Kannada News Karnataka ಅವಶ್ಯಕತೆ ಬಿದ್ರೆ ತಲೆನ್ನೂ ಕಡಿಯುತ್ತೇವೆ- ಖಾದರ್‌ಗೆ ಬಿಜೆಪಿ ಕಾರ್ಯಕರ್ತರಿಂದ ಬಹಿರಂಗ ಬೆದರಿಕೆ
ಅವಶ್ಯಕತೆ ಬಿದ್ರೆ ತಲೆನ್ನೂ ಕಡಿಯುತ್ತೇವೆ- ಖಾದರ್‌ಗೆ ಬಿಜೆಪಿ ಕಾರ್ಯಕರ್ತರಿಂದ ಬಹಿರಂಗ ಬೆದರಿಕೆ
ಮಂಗಳೂರು: ಸಿಎಎ ಪರ ನಡೆದ ಸಮಾವೇಶದ ವೇಳೆ ಶಾಸಕ ಯು.ಟಿ.ಖಾದರ್‌ಗೆ ಬಿಜೆಪಿ ಕಾರ್ಯಕರ್ತರಿಂದ ಕೊಲೆ ಬೆದರಿಕೆ ಹಾಕಲಾಗಿದೆ. ಸಮಾವೇಶಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರು ಯು.ಟಿ.ಖಾದರ್‌ಗೆ ಮಲಯಾಳಂನಲ್ಲಿ ನಮ್ಮ ಸುದ್ದಿಗೆ ಬಂದರೆ ಕೈ, ಕಾಲು ಎರಡೂ ಕಟ್ ಮಾಡ್ತೀವಿ ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅವಶ್ಯಕತೆ ಬಿದ್ದರೆ ತಲೆಯನ್ನೂ ಕಡಿಯುತ್ತೇವೆಂದು ಕೊಲೆ ಬೆದರಿಕೆ ಹಾಕಿದ್ದಾರೆ. ಕೊಲೆ ಬೆದರಿಕೆ ಹಾಕಿರುವುದನ್ನು ಸ್ವತಹ ಬಿಜೆಪಿ ಕಾರ್ಯಕರ್ತರೇ ಪೋಸ್ಟ್ ಮಾಡಿಕೊಂಡಿದ್ದಾರೆ.
Follow us on