಕದಲ್ಲಿ ಕೂರಿಸಿದಕ್ಕೆ ಏಜೆಂಟ್ ಹಾಗೂ ಚುನಾವಣಾ ಸಿಬ್ಬಂದಿ ವಿರುದ್ಧ ರೇಗಾಡಿದ್ದಾರೆ.

Published On - 9:43 am, Thu, 5 December 19