ಕಿರುಕುಳದಿಂದ ಕಂಪ್ಯೂಟರ್ ಆಪರೇಟರ್ ಸಾವು ಆರೋಪ: ಶವವಿಟ್ಟು ಪ್ರೊಟೆಸ್ಟ್
ಕಲಬುರಗಿ: ಮಾನಸಿಕ ಕಿರುಕುಳದಿಂದ ಕಂಪ್ಯೂಟರ್ ಆಪರೇಟರ್ ಮೃತಪಟ್ಟಿದ್ದಾನೆಂದು ಆರೋಪಿಸಿ ಗ್ರಾ.ಪಂ ಕಚೇರಿ ಮುಂದೆ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಅಫಜಲಪುರ ತಾಲೂಕಿನ ಕೋಗನೂರು ಗ್ರಾ.ಪಂ ಕಚೇರಿ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಗನೂರು ಗ್ರಾ.ಪಂ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಜಾಲೇಂದ್ರನಾಥ್(45) ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಕೆಲ ತಿಂಗಳಿಂದ ವೇತನ ನೀಡದೆ ಜಾಲೇಂದ್ರನಾಥ್ ಕಿರುಕುಳ ನೀಡಿದ್ದಾರೆ. ಲೋಬಿಪಿಯಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜಾಲೇಂದ್ರನಾಥ್ ಮೃತಪಟ್ಟಿದ್ದಾರೆ. ಹೀಗಾಗಿ ಪಿಡಿಒ ಸಿದ್ದರಾಮ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ […]
ಕಲಬುರಗಿ: ಮಾನಸಿಕ ಕಿರುಕುಳದಿಂದ ಕಂಪ್ಯೂಟರ್ ಆಪರೇಟರ್ ಮೃತಪಟ್ಟಿದ್ದಾನೆಂದು ಆರೋಪಿಸಿ ಗ್ರಾ.ಪಂ ಕಚೇರಿ ಮುಂದೆ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಅಫಜಲಪುರ ತಾಲೂಕಿನ ಕೋಗನೂರು ಗ್ರಾ.ಪಂ ಕಚೇರಿ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಗನೂರು ಗ್ರಾ.ಪಂ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಜಾಲೇಂದ್ರನಾಥ್(45) ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಕೆಲ ತಿಂಗಳಿಂದ ವೇತನ ನೀಡದೆ ಜಾಲೇಂದ್ರನಾಥ್ ಕಿರುಕುಳ ನೀಡಿದ್ದಾರೆ. ಲೋಬಿಪಿಯಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜಾಲೇಂದ್ರನಾಥ್ ಮೃತಪಟ್ಟಿದ್ದಾರೆ. ಹೀಗಾಗಿ ಪಿಡಿಒ ಸಿದ್ದರಾಮ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಾಲೇಂದ್ರನಾಥ್ ಶವವಿಟ್ಟು ಸಂಬಂಧಿಕರು ಹೀಗಾಗಿ ಪಿಡಿಒ ಸಿದ್ದರಾಮ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಾಲೇಂದ್ರನಾಥ್ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
Published On - 7:48 pm, Wed, 8 January 20