AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವಾರಿಯರ್‌ ಪೊಲೀಸರಿಗೆ ಇಲಾಖೆಯಿಂದ ಹೊಸ ಮಾದರಿ ಕಿಟ್

ಬೆಂಗಳೂರು: ಪೊಲೀಸರನ್ನು ಕೊರೊನಾ ಸೋಂಕು ಕಾಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್‌ ಪೊಲೀಸರಿಗೆ ಹೊಸ ಮಾದರಿ ಕಿಟ್​ ನೀಡಲು‌ ಇಲಾಖೆ ಮುಂದಾಗಿದೆ. ಸುಮಾರು 1 ಸಾವಿರ ವೆಚ್ಚದ ರೇನ್‌ ಕೋಟ್ ಮಾದರಿ ವಿಶೇಷ ಸೌಲಭ್ಯಗಳಿರುವ ಕಿಟ್ ಇದಾಗಿದ್ದು, ಕಂಟೇನ್ಮೆಂಟ್ ಜೋನ್‌ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ. ವಿಶೇಷತೆಗಳು:- -ರೇನ್‌ ಕೋಟ್ ಮಾದರಿ ಇರುವ ಈ ಕಿಟ್ ಬಿಸಿಲು, ಮಳೆ ತಡೆಯುವಂತೆ ವಿನ್ಯಾಸ ಮಾಡಲಾಗಿದೆ. -ಉಸಿರಾಟಕ್ಕೆ ತೊಂದರೆಯಾಗದಂತೆ ಡಿಸೈನ್ ಮಾಡಲಾಗಿದೆ. -ಬೆಂಗಳೂರು ಪೊಲೀಸ್ ಲೋಗೋ ಸಹಿತ ಖಾಕಿ‌ […]

ಕೊರೊನಾ ವಾರಿಯರ್‌ ಪೊಲೀಸರಿಗೆ ಇಲಾಖೆಯಿಂದ ಹೊಸ ಮಾದರಿ ಕಿಟ್
ಆಯೇಷಾ ಬಾನು
ಆಯೇಷಾ ಬಾನು|

Updated on:May 28, 2020 | 2:43 PM

Share

ಬೆಂಗಳೂರು: ಪೊಲೀಸರನ್ನು ಕೊರೊನಾ ಸೋಂಕು ಕಾಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್‌ ಪೊಲೀಸರಿಗೆ ಹೊಸ ಮಾದರಿ ಕಿಟ್​ ನೀಡಲು‌ ಇಲಾಖೆ ಮುಂದಾಗಿದೆ. ಸುಮಾರು 1 ಸಾವಿರ ವೆಚ್ಚದ ರೇನ್‌ ಕೋಟ್ ಮಾದರಿ ವಿಶೇಷ ಸೌಲಭ್ಯಗಳಿರುವ ಕಿಟ್ ಇದಾಗಿದ್ದು, ಕಂಟೇನ್ಮೆಂಟ್ ಜೋನ್‌ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ.

ವಿಶೇಷತೆಗಳು:- -ರೇನ್‌ ಕೋಟ್ ಮಾದರಿ ಇರುವ ಈ ಕಿಟ್ ಬಿಸಿಲು, ಮಳೆ ತಡೆಯುವಂತೆ ವಿನ್ಯಾಸ ಮಾಡಲಾಗಿದೆ. -ಉಸಿರಾಟಕ್ಕೆ ತೊಂದರೆಯಾಗದಂತೆ ಡಿಸೈನ್ ಮಾಡಲಾಗಿದೆ. -ಬೆಂಗಳೂರು ಪೊಲೀಸ್ ಲೋಗೋ ಸಹಿತ ಖಾಕಿ‌ ಕಲರ್​ನ ರೇನ್‌ ಕೋಟ್ ಮಾದರಿಯಲ್ಲಿದೆ -ಹೆಚ್ಚು ಭಾರವಲ್ಲದ ಟರ್ನ್ ಬೇಸಡ್ ಮಟಿರಿಯಲ್ ಬಟ್ಟೆ ಬಳಕೆ

Published On - 7:46 am, Thu, 28 May 20

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.