ಪೋಷಕರ ವಿರೋಧಕ್ಕೆ ಸಿನಿಮಾ ಶೈಲಿಯಲ್ಲಿ ನಡೀತು ಲವ್ ಮ್ಯಾರೇಜ್
sadhu srinath |
Updated on: Nov 10, 2019 | 3:13 PM
ಚಿತ್ರದುರ್ಗ: ಪ್ರೇಮಿಗಳಿಬ್ಬರು ಸಿನಿಮಾ ಮಾದರಿಯಲ್ಲಿ ಡಿಫರೆಂಟ್ ಆಗಿ ಲವ್ ಮ್ಯಾರೇಜ್ ಆಗಿರುವ ಪ್ರಸಂಗ ಹಿರಿಯೂರು ತಾಲೂಕಿನ ಸೀಗೆಹಟ್ಟಿಯಲ್ಲಿ ನಡೆದಿದೆ. ಕುರಿಗಾಹಿ ಅರುಣ್ ಎಂಬಾತನ ಜೊತೆ ಎಂಎ ಪದವೀಧರೆ ಅಮೃತಾಳ ಮದುವೆಯಾಗಿದೆ. ಇಬ್ಬರ ಪ್ರೀತಿಗೆ ಯುವತಿ ಅಮೃತಾ ಪೋಷಕರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಕರ ಕುರಿ ಮೇಯಿಸುತ್ತಿದ್ದ ಸ್ಥಳಕ್ಕೆ ಯುವತಿ ಓಡಿ ಬಂದಿದ್ದಾಳೆ. ತಕ್ಷಣ ಪ್ರಿಯಕರ ಅರುಣ್ ಆಕೆಗೆ ತಾಳಿ ಕಟ್ಟಿದ್ದಾನೆ. ಈ ಸಿನಿಮಾ ಮಾದರಿಯ ಪ್ರೇಮ ವಿವಾಹದ ವಿಡಿಯೋ ಇದೀಗ ವೈರಲ್ ಆಗಿದೆ.
ಚಿತ್ರದುರ್ಗ: ಪ್ರೇಮಿಗಳಿಬ್ಬರು ಸಿನಿಮಾ ಮಾದರಿಯಲ್ಲಿ ಡಿಫರೆಂಟ್ ಆಗಿ ಲವ್ ಮ್ಯಾರೇಜ್ ಆಗಿರುವ ಪ್ರಸಂಗ ಹಿರಿಯೂರು ತಾಲೂಕಿನ ಸೀಗೆಹಟ್ಟಿಯಲ್ಲಿ ನಡೆದಿದೆ.
ಕುರಿಗಾಹಿ ಅರುಣ್ ಎಂಬಾತನ ಜೊತೆ ಎಂಎ ಪದವೀಧರೆ ಅಮೃತಾಳ ಮದುವೆಯಾಗಿದೆ. ಇಬ್ಬರ ಪ್ರೀತಿಗೆ ಯುವತಿ ಅಮೃತಾ ಪೋಷಕರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಕರ ಕುರಿ ಮೇಯಿಸುತ್ತಿದ್ದ ಸ್ಥಳಕ್ಕೆ ಯುವತಿ ಓಡಿ ಬಂದಿದ್ದಾಳೆ. ತಕ್ಷಣ ಪ್ರಿಯಕರ ಅರುಣ್ ಆಕೆಗೆ ತಾಳಿ ಕಟ್ಟಿದ್ದಾನೆ. ಈ ಸಿನಿಮಾ ಮಾದರಿಯ ಪ್ರೇಮ ವಿವಾಹದ ವಿಡಿಯೋ ಇದೀಗ ವೈರಲ್ ಆಗಿದೆ.