Relationship Tips: ವಿಚ್ಛೇದನದ ಬಳಿಕ ನಿಮ್ಮ ತಪ್ಪು ಅರಿವಾಗಿದೆಯೇ? ಮುರಿದುಬಿದ್ದ ಸಂಬಂಧವನ್ನು ಜೋಡಿಸಲು ಪ್ರಯತ್ನಿಸುತ್ತಿರುವಿರಾ? ಈ ಸಲಹೆಗಳ ಪಾಲಿಸಿ

ಪತಿ ಹಾಗೂ ಪತ್ನಿಯ ಬೇರ್ಪಡಿಕೆಯು ಸಂಬಂಧದಲ್ಲಿ ಏನು ತಪ್ಪಾಗಿದೆ ಆತ್ಮಾವಲೋಕನ ಮಾಡಿಕೊಳ್ಳಲು ಸಮಯವನ್ನು ನೀಡುತ್ತದೆ. ಕೆಲವರು ಮತ್ತೆ ಒಟ್ಟಿಗೆ ಸೇರಲು ಮತ್ತು ಅವರ ಮದುವೆಗೆ ಎರಡನೇ ಅವಕಾಶವನ್ನು ನೀಡಲು ನಿರ್ಧರಿಸಬಹುದು.

Relationship Tips: ವಿಚ್ಛೇದನದ ಬಳಿಕ ನಿಮ್ಮ ತಪ್ಪು ಅರಿವಾಗಿದೆಯೇ? ಮುರಿದುಬಿದ್ದ ಸಂಬಂಧವನ್ನು ಜೋಡಿಸಲು ಪ್ರಯತ್ನಿಸುತ್ತಿರುವಿರಾ? ಈ ಸಲಹೆಗಳ ಪಾಲಿಸಿ
Relationship
Follow us
| Updated By: ನಯನಾ ರಾಜೀವ್

Updated on: Sep 06, 2022 | 12:29 PM

ಪತಿ ಹಾಗೂ ಪತ್ನಿಯ ಬೇರ್ಪಡಿಕೆಯು ಸಂಬಂಧದಲ್ಲಿ ಏನು ತಪ್ಪಾಗಿದೆ ಆತ್ಮಾವಲೋಕನ ಮಾಡಿಕೊಳ್ಳಲು ಸಮಯವನ್ನು ನೀಡುತ್ತದೆ. ಕೆಲವರು ಮತ್ತೆ ಒಟ್ಟಿಗೆ ಸೇರಲು ಮತ್ತು ಅವರ ಮದುವೆಗೆ ಎರಡನೇ ಅವಕಾಶವನ್ನು ನೀಡಲು ನಿರ್ಧರಿಸಬಹುದು.

ವಿಚ್ಛೇದನಕ್ಕೆ ಹೋಗುವ ಮೊದಲು, ಪ್ರತ್ಯೇಕತೆಯ ಅವಧಿಯು ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಭವಿಷ್ಯಕ್ಕಾಗಿ ನಿಮ್ಮನ್ನು ಸಿದ್ಧಪಡಿಸುವ ಅವಕಾಶವಾಗಿದೆ.

ಪತಿ ಮತ್ತು ಹೆಂಡತಿಯ ನಡುವೆ ಬಾಂಧವ್ಯವು ಸಾಕಷ್ಟು ಗಟ್ಟಿಯಾಗಿದ್ದರೆ, ಅವರು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಬಂಧವನ್ನು ಪುನರಾರಂಭಿಸುತ್ತಾರೆ.

