AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಷನ್​ ಬೇಗ್​ಗೆ 14 ದಿನ ನ್ಯಾಯಾಂಗ​ ಬಂಧನ

ಬೆಂಗಳೂರು: IMA ಕೇಸ್​ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್​.ರೋಷನ್​ ಬೇಗ್​ರನ್ನು 14 ದಿನ ನ್ಯಾಯಾಂಗ​ ಬಂಧನಕ್ಕೆ ನೀಡಲಾಗಿದೆ. ಇದೀಗ, ರೋಷನ್​​ ಬೇಗ್​ರನ್ನ ಸಿಬಿಐ ಅಧಿಕಾರಿಗಳು ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಬೇಗ್​ರನ್ನ ಜಡ್ಜ್​​​ ಮುಂದೆ ಹಾಜರುಪಡಿಸಿದ್ದ ಸಿಬಿಐ ತಂಡ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ. IMAದಿಂದ 400 ಕೋಟಿ ರೂ. ಗಿಫ್ಟ್​ ಪಡೆದ ಆರೋಪ: CBI ವಶಕ್ಕೆ ರೋಷನ್ ಬೇಗ್

ರೋಷನ್​ ಬೇಗ್​ಗೆ 14 ದಿನ ನ್ಯಾಯಾಂಗ​ ಬಂಧನ
ಮಾಜಿ ಸಚಿವ ರೋಷನ್​ ಬೇಗ್
KUSHAL V
|

Updated on:Nov 22, 2020 | 8:00 PM

Share

ಬೆಂಗಳೂರು: IMA ಕೇಸ್​ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್​.ರೋಷನ್​ ಬೇಗ್​ರನ್ನು 14 ದಿನ ನ್ಯಾಯಾಂಗ​ ಬಂಧನಕ್ಕೆ ನೀಡಲಾಗಿದೆ.

ಇದೀಗ, ರೋಷನ್​​ ಬೇಗ್​ರನ್ನ ಸಿಬಿಐ ಅಧಿಕಾರಿಗಳು ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಬೇಗ್​ರನ್ನ ಜಡ್ಜ್​​​ ಮುಂದೆ ಹಾಜರುಪಡಿಸಿದ್ದ ಸಿಬಿಐ ತಂಡ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ.

IMAದಿಂದ 400 ಕೋಟಿ ರೂ. ಗಿಫ್ಟ್​ ಪಡೆದ ಆರೋಪ: CBI ವಶಕ್ಕೆ ರೋಷನ್ ಬೇಗ್

Published On - 7:50 pm, Sun, 22 November 20