AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಌಂಕರ್ ತುಂಬಾನೇ Drinks ಮಾಡೋಳು! ಇನ್ನು ನಾನು.. ಶೆಟ್ಟಿ ಅಲ್ಲ’

ದಕ್ಷಿಣ ಕನ್ನಡ: ಮಂಗಳೂರು CCB ಪೊಲೀಸರಿಂದ ಬಂಧನವಾಗಿರುವ ಬಾಲಿವುಡ್ ನಟ ಕಿಶೋರ್​ ಶೆಟ್ಟಿ ವಿಚಾರಣೆ ತೀವ್ರಗೊಂಡಿದೆ. CCB ಹಾಗೂ ನಾರ್ಕೋಟಿಕ್ಸ್​ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಅಕುಲ್​ ಬಗ್ಗೆ ಕೇಳಿದ ತನಿಖಾಧಿಕಾರಿಗಳಿಗೆ ರಿಯಾಲಿಟಿ ಶೋನಲ್ಲಿ ಅವರ ಪರಿಚಯವಾಯ್ತು ಎಂದು ಕಿಶೋರ್ ಉತ್ತರ ಕೊಟ್ಟಿದ್ದಾನಂತೆ. ಆದರೆ, ಡ್ರಗ್ಸ್ ವಿಚಾರದಲ್ಲಿ ನಂಟಿತ್ತಾ ಎಂಬ ಬಗ್ಗೆ ಪ್ರಶ್ನೆಗೆ ಕಿಶೋರ್ ಆ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಬೆಂಗಳೂರಿನ ನಟಿ ಕಂ ಌಂಕರ್‌ ಬಗ್ಗೆಯೇ […]

‘ಆ ಌಂಕರ್ ತುಂಬಾನೇ Drinks ಮಾಡೋಳು! ಇನ್ನು ನಾನು.. ಶೆಟ್ಟಿ ಅಲ್ಲ’
KUSHAL V
| Edited By: ಸಾಧು ಶ್ರೀನಾಥ್​|

Updated on: Sep 19, 2020 | 4:14 PM

Share

ದಕ್ಷಿಣ ಕನ್ನಡ: ಮಂಗಳೂರು CCB ಪೊಲೀಸರಿಂದ ಬಂಧನವಾಗಿರುವ ಬಾಲಿವುಡ್ ನಟ ಕಿಶೋರ್​ ಶೆಟ್ಟಿ ವಿಚಾರಣೆ ತೀವ್ರಗೊಂಡಿದೆ. CCB ಹಾಗೂ ನಾರ್ಕೋಟಿಕ್ಸ್​ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ.

ವಿಚಾರಣೆ ವೇಳೆ ಅಕುಲ್​ ಬಗ್ಗೆ ಕೇಳಿದ ತನಿಖಾಧಿಕಾರಿಗಳಿಗೆ ರಿಯಾಲಿಟಿ ಶೋನಲ್ಲಿ ಅವರ ಪರಿಚಯವಾಯ್ತು ಎಂದು ಕಿಶೋರ್ ಉತ್ತರ ಕೊಟ್ಟಿದ್ದಾನಂತೆ. ಆದರೆ, ಡ್ರಗ್ಸ್ ವಿಚಾರದಲ್ಲಿ ನಂಟಿತ್ತಾ ಎಂಬ ಬಗ್ಗೆ ಪ್ರಶ್ನೆಗೆ ಕಿಶೋರ್ ಆ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಬೆಂಗಳೂರಿನ ನಟಿ ಕಂ ಌಂಕರ್‌ ಬಗ್ಗೆಯೇ ಹೆಚ್ಚು ಪ್ರಶ್ನೆ ಕೇಳ್ತಿರುವ ತನಿಖಾಧಿಕಾರಿಗಳಿಗೆ ದಕ್ಷಿಣ ಕರ್ನಾಟಕ ಮೂಲದ ಆ ನಟಿ ಹಲವು ಡ್ರಗ್ಸ್ ಪಾರ್ಟಿಗೆ ಬಂದಿದ್ದಳು. ಆದರೆ, ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಡ್ರಿಂಕ್ಸ್​ ಮಾಡುತ್ತಿದ್ದಳು ಅಂತಾ ಮಾಹಿತಿ ನೀಡಿದ್ದಾನಂತೆ.

ಆದ್ರೆ ಇದನ್ನು ನಂಬದ ಪೊಲೀಸರು ತಮ್ಮ ತನಿಖೆ‌ಯನ್ನು ಚುರುಕುಗೊಳಿಸಿದ್ದಾರೆ. ಈ ವೇಳೆ ಕಿಶೋರ್ ಆ ನಟಿ ಕಂ ನಿರೂಪಕಿ ಕಳೆದ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ಸೆಟಲ್ ಆಗಿದ್ದರು. ಕಳೆದ ಐದಾರು ವರ್ಷಗಳಿಂದ ಸಿನಿಮಾಗಳಲ್ಲಿ ಸಹ ನಟನೆ‌ ಮಾಡಿದ್ದಾರೆ ಎಂದು ಬಿಚ್ಚಿಟ್ಟಿದ್ದಾನಂತೆ.

ಕಿಶೋರ್ ಶೆಟ್ಟಿ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲ! ವಿಚಾರಣೆ ವೇಳೆ ಮತ್ತೊಂದು ಕುತೂಹಲಕಾರಿ ಮಾಹಿತಿ ಬಯಲಾಗಿದ್ದು ನಟ ಕಿಶೋರ್ ಶೆಟ್ಟಿ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲವಂತೆ. ಬಾಲಿವುಡ್‌ನಲ್ಲಿ ಹೆಸರಿಗೆ ‘ಶೆಟ್ಟಿ’ ಎಂದು ಸೇರಿಸಿಕೊಂಡರೆ ಹೆಚ್ಚು ಮರ್ಯಾದೆ ಸಿಗುತ್ತದೆ. ಅವಕಾಶಗಳು ಹೆಚ್ಚಾಗಿ ಸಿಗುತ್ತೆ, ಲಿಂಕ್ ಸಹ ಬೆಳೆಯುತ್ತದೆ. ಹೀಗಾಗಿ ನನ್ನ ಹೆಸರಿಗೆ ‘ಶೆಟ್ಟಿ’ ಎಂದು ಸೇರಿಸಿಕೊಂಡಿದ್ದೇನೆ ಅಂತಾ CCB ಪೊಲೀಸರ ವಿಚಾರಣೆ ವೇಳೆ ಕಿಶೋರ್‌ನಿಂದ ಮಾಹಿತಿ ಲಭ್ಯವಾಗಿದೆ.

Follow Us
KUSHAL V
KUSHAL V
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು