AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ Tv9 ಲೈಫ್ ಸ್ಟೈಲ್, ಆಟೊ ಮೊಬೈಲ್ಸ್ ಆ್ಯಂಡ್ ಫರ್ನಿಚರ್ ಎಕ್ಸ್‌ಪೋ

TV9 Lifestyle, Automobile & Furniture Expo 2024: ನಿಮ್ಮ ಕನಸಿನ ಮನೆಗೆ ವಿವಿಧ ವಸ್ತುಗಳನ್ನ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬೇಕು ಅನ್ನೊ ಆಲೋಚನೆಯಲ್ಲಿರೋರಿಗೆ ಒಂದು ಗುಡ್ ನ್ಯೂಸ್. ಒಂದೇ ವೇದಿಕೆಯಲ್ಲಿ ಮನೆಗೆ ಬೇಕಾದ ಹಲವು ವಸ್ತುಗಳನ್ನ ಖರೀದಿ ಮಾಡುವಂತಹ ಅವಕಾಶ ಒಲಿದು ಬಂದಿದೆ. ಇಂದಿನಿಂದ(ಅ.04) ಮೂರು ದಿನಗಳ ಕಾಲ ಟಿವಿ9 ಲೈಫ್ ಸ್ಟೈಲ್, ಆಟೋ ಮೊಬೈಲ್ಸ್ ಐಂಡ್ ಫರ್ನಿಚರ್ ಎಕ್ಸ್‌ ಪೋ ನಡೆಯಲಿದ್ದು ನಿಮಗೆ ಬೇಕಾದ ಎಲ್ಲಾ ವಸ್ತುಗಳು ಕಡಿಮೆ ಬೆಲೆಗೆ ಸಿಗಲಿದೆ.

ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ Tv9 ಲೈಫ್ ಸ್ಟೈಲ್, ಆಟೊ ಮೊಬೈಲ್ಸ್ ಆ್ಯಂಡ್ ಫರ್ನಿಚರ್ ಎಕ್ಸ್‌ಪೋ
Tv9 ಲೈಫ್ ಸ್ಟೈಲ್, ಆಟೊ ಮೊಬೈಲ್ಸ್ ಆ್ಯಂಡ್ ಫರ್ನಿಚರ್ ಎಕ್ಸ್‌ಪೋ
TV9 Web
| Edited By: |

Updated on:Oct 04, 2024 | 11:44 AM

Share

ಬೆಂಗಳೂರು, ಅ.04: ಬೆಂಗಳೂರಿನ ಬಳ್ಳಾರಿ ರಸ್ತೆಯ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಟಿವಿ 9 (TV9 Kannada) ಸಹಭಾಗಿತ್ವದಲ್ಲಿ ಲೈಫ್ ಸ್ಟೈಲ್, ಫರ್ನಿಚರ್ ಹಾಗೂ ಆಟೋಮೊಬೈಲ್ ಎಕ್ಸ್ ಪೋ ಆಯೋಜನೆ ನೀಡಲಾಗಿದೆ(TV9 Lifestyle, Automobile & Furniture Expo 2024). ಎಕ್ಸ್ ಪೋಗೆ ನಟ ಅನಿರುದ್ಧ್ ಜತಕರ್, ನಟಿ ಸಂಜನಾ ಆನಂದ್, ಗಿರಿಯಾಸ್ ಡೈರೆಕ್ಟರ್ ಮನೀಶ್ ಗಿರಿಯಾ, ನೋಬಲ್ ಜೈಕರ್ ಹಾಗೂ ಟಿವಿ9ನ ಸೀನಿಯರ್ ವಿಪಿ ಆಗಿರುವ ಅವ್ರಿಂದ ಎಕ್ಸ್ ಪೋಗೆ ಚಾಲನೆ ನೀಡಿದರು.

ಒಂದೇ ಸೂರಿನಡಿ ಗೃಹ ಉಪಯೋಗಿ ವಸ್ತುಗಳು ಜೊತೆಗೆ ಆಟೋ ಮೊಬೈಲ್ಸ್ ಕಾರ್, ಬೈಕ್, ಎಲೆಕ್ಟ್ರಿಕ್ ಬೈಕ್ ಆ್ಯಂಡ್ ಕಾರ್ , ಫರ್ನಿಚರ್ ಸಿಗಲಿದೆ. ದಸರಾ ದೀಪಾವಳಿ ಪ್ರಯಕ್ತ ಸ್ಪೇಷಲ್ ಡಿಸ್ಕೌಂಟ್ ಕೂಡ ಗ್ರಾಹಕರಿಗೆ ನೀಡಲಾಗ್ತಿದೆ. ಇಂದು ಎಕ್ಸ್ ಪೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು ಮೂರು ದಿನಗಳ ಕಾಲ ಅಂದರೆ ಅ.04, 05, 06ರ ವರೆಗೆ ಈ ಎಕ್ಸ್‌ ಪೋ ನಡೆಯಲಿದೆ. ಇನ್ನೂ 05, 06 ರಂದು ವಿಕೆಂಡ್ ಹಿನ್ನಲೆ ಮನೆ ವಸ್ತುಗಳ ಖರೀದಿಗಾಗಿ ಪ್ಲ್ಯಾನ್ ಹಾಕಿರೋರು ಈ ಎಕ್ಸ್‌ ಪೋಗೆ ಭೇಟಿ ನೀಡಬಹುದು.

