AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಈ ವಾರಾಂತ್ಯದಲ್ಲಿ ಅರ್ಧ ಬೆಂಗಳೂರಿಗೆ ಕರೆಂಟ್ ಇರಲ್ಲ

ಬೆಂಗಳೂರಿನ ಹಲವೆಡೆ ಈ ವಾರಾಂತ್ಯ ವಿದ್ಯುತ್ ಅಡಚಣೆಯುಂಟಾಗಲಿದ್ದು, ಜುಲೈ 22 ರಿಂದ 24ರವರೆಗೆ ಮೂರು ದಿನಗಳ ಕಾಲ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಖಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

Bengaluru Power Cut: ಈ ವಾರಾಂತ್ಯದಲ್ಲಿ ಅರ್ಧ ಬೆಂಗಳೂರಿಗೆ ಕರೆಂಟ್ ಇರಲ್ಲ
Power Cut
TV9 Web
| Edited By: |

Updated on: Jul 22, 2022 | 10:54 AM

Share

ಬೆಂಗಳೂರಿನ ಹಲವೆಡೆ ಈ ವಾರಾಂತ್ಯ ವಿದ್ಯುತ್ ಅಡಚಣೆಯುಂಟಾಗಲಿದ್ದು, ಜುಲೈ 22 ರಿಂದ 24ರವರೆಗೆ ಮೂರು ದಿನಗಳ ಕಾಲ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಖಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎನ್ ಜಿಇಎಫ್ ಸ್ಟೇಷನ್ ಹಾಗೂ ಹೆಚ್ ಬಿಆರ್ ಲೇಔಟ್​ನಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರ್ಧ ಬೆಂಗಳೂರಿಗೆ ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ.

ಜೋಗುಪಾಳ್ಯ, ಹಲಸೂರು, ಹಳೇ ಮದ್ರಾಸ್ ರೋಡ್ ಸುತ್ತ ಮುತ್ತಲಿನ ಪ್ರದೇಶ, ಕಗ್ಗದಾಸಪುರ ಆಕಾಶಪುರ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಕೊಂಡಪ್ಪರೆಡ್ಡಿ ಲೇಔಟ್, ಏರ್​ಪೋರ್ಟ್​ ಕ್ವಾರ್ಟರ್ಸ್​ ಸುತ್ತಮುತ್ತಲಿನ ಪ್ರದೇಶ, ಎಚ್​ಬಿಆರ್ ಲೇಔಟ್​, ಕೆಜಿಹಳ್ಳಿ, ಯಾಸಿನ್​ನಗರ, ನಾಗವಾರ ಸುತ್ತಮುತ್ತಲಿನ ಪ್ರದೇಶ, ಎಚ್​ಆರ್​ಬಿಆರ್​ ಲೇಔಟ್​ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10.30ರಿಂದ ಸಂಜೆ 6.30ರವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ.

ಜುಲೈ 22ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ, ಸಬ್ ರಿಜಿಸ್ಟರ್ ಆಫೀಸ್, ವಿನಾಯಕ ನಗರ, ಸಾಯಿ ಇಂಟರ್‌ನ್ಯಾಶನಲ್ ಹೋಟೆಲ್, ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ದೇವರಾಜ್ ಉರಸ್ ಲೇಔಟ್ ಬಿ ಬ್ಲಾಕ್, ಗಿರಿಯಪ್ಪ ಲೇಔಟ್, ಜಿಮಿಟ್ ಕಾಲೇಜು, ಬಾಣಸವಾಡಿ ಮುಖ್ಯರಸ್ತೆ, ತ್ಯಾಗರಾಜ್ ಲೇಔಟ್ (ಪ್ರೇಮ ಕರಿಯಪ್ಪ ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ನರ್ಸಿಂಗ್ ಹೋಮ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, MSO ಕಾಲೋನಿ, ಮೆಗ್ ಆಫೀಸರ್ಸ್ ಕಾಲೋನಿ, ಪ್ರಣವ್ ಡಯಾಗ್ನೋಸ್ಟಿಕ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದೊಡ್ಡಬೆಲೆ ರಸ್ತೆ.

