ಸರ್ಕಾರಿ ಬಸ್ ಪಾರ್ಕಿಂಗ್ ಮಾಡಲು ಹಿಂದೆ ತೆಗೆದುಕೊಳ್ಳುವಾಗ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು, ಯಾವೂರಲ್ಲಿ?

ಸರ್ಕಾರಿ ಬಸ್​ ಹಿಮ್ಮುಖವಾಗಿ ಚಲಿಸುವಾಗ ಚಕ್ರದಡಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಬಸ್​ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೊಮ್ಮನಹಳ್ಳಿಯ ನಿವಾಸಿ ಗೊಲ್ಲಾಳಪ್ಪ ಕಡ್ಲೇವಾಡ(43) ಮೃತ ದುರ್ದೈವಿ.

  • TV9 Web Team
  • Published On - 23:02 PM, 19 Jan 2021
ಸರ್ಕಾರಿ ಬಸ್ ಪಾರ್ಕಿಂಗ್ ಮಾಡಲು ಹಿಂದೆ ತೆಗೆದುಕೊಳ್ಳುವಾಗ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು, ಯಾವೂರಲ್ಲಿ?
ಸರ್ಕಾರಿ ಬಸ್​ ಹಿಮ್ಮುಖವಾಗಿ ಚಲಿಸುವಾಗ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು

ವಿಜಯಪುರ: ಸರ್ಕಾರಿ ಬಸ್​ ಹಿಮ್ಮುಖವಾಗಿ ಚಲಿಸುವಾಗ ಚಕ್ರದಡಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಬಸ್​ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೊಮ್ಮನಹಳ್ಳಿಯ ನಿವಾಸಿ ಗೊಲ್ಲಾಳಪ್ಪ ಕಡ್ಲೇವಾಡ(43) ಮೃತ ದುರ್ದೈವಿ.

ಬಸ್ ಪಾರ್ಕಿಂಗ್ ಮಾಡಲು ಹಿಂದೆ ತೆಗೆದುಕೊಳ್ಳುವಾಗ ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗದಗ: ಚಲಿಸುತ್ತಿದ್ದ ಟ್ರ್ಯಾಕ್ಟರ್​ನಿಂದ ಬಿದ್ದು ಚಾಲಕ ಸಾವು