ಇನ್ನೂ ಈ ಎಕ್ಸ್‌ ಪೋದಲ್ಲಿ ಲೇದರ್ ಇಟಾಲಿಯಾ, ಬ್ಲೂ ಡೆಕೊರ್ ರಾಯಲ್ ಟಚ್ ಕ್ಲಾಸಿಕ್ ಫರ್ನಿಚರ್, ಮಿಸ್ಟರ್ ಸೋಫಾ, ರಾಜಸ್ತಾನ ಮಾರ್ಬಲ್, ಎಸ್ ಎಂ ಇ ಟ್ರೆಡಿಂಗ್ ಸೇರಿದಂತೆ ಹಲವಾರು ಬಗೆಯ ಫರ್ನಿಚರ್ ಗಳಿದ್ದು, ಫ್ರಿಡ್ಜ್, ಮೊಬೈಲ್ಸ್ ಸೇರಿದಂತೆ ವಿವಿಧ ಬಗೆಯ ಆಟೊ ಮೊಬೈಲ್ಸ್ ವಸ್ತುಗಳು ಕೂಡ ದೊರೆಯಲಿವೆ. ತಮಿಳನಾಡು, ಮಹಾರಾಷ್ಟ್ರ, ಆಂಧ್ರ ಪ್ರದೆಶ, ರಾಜಸ್ಥಾನ ಸೇರಿದಂತೆ ದೇಶದ ವಿವಿಧೆಡೆಯಿಂದ ವ್ಯಾಪಾರಸ್ಥರು ಮಾರಾಟಕ್ಕೆ ಬಂದಿದ್ದಾರೆ. ಅಲ್ಲದೇ ವಿದೇಶದಲ್ಲಿ ತಯಾರಾದ ಫರ್ನಿಚರ್ ಗಳು ಕೂಡ ಖರೀದಿ ಮಾಡಬಹುದಾಗಿದೆ. Tv9 kannada organised tv9 Lifestyle, Automobiles and Furniture Expo for 3 days at Palace Grounds Tripura Vasini bengaluru kannada news

ಇದನ್ನೂ ಓದಿ: Tv9 Impact: ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದರ ಹೆಚ್ಚಳ, ಟಿವಿ9 ವರದಿ ಬಳಿಕ ಎಲ್ಲವೂ ಮೊದಲಂತೆ

ಇಂದಿನಿಂದ ಮೂರು ದಿನಗಳ ಕಾಲ ಲೈಫ್ ಸ್ಟೈಲ್, ಆಟೋ ಮೊಬೈಲ್ಸ್ ಆ್ಯಂಡ್ ಫರ್ನಿಚರ್ ಎಕ್ಸ್‌ ಪೋ ನಡೆಯಲಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನೂ 70% ವರೆಗೂ ಡಿಸ್ಕೌಂಟ್ ಆಫ್‌ರ್‌ನಲ್ಲಿ ಮಾರಾಟಕ್ಕಿದ್ದು, 198 ಕಲರ್‌ನ ರೆಫ್ರಿಡ್ಜ್‌ರೇಟರ್ ಇರಲಿವೆ. ಹಳೆ ಬ್ಯಾಂಕ್ ಇಎಂಐ ಮೂಲಕ ಕೂಡ ಗ್ರಾಹಕರು ಖರೀದಿ ಮಾಡಬಹುದಾಗಿದಾಗಿದೆ. ಅಲ್ಲದೇ ದಸರಾ ದೀಪಾವಳಿ ಹಬ್ಬಕ್ಕೆ ಕ್ರೆಡಿಟ್ ಕಾರ್ಡ್ ಖರೀದಿಗೆ ಒಳ್ಳೆಯ ಡಿಸ್ಕೌಂಟ್ ಆಫರ್ ಜೊತೆಗೆ ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ. Tv9 kannada organised tv9 Lifestyle, Automobiles and Furniture Expo for 3 days at Palace Grounds Tripura Vasini bengaluru kannada news

ಪ್ರತೀ ಸಲದಂತೆ ಸಖತ್ ರೆಸ್ಪಾನ್ಸ್‌ ಮೇರೆಗೆ ಟಿವಿ9 ಲೈಫ್‌ಸ್ಟೈಲ್, ಆಟೊ ಮೊಬೈಲ್ಸ್ ಆ್ಯಂಡ್ ಫರ್ನಿಚರ್ ಎಕ್ಸ್‌ಪೋ ಆಯೋಜಿಸಿದೆ. ಈ ಎಕ್ಸ್ ಪೋಗೆ ಭೇಟಿ ನೀಡಿ ನಿಮ್ಮ ಇಷ್ಟದ ವಸ್ತುಗಳನ್ನ ರಿಯಾಯಿತಿ ಬೆಲೆಯಲ್ಲಿ ಖರೀದಿಸಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:41 am, Fri, 4 October 24

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