ಪತ್ನಿ ಸಾವು ಕೇಳಿ ಪತಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ ‘ಜನುಮದ ಜೋಡಿ’
ಕೊಪ್ಪಳ: ಮೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ನಡೆಗಿದೆ. 86 ವರ್ಷ ವಯಸ್ಸಿನ ಮಹಾಬಳೇಶ್ವರಸ್ವಾಮಿ ಹಾಗೂ 78 ವರ್ಷ ವಯಸ್ಸಿನ ಪ್ರಭಾವತಿ ಸಾವಿನಲ್ಲಿಯೂ ಒಂದಾಗಿರುವ ವೃದ್ಧ ದಂಪತಿ. ನಿನ್ನೆ ರಾತ್ರಿ ಹೃದಯಾಘಾತದಿಂದ ಪ್ರಭಾವತಿ ಮೃತಪಟ್ರು. ಈ ಸುದ್ದಿ ತಿಳಿದ ಪತಿ ಮಹಾಬಳೇಶ್ವರಸ್ವಾಮಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದ್ರು. ಪತ್ನಿ ಸಾವಿನ ಸುದ್ದಿ ಕೇಳಿ ಬೆಳಗಿನ ಜಾವ ಪತಿಯೂ ಮೃತಪಟ್ಟಿ ಸಾವಿನಲ್ಲೂ ಈ ದಂಪತಿ ಜೊತೆಯಾಗಿದ್ದಾರೆ.
ಕೊಪ್ಪಳ: ಮೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ನಡೆಗಿದೆ. 86 ವರ್ಷ ವಯಸ್ಸಿನ ಮಹಾಬಳೇಶ್ವರಸ್ವಾಮಿ ಹಾಗೂ 78 ವರ್ಷ ವಯಸ್ಸಿನ ಪ್ರಭಾವತಿ ಸಾವಿನಲ್ಲಿಯೂ ಒಂದಾಗಿರುವ ವೃದ್ಧ ದಂಪತಿ.
ನಿನ್ನೆ ರಾತ್ರಿ ಹೃದಯಾಘಾತದಿಂದ ಪ್ರಭಾವತಿ ಮೃತಪಟ್ರು. ಈ ಸುದ್ದಿ ತಿಳಿದ ಪತಿ ಮಹಾಬಳೇಶ್ವರಸ್ವಾಮಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದ್ರು. ಪತ್ನಿ ಸಾವಿನ ಸುದ್ದಿ ಕೇಳಿ ಬೆಳಗಿನ ಜಾವ ಪತಿಯೂ ಮೃತಪಟ್ಟಿ ಸಾವಿನಲ್ಲೂ ಈ ದಂಪತಿ ಜೊತೆಯಾಗಿದ್ದಾರೆ.
Published On - 8:07 am, Thu, 21 May 20