AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಈ ಬಾರಿ ಕಪ್ ಗೆದ್ರೆ ಫ್ರೀಯಾಗಿ ಪಾನಿಪುರಿ ನೀಡುವುದಾಗಿ ಅಭಿಮಾನಿ ಅನ್ಸೌಸ್

ಈ ಬಾರಿ RCB ಕಪ್ ಗೆದ್ದರೆ ಒಂದು ದಿನ ಪಾನಿಪೂರಿ ಫ್ರೀಯಾಗಿ ನೀಡುವುದಾಗಿ ಅನಿಲ್ ಚಾಟ್ಸ್ ಅನೌನ್ಸ್ ಮಾಡಿದ್ದಾರೆ.

RCB ಈ ಬಾರಿ ಕಪ್ ಗೆದ್ರೆ ಫ್ರೀಯಾಗಿ ಪಾನಿಪುರಿ ನೀಡುವುದಾಗಿ ಅಭಿಮಾನಿ ಅನ್ಸೌಸ್
ಆರ್ ಸಿ ಬಿ ಕಪ್ ಗೆದ್ದರೆ ಫ್ರಿ ಪಾನಿ ಪುರಿ
TV9 Web
| Edited By: |

Updated on: May 13, 2022 | 8:02 PM

Share

ಈ ಬಾರಿ RCB ಕಪ್ ಗೆದ್ದರೆ ಒಂದು ದಿನ ಪಾನಿಪೂರಿ ಫ್ರೀಯಾಗಿ ನೀಡುವುದಾಗಿ ಅನಿಲ್ ಚಾಟ್ಸ್ ಅನೌನ್ಸ್ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಈ ಹಿಂದೆ ಅಪ್ಪು ಬರ್ತಡೇ ದಿನ ಅಭಿಮಾನಿದಿಂದ ಫ್ರೀ ಆಗಿ ಪಾನಿಪೂರಿ ವಿತರಣೆ ಮಾಡಿದ್ದರು. ಇದೀಗ ಆರ್ ಸಿಬಿ‌ ಕಪ್ ನಮ್ದೆ ಆದರೆ ಪಾನಿಪೂರಿ ಫ್ರೀಯಾಗಿ ನೀಡವುದಾಗಿ ಅಭಿಮಾನಿ ಹೇಳಿದ್ದಾರೆ.

ಅನಿಲ್ ಕಳೆದ 15 ವರ್ಷದಿಂದಲೂ ಆರ್ ಸಿ ಬಿ ಫ್ಯಾನ್ ಆಗಿದ್ದು, ಮೈಸೂರಿ (Mysore) ನಲ್ಲಿ 22 ವರ್ಷದಿಂದ ಚಾಟ್ಸ್ ಅಂಗಡಿ ಹಾಕಿದ್ದಾರೆ. ಪ್ರತಿ ವರ್ಷನೂ RCB ಕಪ್ ಗೆಲ್ಲುತ್ತೆ ಅಂತ ಬೋರ್ಡ್ ಪಾನಿಪುರಿ ಫ್ರೀ ಆಗಿ ನೀಡುವುದಾಗಿ ಹಾಕ್ತೀನಿ ಅದ್ರೆ RCB ಕಪ್ ಗೆಲ್ತಿಲ್ಲ ಅಂತ ಹೇಳಿಕೊಂಡಿದ್ದಾರೆ. ಇವರಿಗೆ ವಿರಾಟ್ ಕೋಹ್ಲಿ ತುಂಬಾ ಇಷ್ಟ ಅವ್ರು ಸರಿಯಾಗಿ ಆಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಫರ್ಫಾಮೆನ್ಸ್ ಚನ್ನಾಗಿದೆ. ABD ಇರಬೇಕಾಗಿತ್ತು ಇನ್ನು ಚನ್ನಾಗಿ ಹಾಡ್ತಿದ್ರು ಅವ್ರನ್ನ ಮಿಸ್ ಮಾಡಿಕೊಳ್ತಿದ್ದೀನಿ. ಈ ಬಾರಿ ಕಪ್ ಗೆದ್ದೇ ಗೆಲ್ತಾರೆ ಅನ್ನೋ ನಂಬಿಕೆ ಇದೆಇವತ್ತು ಕೂಡ ಆರ್ ಸಿ ಬಿ ಗೆಲ್ಲುತ್ತೆ. ಅವ್ರು ಸೋತ್ರು ಗೆದ್ರು ನಾವಂತು ಅವ್ರ ಮೇಲೆ ಪ್ರೀತಿ ಕಮ್ಮಿ ಅಗಲ್ಲ. ಅವ್ರಿಗೆ ಟಫ್ ಕಾಂಪೀಟಿಟರ್ ಅಂತ ಯಾರು ಇಲ್ಲ ಯಾಕಂದ್ರೆ ಎಲ್ರು ಚನ್ನಾಗಿ ಆಡ್ತಾರೆ ಎಂದು ಪ್ರೋತ್ಸಾಹಿಸಿದರು.

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?