ವೀಲ್ಹ್​ ಚೇರ್​ನಲ್ಲಿ ಬಂದು ಮತ ಹಾಕಿದ ಶತಾಯುಷಿ ರಾಮಕ್ಕ

|

Updated on: Dec 05, 2019 | 10:42 AM

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೆಂಡಿಗಾನಹಳ್ಳಿಯಲ್ಲಿ 108 ವರ್ಷದ ರಾಮಕ್ಕ ಮತ ಹಾಕಿದ್ದಾರೆ. ಇಳಿ ವಯಸ್ಸಿನಲ್ಲೂ ಮೊಮ್ಮಗನ ಜೊತೆ ವೀಲ್ಹ್​ ಚೇರ್​ನಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಇತರ ಮತದಾರರಿಗೂ ಶತಾಯುಷಿ ಅಜ್ಜಿ ಮಾದರಿಯಾಗಿದ್ದಾರೆ. ವೀಲ್ಹ್ ಚೇರ್ ಇಲ್ಲದಿದ್ದಕ್ಕೆ ಮಗನನ್ನ ಹೊತ್ತು ತಂದ ತಂದೆ: ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚೇತನರೊಬ್ಬರು ಮೊದಲು ಬಂದು ಮತದಾನ ಮಾಡಿದ್ದಾರೆ. ವೀಲ್ಹ್ ಚೇರ್ ಇಲ್ಲದ ಕಾರಣ ತಂದೆಯೇ ಮಗನನ್ನು ಮತ […]

ವೀಲ್ಹ್​ ಚೇರ್​ನಲ್ಲಿ ಬಂದು ಮತ ಹಾಕಿದ ಶತಾಯುಷಿ ರಾಮಕ್ಕ
Follow us on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೆಂಡಿಗಾನಹಳ್ಳಿಯಲ್ಲಿ 108 ವರ್ಷದ ರಾಮಕ್ಕ ಮತ ಹಾಕಿದ್ದಾರೆ. ಇಳಿ ವಯಸ್ಸಿನಲ್ಲೂ ಮೊಮ್ಮಗನ ಜೊತೆ ವೀಲ್ಹ್​ ಚೇರ್​ನಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಇತರ ಮತದಾರರಿಗೂ ಶತಾಯುಷಿ ಅಜ್ಜಿ ಮಾದರಿಯಾಗಿದ್ದಾರೆ.

ವೀಲ್ಹ್ ಚೇರ್ ಇಲ್ಲದಿದ್ದಕ್ಕೆ ಮಗನನ್ನ ಹೊತ್ತು ತಂದ ತಂದೆ:
ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚೇತನರೊಬ್ಬರು ಮೊದಲು ಬಂದು ಮತದಾನ ಮಾಡಿದ್ದಾರೆ. ವೀಲ್ಹ್ ಚೇರ್ ಇಲ್ಲದ ಕಾರಣ ತಂದೆಯೇ ಮಗನನ್ನು ಮತ ಕೇಂದ್ರಕ್ಕೆ ಎತ್ತಿಕೊಂಡು ಬಂದಿದ್ದಾರೆ. ಬಂದು ಉಗಾರ ಖುರ್ದ ಪಟ್ಟಣದ 194 ಮತಗಟ್ಟೆಯಲ್ಲಿ ತಮ್ಮ ಹಕ್ಕುಚಲಾಯಿಸಿದ್ದಾರೆ.

Published On - 8:32 am, Thu, 5 December 19