ಹಣ ಹಂಚಿಕೆ ವದಂತಿ, ಮಂಗಳೂರಲ್ಲಿ ಗುಂಪು ಗುಂಪಾಗಿ ಸೇರಿದ ಕೂಲಿ ಕಾರ್ಮಿಕರು..!

|

Updated on: Apr 15, 2020 | 7:12 PM

ಮಂಗಳೂರು: ಕಾರ್ಮಿಕ ಇಲಾಖೆಯಿಂದ ಹಣ ಹಂಚಿಕೆ ವದಂತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ನಡುವೆಯೂ ಕೂಳೂರು ಬಳಿ ನೂರಾರು ಕೂಲಿ ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಪ್ರತಿನಿತ್ಯ ಕೂಳೂರು ಬಳಿ ಕೂಲಿ ಕೆಲಸಕ್ಕೆ ಕಾರ್ಮಿಕರು ಒಂದೆಡೆ ಸೇರುತ್ತಿದ್ದರು. ಕಾರ್ಮಿಕರ ಲೆಕ್ಕ ಕೊಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. ಲೆಕ್ಕ ಕೊಟ್ಟ ಬಳಿಕ ತಲಾ 2 ಸಾವಿರ ಹಣ ಹಂಚಿಕೆ ಮಾಡುತ್ತಾರೆಂಬ ವದಂತಿಯಿಂದ ಸಾಮಾಜಿಕ ಅಂತರವಿಲ್ಲದೇ ಗುಂಪು ಗುಂಪಾಗಿ ಮಹಿಳೆಯರು ಸೇರಿದ್ದಾರೆ. ಕಿಡಿಗೇಡಿಗಳಿಂದ ಹಣ ಹಂಚಿಕೆ ಸುದ್ದಿ ಹಬ್ಬಿಸಿ ಅವಾಂತರ ಸೃಷ್ಟಿಸಿದ್ದಾರೆ.

ಹಣ ಹಂಚಿಕೆ ವದಂತಿ, ಮಂಗಳೂರಲ್ಲಿ ಗುಂಪು ಗುಂಪಾಗಿ ಸೇರಿದ ಕೂಲಿ ಕಾರ್ಮಿಕರು..!
Follow us on

ಮಂಗಳೂರು: ಕಾರ್ಮಿಕ ಇಲಾಖೆಯಿಂದ ಹಣ ಹಂಚಿಕೆ ವದಂತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ನಡುವೆಯೂ ಕೂಳೂರು ಬಳಿ ನೂರಾರು ಕೂಲಿ ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಪ್ರತಿನಿತ್ಯ ಕೂಳೂರು ಬಳಿ ಕೂಲಿ ಕೆಲಸಕ್ಕೆ ಕಾರ್ಮಿಕರು ಒಂದೆಡೆ ಸೇರುತ್ತಿದ್ದರು.

ಕಾರ್ಮಿಕರ ಲೆಕ್ಕ ಕೊಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. ಲೆಕ್ಕ ಕೊಟ್ಟ ಬಳಿಕ ತಲಾ 2 ಸಾವಿರ ಹಣ ಹಂಚಿಕೆ ಮಾಡುತ್ತಾರೆಂಬ ವದಂತಿಯಿಂದ ಸಾಮಾಜಿಕ ಅಂತರವಿಲ್ಲದೇ ಗುಂಪು ಗುಂಪಾಗಿ ಮಹಿಳೆಯರು ಸೇರಿದ್ದಾರೆ. ಕಿಡಿಗೇಡಿಗಳಿಂದ ಹಣ ಹಂಚಿಕೆ ಸುದ್ದಿ ಹಬ್ಬಿಸಿ ಅವಾಂತರ ಸೃಷ್ಟಿಸಿದ್ದಾರೆ.