AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎಫೆಕ್ಟ್: ಸಿಗರೇಟ್, ಮದ್ಯಪಾನ ವ್ಯಾಪಾರ ಕುಸಿತ

ಬೆಂಗಳೂರು: ಮಹಾಮಾರಿ ಕೊರೊನಾ ರಾಜ್ಯದಲ್ಲಿ ಸೃಷ್ಟಿಸಿರೊ ಅವಾಂತರ ಒಂದಲ್ಲಾ ಎರಡಲ್ಲಾ. ಕೊರೊನಾಘಾತಕ್ಕೆ ಸಿಟಿ ಮಂದಿ ಬೆಚ್ಚಿ ಬಿದ್ದಿದ್ದಾರೆ. ಕೊರೊನಾ ಜನ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತಿದ್ದ ಹಾಗೂ ಹೆಚ್ಚಿನ ಆದಾಯ ತಂದು ಕೊಡ್ತಿದ್ದ ಸಿಗರೇಟ್, ಮದ್ಯಪಾನ ವ್ಯಾಪಾರ ಸಹ ಕುಸಿತ ಕಂಡಿದೆ. ಮಾಸ್ಕ್ ಕಡ್ಡಾಯ, ಫೈನ್ ಹೆಚ್ಚಳ ಬಳಿಕ ಸಿಗರೇಟ್ ವ್ಯಾಪಾರ ಮತ್ತಷ್ಟು ಕುಸಿತ ಕಂಡಿದೆಯಂತೆ. ಮಾಸ್ಕ್ ತೆಗದು ಧಮ್ ಹೊಡೆಯಕ್ಕೆ ಹೋದ್ರೆ ಮಾರ್ಷಲ್‌ ಹಾಗೂ ಪೊಲೀಸರ‌ ಕಾಟ. ಮಾಸ್ಕ್ ತೆಗೆದ್ರೆ […]

ಕೊರೊನಾ ಎಫೆಕ್ಟ್:  ಸಿಗರೇಟ್, ಮದ್ಯಪಾನ ವ್ಯಾಪಾರ ಕುಸಿತ
ಆಯೇಷಾ ಬಾನು
|

Updated on: Oct 22, 2020 | 8:46 AM

Share

ಬೆಂಗಳೂರು: ಮಹಾಮಾರಿ ಕೊರೊನಾ ರಾಜ್ಯದಲ್ಲಿ ಸೃಷ್ಟಿಸಿರೊ ಅವಾಂತರ ಒಂದಲ್ಲಾ ಎರಡಲ್ಲಾ. ಕೊರೊನಾಘಾತಕ್ಕೆ ಸಿಟಿ ಮಂದಿ ಬೆಚ್ಚಿ ಬಿದ್ದಿದ್ದಾರೆ. ಕೊರೊನಾ ಜನ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತಿದ್ದ ಹಾಗೂ ಹೆಚ್ಚಿನ ಆದಾಯ ತಂದು ಕೊಡ್ತಿದ್ದ ಸಿಗರೇಟ್, ಮದ್ಯಪಾನ ವ್ಯಾಪಾರ ಸಹ ಕುಸಿತ ಕಂಡಿದೆ.

ಮಾಸ್ಕ್ ಕಡ್ಡಾಯ, ಫೈನ್ ಹೆಚ್ಚಳ ಬಳಿಕ ಸಿಗರೇಟ್ ವ್ಯಾಪಾರ ಮತ್ತಷ್ಟು ಕುಸಿತ ಕಂಡಿದೆಯಂತೆ. ಮಾಸ್ಕ್ ತೆಗದು ಧಮ್ ಹೊಡೆಯಕ್ಕೆ ಹೋದ್ರೆ ಮಾರ್ಷಲ್‌ ಹಾಗೂ ಪೊಲೀಸರ‌ ಕಾಟ. ಮಾಸ್ಕ್ ತೆಗೆದ್ರೆ ದಂಡ ಹಾಕ್ತಾರೆ ಸಿಗರೇಟ್ ಸೇವೆನೆಗೂ ಚಾನ್ಸ್ ಸಿಗ್ತಿಲ್ಲ. ಕೆಲಸ ಕಳೆದುಕೊಂಡ ಜನ ಕಂಗಾಲಾಗಿದ್ದಾರೆ. ಆದಾಯವಿಲ್ಲದೆ ಖರ್ಚು ಮಾಡುವುದು ಕಡಿಮೆ ಮಾಡಿದ್ದಾರೆ. ಇನ್ನು ಖುಷಿಯ ಸುದ್ದಿ ಅಂದ್ರೆ ಕೊರೊನಾಗೆ ಹೆದರಿ ಸಿಟಿ ಮಂದಿ ಆರೋಗ್ಯಕ್ಕೆ ಆಧ್ಯತೆ ನೀಡಲು ಮುಂದಾಗಿದ್ದಾರೆ. ಕೊರೊನಾಘಾದಿಂದ ಸಿಲಿಕಾನ್ ‌ಸಿಟಿ ಜನ್ರು ಆರೋಗ್ಯವೇ ಫಸ್ಟ್ ಅಂತಿದ್ದಾರೆ. ಆರೋಗ್ಯಕ್ಕಾಗಿ ಕೊರೊನಾದಿಂದ ಬಚಾವಾಗಲು ಚಟಗಳ ತ್ಯಾಗಕ್ಕೆ ಮುಂದಾಗಿದ್ದಾರೆ.

ಸಿಗರೇಟ್, ಮದ್ಯಪಾನದ ವ್ಯಾಪಾರದ ಮೇಲೆ ಕೊರೊನಾ ಎಫೆಕ್ಟ್ ಆಗಿದೆ. ಶೇ % 30 ರಿಂದ 40 ರಷ್ಟು ವ್ಯಾಪಾರ ‌ಡಲ್ ಆಗಿದೆ. ಧೂಮಪಾನಿಗಳಿಗೆ ಕೊರೊನಾ ರಿಸ್ಕ್ ಇದೆ ಅಂತಾ WHO ಹೇಳಿತ್ತು. ಜೊತೆಗೆ ವೈದ್ಯರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಸಿಗರೇಟ್, ಮದ್ಯದಿಂದ ಜನ ದೂರ ಸರಿಯುತ್ತಿದ್ದಾರೆ. ಅನ್‌ಲಾಕ್ ಬಳಿಕವೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದ್ಯ, ಸಿಗರೇಟ್ ಖರೀದಿ ಮಾಡ್ತಿಲ್ಲಾ. ಈ ಸುದ್ದಿ ಒಂದು ಕಡೆ ಖುಷಿ ಕೊಟ್ರೆ ಮತ್ತೊಂದು ಕಡೆ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್