ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ಬಂದು ವೋಟ್ ಮಾಡಿದ ಮದುಮಗ

|

Updated on: Dec 05, 2019 | 10:46 AM

ಬೆಳಗಾವಿ: ಇಂದು ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ಮತಗಟ್ಟೆಗೆ ಆಗಮಿಸಿ ಮದುಮಗ ತಮ್ಮ ಹಕ್ಕು ಚಲಾಯಿಸಿದ್ದಾರೆ.  ಮದುಮಗ ಐಜಾಜ್ ಮನಿಯಾರ್ ಕೊಣ್ಣೂರು ಗ್ರಾಮದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮೊದಲ ವೋಟ್ ಮಾಡಿದ್ದಾರೆ. ಮತದಾನ ಬಳಿಕ ಮದುವೆಗೆಂದು ಐಜಾಜ್ ಕುಟುಂಬ ಗೋವಾಗೆ ತೆರಳಿದೆ. ಈ ಮೂಲಕ ಐಜಾಜ್ ಮನಿಯಾರ್ ಇತರೆ ಮತದಾರರಿಗೆ ಮಾದರಿಯಾಗಿದ್ದಾರೆ.

ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ಬಂದು ವೋಟ್ ಮಾಡಿದ ಮದುಮಗ
Follow us on

ಬೆಳಗಾವಿ: ಇಂದು ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ಮತಗಟ್ಟೆಗೆ ಆಗಮಿಸಿ ಮದುಮಗ ತಮ್ಮ ಹಕ್ಕು ಚಲಾಯಿಸಿದ್ದಾರೆ.  ಮದುಮಗ ಐಜಾಜ್ ಮನಿಯಾರ್ ಕೊಣ್ಣೂರು ಗ್ರಾಮದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮೊದಲ ವೋಟ್ ಮಾಡಿದ್ದಾರೆ. ಮತದಾನ ಬಳಿಕ ಮದುವೆಗೆಂದು ಐಜಾಜ್ ಕುಟುಂಬ ಗೋವಾಗೆ ತೆರಳಿದೆ. ಈ ಮೂಲಕ ಐಜಾಜ್ ಮನಿಯಾರ್ ಇತರೆ ಮತದಾರರಿಗೆ ಮಾದರಿಯಾಗಿದ್ದಾರೆ.

Published On - 7:52 am, Thu, 5 December 19