ವಿಶ್ವದಾದ್ಯಂತ ಕೊರೊನಾ ರಣಕೇಕೆ, 20ಲಕ್ಷಕ್ಕೆ ದಾಟಿದ ಸೋಂಕಿತರ ಸಂಖ್ಯೆ

ವಿಶ್ವದಾದ್ಯಂತ ಕೊರೊನಾ ರಣಕೇಕೆ, 20ಲಕ್ಷಕ್ಕೆ ದಾಟಿದ ಸೋಂಕಿತರ ಸಂಖ್ಯೆ

ದೆಹಲಿ:ಮಹಾಮಾರಿ ಕೊರೊನಾ ವೈರೆಸ್ ತನ್ನ ಕಬಂಧ ಬಾಹುಗಳನ್ನ ಚಾಚಿ ವರ್ಲ್ಡ್ ಟ್ರಿಪ್ ಮಾಡುತ್ತಿದೆ. ಈ ಕಿರಾತಕ ವೈರೆಸ್ ವಿಶ್ವದಲ್ಲಿ ಒಟ್ಟು 20,81,770 ಜನರ ಮೈ ಹೊಕ್ಕಿದೆ. ಕೊರೊನಾಗೆ ವಿಶ್ವದಲ್ಲಿ ಈವರೆಗೆ 1,34,508 ಜನರು ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ 7,900ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 83,867 ಜನರಿಗೆ ಸೋಂಕು ತಗುಲಿದೆ. 5,09,880 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 51,144 ಜನರ ಸ್ಥಿತಿ ಗಂಭೀರವಾಗಿದೆ. ಅಮೆರಿಕ-6,44,061 ಜನರಿಗೆ ಸೋಂಕು, 28,526 ಬಲಿ ಇಟಲಿ-1,65,155 ಜನರಿಗೆ ಸೋಂಕು, […]

sadhu srinath

|

Apr 16, 2020 | 7:05 AM

ದೆಹಲಿ:ಮಹಾಮಾರಿ ಕೊರೊನಾ ವೈರೆಸ್ ತನ್ನ ಕಬಂಧ ಬಾಹುಗಳನ್ನ ಚಾಚಿ ವರ್ಲ್ಡ್ ಟ್ರಿಪ್ ಮಾಡುತ್ತಿದೆ. ಈ ಕಿರಾತಕ ವೈರೆಸ್ ವಿಶ್ವದಲ್ಲಿ ಒಟ್ಟು 20,81,770 ಜನರ ಮೈ ಹೊಕ್ಕಿದೆ. ಕೊರೊನಾಗೆ ವಿಶ್ವದಲ್ಲಿ ಈವರೆಗೆ 1,34,508 ಜನರು ಬಲಿಯಾಗಿದ್ದಾರೆ.

ನಿನ್ನೆ ಒಂದೇ ದಿನ 7,900ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 83,867 ಜನರಿಗೆ ಸೋಂಕು ತಗುಲಿದೆ. 5,09,880 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 51,144 ಜನರ ಸ್ಥಿತಿ ಗಂಭೀರವಾಗಿದೆ.

ಅಮೆರಿಕ-6,44,061 ಜನರಿಗೆ ಸೋಂಕು, 28,526 ಬಲಿ ಇಟಲಿ-1,65,155 ಜನರಿಗೆ ಸೋಂಕು, 21,645 ಜನ ಬಲಿ ಸ್ಪೇನ್-1,80,659 ಜನರಿಗೆ ಸೋಂಕು, 18,812 ಜನ ಬಲಿ ಫ್ರಾನ್ಸ್-1,47,863 ಜನರಿಗೆ ಸೋಂಕು, 17,167 ಜನ ಬಲಿ ಯುಕೆ-98,476 ಜನರಿಗೆ ಸೋಂಕು, 12,868 ಜನ ಬಲಿ ಇರಾನ್-76,389 ಜನರಿಗೆ ಸೋಂಕು, 4,777 ಜನ ಬಲಿ ಬೆಲ್ಜಿಯಂ-33,573 ಜನರಿಗೆ ಸೋಂಕು, 4,460 ಜನ ಬಲಿ ಜರ್ಮನಿ-1,34,753 ಜನರಿಗೆ ಸೋಂಕು, 3,804 ಜನ ಬಲಿ ಚೀನಾ-82,295 ಜನರಿಗೆ ಸೋಂಕು, 3,342 ಜನ ಬಲಿ

Follow us on

Related Stories

Most Read Stories

Click on your DTH Provider to Add TV9 Kannada