ನೀವು ಪ್ರಸ್ತುತ ನಿಮ್ಮ ಜೀವನದ ಈ ಹಂತದಲ್ಲಿದ್ದರೆ, ನಿಮ್ಮ ಮದುವೆಯನ್ನು ಪುನರ್ನಿರ್ಮಿಸಲು ನೀವು ಪ್ರಯತ್ನಿಸುತ್ತಿದ್ದರೆ, ಈ ಲೇಖನವು ನಿಮಗೆ ಸಹಾಯ ಮಾಡುತ್ತದೆ. ಪ್ರತ್ಯೇಕತೆಯ ನಂತರ ನಿಮ್ಮ ಸಂಭವನೀಯತೆಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

1. ಮನಸ್ಸಿನ ಮಾತನ್ನು ಕೇಳಿ ನೀವು ನಿಮ್ಮ ಮನಸ್ಸಿನ ಮಾತನ್ನು ಕೇಳಿ, ಮನಸ್ಸಿನ ಯಾವುದೇ ಮೂಲೆಯಲ್ಲಿ ನಿಮ್ಮ ಸಂಗಾತಿಯನ್ನು ಮತ್ತೆ ನೀವು ಸೇರಬೇಕೆಂದು ಬಯಸ್ಸಿದ್ದರೆ ಮತ್ತೇನೂ ಯೋಚನೆ ಮಾಡಬೇಡಿ, ನಿಮ್ಮ ನಿರ್ಧಾರವನ್ನು ನಿಮ್ಮ ಸಂಗಾತಿಗೆ ತಿಳಿಸಿಬಿಡಿ.

2. ಪ್ರಾಮಾಣಿಕವಾಗಿರಿ: ನೀವು ಸಂಪೂರ್ಣವಾಗಿ ಖಚಿತವಾದಾಗ ಮಾತ್ರ ನೀವು ಸಂಬಂಧಕ್ಕೆ ಹಿಂತಿರುಗುತ್ತೀರಿ. ನಿಮ್ಮ ಮನಸ್ಸಿನಲ್ಲಿ ಏನಾದರೂ ಸಂದೇಹವಿದ್ದರೆ, ಅದನ್ನು ಪರಿಹರಿಸದೆ ಮತ್ತೆ ಆ ದಾರಿಗೆ ಹೋಗಬೇಡಿ. ಇದಕ್ಕಾಗಿ, ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧ ತಜ್ಞರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.

3. ಅವಸರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ: ನೀವು ಅವಸರದಲ್ಲಿ ಪ್ರತ್ಯೇಕತೆಯ ನಿರ್ಧಾರವನ್ನು ತೆಗೆದುಕೊಂಡಿರಬಹುದು, ಆದರೆ ಅವಸರದಲ್ಲಿ ಸಂಬಂಧಕ್ಕೆ ಹಿಂತಿರುಗುವ ತಪ್ಪನ್ನು ಮಾಡಬೇಡಿ. ಇದು ನಿಮ್ಮ ದಾಂಪತ್ಯದಲ್ಲಿ ಮತ್ತೆ ಸಮಸ್ಯೆಗಳನ್ನು ಉಂಟುಮಾಡಬಹುದು.

4. ಹೊಸ ವಿಷಯಗಳನ್ನು ಒಪ್ಪಿಕೊಳ್ಳಿ: ಎಲ್ಲವೂ ಮೊದಲಿನಂತೆಯೇ ಇರುವುದಿಲ್ಲ ಎಂಬ ಸತ್ಯವನ್ನು ನೀವು ಒಪ್ಪಿಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಸಂಗಾತಿಯ ನಡವಳಿಕೆಯು ಬೇರ್ಪಡುವ ಮೊದಲು ಇದ್ದಂತೆಯೇ ಇರುವುದಿಲ್ಲ, ಆದರೆ ಸಮಯದೊಂದಿಗೆ ವಿಷಯಗಳು ಸಹ ಸಾಮಾನ್ಯವಾಗಬಹುದು ಎಂಬುದನ್ನು ನೆನಪಿಡಿ.

5. ಭೂತಕಾಲದಲ್ಲಿ ಬದುಕಬೇಡಿ: ನಿಮ್ಮ ಭೂತಕಾಲವನ್ನು ನೀವು ನೆನಪಿಸಿಕೊಳ್ಳುತ್ತೀರೋ ಅಲ್ಲಿಯವರೆಗೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಎಲ್ಲವೂ ಸಾಮಾನ್ಯವಾಗಿರುವುದಿಲ್ಲ. ಇದಕ್ಕಾಗಿ ಹಳೆಯ ವಿಷಯಗಳನ್ನು ಮರೆತು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