Dark Web ಆರೋಪಿಗಳಿಗೆ ನೆರವಾದ ಹೆಡ್​​​ ಕಾನ್ಸ್​​ಟೇಬಲ್​ ಪ್ರಭಾಕರ್ ಸಸ್ಪೆಂಡ್​

ಬೆಂಗಳೂರು: ಡಾರ್ಕ್ ​​ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ಆಮದು ಕೇಸ್​ಗೆ ಸಂಬಂಧಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಹೆಡ್​​​ ಕಾನ್ಸ್​​ಟೇಬಲ್​ ಪ್ರಭಾಕರ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳು ಕೇಳಿದ್ದ ವ್ಯಕ್ತಿಗಳ ಲೊಕೇಷನ್ ಹಾಗೂ ಇತರೆ ಮಾಹಿತಿ ನೀಡಿ ನೆರವಾಗಿದ್ದ ಆರೋಪದಡಿ ಸದಾಶಿವನಗರ ಪೊಲೀಸ್​​ ಠಾಣೆಯ ಹೆಡ್​​​ ಕಾನ್ಸ್​​ಟೇಬಲ್ ಪ್ರಭಾಕರ್​ನನ್ನು ಸಸ್ಪೆಂಡ್ ಮಾಡಲಾಗಿದೆ. ಚಾಮರಾಜಪೇಟೆ ಪೋಸ್ಟ್​​ ಆಫೀಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿ ಜೊತೆ  ಆರೋಪಿಗಳ ಸಂಪರ್ಕವಿದೆ ಎಂದು ಸಹ ಹೇಳಲಾಗಿದೆ. ಇದನ್ನೂ ಓದಿ: Dark Web​ ಮೂಲಕ Drugs […]

Dark Web ಆರೋಪಿಗಳಿಗೆ ನೆರವಾದ ಹೆಡ್​​​ ಕಾನ್ಸ್​​ಟೇಬಲ್​ ಪ್ರಭಾಕರ್ ಸಸ್ಪೆಂಡ್​

Updated on: Nov 12, 2020 | 10:22 AM

ಬೆಂಗಳೂರು: ಡಾರ್ಕ್ ​​ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ಆಮದು ಕೇಸ್​ಗೆ ಸಂಬಂಧಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಹೆಡ್​​​ ಕಾನ್ಸ್​​ಟೇಬಲ್​ ಪ್ರಭಾಕರ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ.

ಆರೋಪಿಗಳು ಕೇಳಿದ್ದ ವ್ಯಕ್ತಿಗಳ ಲೊಕೇಷನ್ ಹಾಗೂ ಇತರೆ ಮಾಹಿತಿ ನೀಡಿ ನೆರವಾಗಿದ್ದ ಆರೋಪದಡಿ ಸದಾಶಿವನಗರ ಪೊಲೀಸ್​​ ಠಾಣೆಯ ಹೆಡ್​​​ ಕಾನ್ಸ್​​ಟೇಬಲ್ ಪ್ರಭಾಕರ್​ನನ್ನು ಸಸ್ಪೆಂಡ್ ಮಾಡಲಾಗಿದೆ. ಚಾಮರಾಜಪೇಟೆ ಪೋಸ್ಟ್​​ ಆಫೀಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿ ಜೊತೆ  ಆರೋಪಿಗಳ ಸಂಪರ್ಕವಿದೆ ಎಂದು ಸಹ ಹೇಳಲಾಗಿದೆ.

ಇದನ್ನೂ ಓದಿ: Dark Web​ ಮೂಲಕ Drugs ಸಪ್ಲೇ.. ಮಾಜಿ ಸಚಿವನ ಪುತ್ರನ ಬಂಧನ