AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಗ, ಬಾಗಿಲು, ಕಿಟಕಿ ಮುರಿದಿಲ್ಲ! ಆದ್ರೂ ಮನೆಯಲ್ಲಿ ನಡುರಾತ್ರಿ 2 KG ಚಿನ್ನ ಕಳವು

ಮೈಸೂರು: ಸಿನಿಮಾಗಳನ್ನು ಪ್ರೇರಣೆಯಾಗಿಟ್ಟುಕೊಂಡು ಜನ ಸಕಾರಾತ್ಮಕವಾಗಿ/ನಕಾರಾತ್ಮಕವಾಗಿ ಏನೇನೋ ಪ್ರಯತ್ನಗಳನ್ನು ಮಾಡ್ತಾ ಇರ್ತಾರೆ. ಅದರಂತೆ ಮೈಸೂರಿನಲ್ಲಿ ಬೆಲ್ ಬಾಟಮ್ ಸಿನಿಮಾ‌ ಮಾದರಿಯಲ್ಲಿ ಕಳ್ಳತನ ನಡೆದಿದೆ. ಬೀಗ ಒಡೆದಿಲ್ಲ, ಬಾಗಿಲು, ಕಿಟಕಿ ಮುರಿದಿಲ್ಲ. ಆದರೂ ಮನೆಯಲ್ಲಿದ್ದ ಎರಡು ಕೆ.ಜಿ. ಚಿನ್ನ ಕಳ್ಳತನವಾಗಿದೆ. ಮಧ್ಯ ರಾತ್ರಿ ಮೂರು ಗಂಟೆ ವೇಳೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ನಡೆದ ವೇಳೆಯಲ್ಲಿ ಮನೆಯಲ್ಲಿ ಬಾಲಕಿ ಕೂಡ ಇದ್ದಳು. ಸಣ್ಣ ಕುರುಹು ಇಲ್ಲದೆ ಕಳ್ಳರು ಚಿನ್ನ ಕದ್ದಿದ್ದಾರೆ. ಬ್ಯಾಂಕ್ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಬ್ಯಾಂಕ್​ನಲ್ಲಿದ್ದ ಚಿನ್ನವನ್ನ ಮನೆಗೆ […]

ಬೀಗ, ಬಾಗಿಲು, ಕಿಟಕಿ ಮುರಿದಿಲ್ಲ! ಆದ್ರೂ ಮನೆಯಲ್ಲಿ ನಡುರಾತ್ರಿ 2 KG ಚಿನ್ನ ಕಳವು
ಆಯೇಷಾ ಬಾನು
| Edited By: |

Updated on:Sep 01, 2020 | 2:18 PM

Share

ಮೈಸೂರು: ಸಿನಿಮಾಗಳನ್ನು ಪ್ರೇರಣೆಯಾಗಿಟ್ಟುಕೊಂಡು ಜನ ಸಕಾರಾತ್ಮಕವಾಗಿ/ನಕಾರಾತ್ಮಕವಾಗಿ ಏನೇನೋ ಪ್ರಯತ್ನಗಳನ್ನು ಮಾಡ್ತಾ ಇರ್ತಾರೆ. ಅದರಂತೆ ಮೈಸೂರಿನಲ್ಲಿ ಬೆಲ್ ಬಾಟಮ್ ಸಿನಿಮಾ‌ ಮಾದರಿಯಲ್ಲಿ ಕಳ್ಳತನ ನಡೆದಿದೆ.

ಬೀಗ ಒಡೆದಿಲ್ಲ, ಬಾಗಿಲು, ಕಿಟಕಿ ಮುರಿದಿಲ್ಲ. ಆದರೂ ಮನೆಯಲ್ಲಿದ್ದ ಎರಡು ಕೆ.ಜಿ. ಚಿನ್ನ ಕಳ್ಳತನವಾಗಿದೆ. ಮಧ್ಯ ರಾತ್ರಿ ಮೂರು ಗಂಟೆ ವೇಳೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ನಡೆದ ವೇಳೆಯಲ್ಲಿ ಮನೆಯಲ್ಲಿ ಬಾಲಕಿ ಕೂಡ ಇದ್ದಳು. ಸಣ್ಣ ಕುರುಹು ಇಲ್ಲದೆ ಕಳ್ಳರು ಚಿನ್ನ ಕದ್ದಿದ್ದಾರೆ.

ಬ್ಯಾಂಕ್ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಬ್ಯಾಂಕ್​ನಲ್ಲಿದ್ದ ಚಿನ್ನವನ್ನ ಮನೆಗೆ ತಂದಿದ್ದರು. ಅಲ್ಲದೆ ತಮ್ಮ ಮಾವನ ಮನೆ ರಿಪೇರಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಅರ್ಧ ಕೆ.ಜಿ. ಚಿನ್ನ ಕೂಡ ಕಳ್ಳತನವಾದ ಮನೆಯಲ್ಲೇ ಇಡಲಾಗಿತ್ತು.

ನನಗೆ ಕೊರೊನಾ ಪಾಸಿಟಿವ್ ಇತ್ತು. ನಾನು ಗುಣಮುಖನಾಗುವಷ್ಟರಲ್ಲಿ ನಮ್ಮ ತಾಯಿಗೂ ಕೊರೊನಾ ಇರುವುದು ದೃಢವಾಗಿತ್ತು. ಹೀಗಾಗಿ ಈ ಗೊಂದಲದಿಂದ ನಾನು ಚಿನ್ನವನ್ನು ಬ್ಯಾಂಕ್​ನಲ್ಲಿ‌ ಇಡಲು ಸಾಧ್ಯವಾಗಲಿಲ್ಲ.

ಕಳೆದ ರಾತ್ರಿ ಕೂಡ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ ಎಂದು ಕಳ್ಳತನವಾದ ಮನೆ ಮಾಲೀಕ ವಿಜಯ್ ಕುಮಾರ್ ಹೇಳಿದ್ರು.

Published On - 2:16 pm, Tue, 1 September 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್