ಗುಡ್ ಡಾರ್ತ್ ರಸ್ತೆ, ಬಾಲಾಜಿ ಲೇಔಟ್ ವಿಜಯಶ್ರೀ ಲೇಔಟ್, ಮುಕಾಂಬಿಕಾ ಲೇಔಟ್, ಬಿಹೆಚ್ಇಎಲ್ ಲೇಔಟ್, ಉಳ್ಳಾಲ ನಗರ, ಮಾರುತಿ ನಗರ, ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನ್ನ ಲೇಔಟ್​, ಮಾಧೇಶ್ವರ, ಈಸ್ಟರ್ನ್​ ಸ್ಕೂಲ್, ವಿದ್ಯಾಮಾನ್ಯ ನಗರ, ಅನುಪಮಾ ಸ್ಕೂಲ್ ರಸ್ತೆ, ಶಿವ ದೇವಸ್ಥಾನದ ಹತ್ತಿರ ಆಂದ್ರಹಳ್ಳಿ ಮುಖ್ಯರಸ್ತೆ, ಪೀಣ್ಯ 2 ಹಂತ, ನಂದಗೋಕುಲ L/o, Slv ಇಂಡಸ್ಟ್ರಿಯಲ್ ರಸ್ತೆ, SLV ಇಂಡಸ್ಟ್ರಿ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ L/o, ಪಂಚಕುಖ ಗಣೇಶ ಕಮಾನು, ಮಂಜುಳಾ ಎನ್ಕ್ಲೇವ್, ತಿಪ್ಪನಹಳ್ಳಿ ವೃತ್ತ, ಹಸಿರುವಳ್ಳಿ GP ಮತ್ತು ಸುತ್ತಮುತ್ತಲಿನ ಪ್ರದೇಶಗಳು, ತರಬನಹಳ್ಳಿ, ಹುಲಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಹೆಸರಘಟ್ಟ ಬಿಳಿಜಾಜಿ, ದಾಸೇನಹಳ್ಳಿ.

ಗುಡ್ಡದಹಳ್ಳಿ, Cpdo, ಡ್ಯಾನಿಶ್ ಫಾರ್ಮ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗ, Bwssb, ತರಬನಹಳ್ಳಿ ಮುಖ್ಯ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4 ನೇ ಬ್ಲಾಕ್, ದೇವೇಸರಹಳ್ಳಿ ರಸ್ತೆ, ಚಿಕ್ಕದೇವರಹಳ್ಳಿ ರಸ್ತೆ, ಚಿಕ್ಕದೇವರಹಳ್ಳಿ ರಸ್ತೆ. , ಉಜ್ವಲ್ ಲೇಔಟ್, ಅಜಿತ್ ಲೇಔಟ್, ಅಯ್ಯಪ್ಪನಗರ ಮುಖ್ಯ ರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿ ಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜುಲೈ 23 ರಂದು: ನಿಟ್ಟುವಳ್ಳಿ ರಸ್ತೆ ಭಗೀರಥ ವೃತ್ತ, ಕೆಎಸ್‌ಎಸ್ ಸ್ಕೂಲ್ ಟವರ್ಡ್ಸ್ ಭಗೀರಥ ವೃತ್ತ, ಬಿಟಿ ಲೇಔಟ್, ಕೆಆರ್ ರಸ್ತೆ, ಇಮಾಮ್ ನಗರ, ಅರಳಿ ಮಾರ ವೃತ್ತ, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ, ಶೇಖರಪ್ಪ ನಗರ, ಗುಜ್ಜರಿ ಲೈನ್, ಟಿಸಿ ಲೇಔಟ್, ಬಂಬೂ ಬಜಾರ್, ಆನೆಕೊಂಡ, ಚೌಡೇಶ್ವರಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೇಕ್ರಪ್ಪ ನಗರ, ಕೆ ಬಿ ನಗರ ಗೋಶಾಲೆ, ರುದ್ರಪ್ಪ ರೈಸ್ ಮಿಲ್, ಮಹೀಂದ್ರ ಶೋ ರೂಂ, ದೊಡ್ಡ ಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಬಸವರಾಜ ಪೇಟೆ.

