ಕೋರ್ಟ್ಗೆ ಖುದ್ದು ಹಾಜರಾಗಿ, ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೆಜೆ ಜಾರ್ಜ್!
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾರೆಡ್ಡಿ ಮತ್ತು ಬಿಜೆಪಿ ಕಾರ್ಪೊರೇಟರ್ ಎನ್.ಆರ್. ರಮೇಶ್ ವಿರುದ್ಧ ಮಾಜಿ ಸಚಿವ ಕೆ.ಜೆ.ಜಾರ್ಜ್ ಇಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಲು ಅವರು ಕೋರ್ಟ್ಗೆ ಖುದ್ದು ಹಾಜರಾಗಿದ್ದರು ಎಂಬುದು ವಿಶೇಷವಾಗಿತ್ತು. ನ್ಯಾಯಾಲಯವು ಪ್ರಮಾಣಿತ ಹೇಳಿಕೆ ಸಲ್ಲಿಸುವಂತೆ ದೂರುದಾರ ಜಾರ್ಜ್ಗೆ ಸೂಚಿಸಿ, ಡಿ. 9 ಕ್ಕೆ ಕೇಸ್ ಮುಂದೂಡಿದೆ. ರವಿ ಕೃಷ್ಣಾರೆಡ್ಡಿ ಮತ್ತು ಎನ್.ಆರ್. ರಮೇಶ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದರು. ಹೀಗಾಗಿ […]
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾರೆಡ್ಡಿ ಮತ್ತು ಬಿಜೆಪಿ ಕಾರ್ಪೊರೇಟರ್ ಎನ್.ಆರ್. ರಮೇಶ್ ವಿರುದ್ಧ ಮಾಜಿ ಸಚಿವ ಕೆ.ಜೆ.ಜಾರ್ಜ್ ಇಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಲು ಅವರು ಕೋರ್ಟ್ಗೆ ಖುದ್ದು ಹಾಜರಾಗಿದ್ದರು ಎಂಬುದು ವಿಶೇಷವಾಗಿತ್ತು. ನ್ಯಾಯಾಲಯವು ಪ್ರಮಾಣಿತ ಹೇಳಿಕೆ ಸಲ್ಲಿಸುವಂತೆ ದೂರುದಾರ ಜಾರ್ಜ್ಗೆ ಸೂಚಿಸಿ, ಡಿ. 9 ಕ್ಕೆ ಕೇಸ್ ಮುಂದೂಡಿದೆ.
ರವಿ ಕೃಷ್ಣಾರೆಡ್ಡಿ ಮತ್ತು ಎನ್.ಆರ್. ರಮೇಶ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದರು. ಹೀಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
Published On - 3:44 pm, Mon, 25 November 19