ಬೆಳೆದಲ್ಲೇ ಕೊಳೆಯುತ್ತಿದೆ ದ್ರಾಕ್ಷಿ, ನಗು ತರಬೇಕಿದ್ದ ರೈತನ ಬಾಳಲ್ಲಿ ಕಣ್ಣೀರು

ಕೊಪ್ಪಳ: ಕೊರೊನಾ ವೈರಸ್ ತಡೆಗಟ್ಟಲು ಭಾರತ ಲಾಕ್​ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆವರು ಸುರಿಸಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ, ಮಾರುಕಟ್ಟೆಗೂ ಸಾಗಿಸಲಾಗದೆ ದ್ರಾಕ್ಷಿ ಬೆಳೆದ ರೈತ ಕಂಗಾಲಾಗಿದ್ದಾನೆ. ಜಿಲ್ಲೆ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಸವರಾಜ್ ಇಂಗಳದಾಳ್, ಶಂಕ್ರಪ್ಪ ಇಂಗಳದಾಳ್ ಎಂಬ ರೈತರು ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಸಿದ್ದಾರೆ. ಆದರೆ ಮಾರುಕಟ್ಟೆಗೆ ಸಾಗಿಸಲಾಗದೆ ಜಮೀನಿನಲ್ಲಿ ಕೊಳೆಯುವಂತಾಗಿದೆ.

ಬೆಳೆದಲ್ಲೇ ಕೊಳೆಯುತ್ತಿದೆ ದ್ರಾಕ್ಷಿ, ನಗು ತರಬೇಕಿದ್ದ ರೈತನ ಬಾಳಲ್ಲಿ ಕಣ್ಣೀರು

Updated on: Apr 16, 2020 | 7:49 AM

ಕೊಪ್ಪಳ: ಕೊರೊನಾ ವೈರಸ್ ತಡೆಗಟ್ಟಲು ಭಾರತ ಲಾಕ್​ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆವರು ಸುರಿಸಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ, ಮಾರುಕಟ್ಟೆಗೂ ಸಾಗಿಸಲಾಗದೆ ದ್ರಾಕ್ಷಿ ಬೆಳೆದ ರೈತ ಕಂಗಾಲಾಗಿದ್ದಾನೆ.

ಜಿಲ್ಲೆ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಸವರಾಜ್ ಇಂಗಳದಾಳ್, ಶಂಕ್ರಪ್ಪ ಇಂಗಳದಾಳ್ ಎಂಬ ರೈತರು ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಸಿದ್ದಾರೆ. ಆದರೆ ಮಾರುಕಟ್ಟೆಗೆ ಸಾಗಿಸಲಾಗದೆ ಜಮೀನಿನಲ್ಲಿ ಕೊಳೆಯುವಂತಾಗಿದೆ.