Suicide ಸಾಲ ಮರುಪಾವತಿಸಲು ಬ್ಯಾಂಕ್ನಿಂದ ಬಂದ ನೋಟಿಸ್ಗೆ ಹೆದರಿ ಜಮೀನಿನಲ್ಲಿ ರೈತ ಆತ್ಮಹತ್ಯೆಗೆ ಶರಣು
ಸಾಲ ಮರುಪಾವತಿಸಲು ಖಾಸಗಿ ಬ್ಯಾಂಕ್ನಿಂದ ಬಂದ ನೋಟಿಸ್ಗೆ ಹೆದರಿ ಜಮೀನಿನಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ಬಡಾವಣೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮಹಾರುದ್ರಪ್ಪ ಕೋಟಿ(52) ಎಂದು ಗುರುತಿಸಲಾಗಿದೆ. Suicide
ಧಾರವಾಡ: ಸಾಲ ಮರುಪಾವತಿಸಲು ಖಾಸಗಿ ಬ್ಯಾಂಕ್ನಿಂದ ಬಂದ ನೋಟಿಸ್ಗೆ ಹೆದರಿ ಜಮೀನಿನಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ಬಡಾವಣೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮಹಾರುದ್ರಪ್ಪ ಕೋಟಿ(52) ಎಂದು ಗುರುತಿಸಲಾಗಿದೆ. Suicide
ಮಹಾರುದ್ರಪ್ಪ ಬೀರೇಶ್ವರ ಸೊಸೈಟಿ ಸೇರಿದಂತೆ ವಿವಿಧೆಡೆ 5 ಲಕ್ಷ ಸಾಲ ಮಾಡಿದ್ದರಂತೆ. ಈ ನಡುವೆ, ಸಾಲ ಮರುಪಾವತಿಸುವಂತೆ ಬೀರೇಶ್ವರ ಸೊಸೈಟಿ ನೋಟಿಸ್ ಜಾರಿ ಮಾಡಿತ್ತಂತೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Rape ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ ಆರೋಪ: ಮನನೊಂದು ವಿಷ ಕುಡಿದ ಮಹಿಳೆ ಆಸ್ಪತ್ರೆಯಲ್ಲಿ ಸಾವು
Published On - 10:41 pm, Mon, 8 February 21