ಹಗೇಡಿಬ್ಬ ವೃತ್ತ, ಅಂಬೇಡ್ಕರ್ ವೃತ್ತ, ಎಸ್‌ಪಿಎಸ್ ನಗರ, ಬಿ ಎನ್ ಲೇಔಟ್, ಬಾಷಾ ನಗರ 1 ರಿಂದ 7 ನೇ ಕ್ರಾಸ್, ರಾಜವುಲ್ಲಾ ಮುಸ್ತಫಾ ನಗರ, ಬಿ ಡಿ ಲೇಔಟ್, ಎಸ್ ಎಸ್ ಎಂ ನಗರ, ರಾಜ್ ಕುಮಾರ್ ಲೇಔಟ್, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಲಿ ಚನ್ನಪ್ಪ, ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜ ಪೇಟೆ ವೃತ್ತ, ಗಡಿಯಾರ ಗೋಪುರ, ಮಹಾವೀರ ರಸ್ತೆ, ಹೊಂಡದ ವೃತ್ತ, ಜಾಲಿ ನಗರ, ಶಿವಾಜಿ ನಗರ ಎಂ ಬಿ ಕೇರಿ, ಚಲುವಾದಿ ಕೇರಿ, ಸಿಎಂಆರ್ ರಸ್ತೆ, ಎಚ್‌ಆರ್‌ಬಿಆರ್ ರಸ್ತೆ 3ನೇ ಬ್ಲಾಕ್, ಕರವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದುಬಾಸಿಪಲ್ಲಿ, ಮೆಡ್ಸೋಲ್ ಆಸ್ಪತ್ರೆ ರಸ್ತೆ, ಮಲ್ಲತ್ತಲಿ ಲೇಔಟ್.

ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾಬಸ ರಸ್ತೆ, ಕೆಎಲ್‌ಇ ಕಾಲೇಜು ರಸ್ತೆ, ಡಿ ಗ್ರೂಪ್ ಎಲ್/ಒ, ಪಾರ್ಕ್ ಹತ್ತಿರ 1ನೇ ಬ್ಲಾಕ್, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಸ್ಕೂಲ್ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ಅಂದ್ರಹಳ್ಳಿ ಮುಖ್ಯ ರಸ್ತೆ, ವಾಲ್ಮೀಕಿ ನಗರ, ನವಿಲು ನಗರ, ಸೌಂಡ್ರಿಯಾ ಇಂಡಸ್ಟ್ರಿಯಲ್ ಎಸ್ಟ್, ಚಕ್ರನಗರ, ಅಂದ್ರಹಳ್ಳಿ ಸರ್ಕಾರಿ ಶಾಲೆ, ಟಿಜಿ ಪಾಳ್ಯ ಮುಖ್ಯ ರಸ್ತೆ, ಪೀಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೆರಾ, ವೈಟ್‌ಫೀಲ್ಡ್ ಮುಖ್ಯರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4 ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ.

ಮುಖ್ಯ ರಸ್ತೆ, ಮೇಡಿಹಳ್ಳಿ, ಕುರದೂರು, ಸೊನ್ನನೇಹಳ್ಳಿ ರಸ್ತೆ, ಉಜ್ವಲ್ ಲೇಔಟ್, ಅಜಿತ್ ಲೇಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾನಗರ ಮುಖ್ಯರಸ್ತೆ, ಅಜಿತ್ ಲೇಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್ ಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜುಲೈ 24 ರಂದು: ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನಾ ಲೇಔಟ್, ನಾಗರಹಳ್ಳಿ ವೃತ್ತ, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ, ವಿಘ್ನೇಶ್ವರ ನಗರ, ನೀಲಗಿರಿ ಥಾಪ್ ರಸ್ತೆ, ಓಂಕಾರ ಆಶ್ರಮ, ಆಂಜನ್ಯಾ ದೇವಸ್ಥಾನ, ಟಿ.ಜಿ.ಪಾಳ್ಯ ಮುಖ್ಯರಸ್ತೆ, ಪೀಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೇರ, ಎಲ್/ನಂದಗೋಕುಲ SLV ಇಂಡಸ್ಟ್ರಿಯಲ್ ರಸ್ತೆ, SLV ಇಂಡಸ್ಟ್ರಿ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ L/O, ರಾಮಹಿ ಪವರ್, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4 ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯ ರಸ್ತೆ, ಮೇಡಿಹಳ್ಳಿ.

ಕುರದೂರು, ಸೊನ್ನನೇಹಳ್ಳಿ ರಸ್ತೆ, ಉಜ್ವಲ್ ಲೇಔಟ್, ಅಜಿತ್ ಲಾಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿಯಲ್ಲಿ ಕರೆಂಟ್ ಇರುವುದಿಲ್ಲ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್