Positive Thinking: ಪುಟ್ಟ ಮಕ್ಕಳ ಜತೆಗೆ ನಿಮ್ಮ ಕೆಲವು ಕ್ಷಣಗಳನ್ನು ಕಳೆಯಿರಿ, positive ವಿಚಾರ ಬೆಳೆಯುತ್ತದೆ
positive ಚಿಂತನೆ ಮಾಡಬೇಕಾದರೆ ಮಕ್ಕಳ ಜೊತೆಗೆ ನೀವು ಬೆರೆಯಬೇಕು. ಆಗಾ ಮಾತ್ರ ನಿಮ್ಮಲ್ಲಿ positive ಚಿಂತನೆಗಳನ್ನು ಅವಳವಡಿಸಿಕೊಳ್ಳಲು ಸಾಧ್ಯ. ಇದರಿಂದ ಮನಸ್ಸಿನ ಒತ್ತಡ, ನೋವು ಎಲ್ಲವೂ ಮರೆಯಾಗುವುದು.
positive ಜೀವನದ ಎಲ್ಲ ಒತ್ತಡ, ನೋವುಗಳನ್ನು ಸಹಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸುತ್ತದೆ. ಅದಕ್ಕಾಗಿ ಪ್ರತಿಯೊಂದು ಪರಿಸ್ಥಿತಿಯಲ್ಲೂ ನೀವು positive ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. positive ಚಿಂತನೆ ನಿಮ್ಮಲ್ಲಿ ಬೆಳದಾಗ, ನೀವು ಪ್ರತಿಯೊಂದು ವಿಚಾರಗಳ ನಿರ್ಧಾರವನ್ನು ಯೋಚನೆ ಮಾಡಿ ತೆಗೆದುಕೊಳ್ಳುತ್ತೀರಾ. ಅದಕ್ಕಾಗಿ ನಿಮ್ಮಲ್ಲಿ positive ವಿಚಾರಗಳು ಬೆಳಯಬೇಕಾದರೆ, ಅದಕ್ಕಾಗಿ ನೀವು ಮಕ್ಕಳಂತೆ ಮುಕ್ತವಾಗಿರಬೇಕು.
ನಿಮ್ಮ ಜೀವನದಲ್ಲಿ positive ವಿಚಾರಗಳನ್ನು ಬೆಳೆಸುವ ಎಲ್ಲ ಸಂದರ್ಭಗಳನ್ನು ಅಥವಾ ಸ್ಥಿತಿಗಳನ್ನು, ವಿಚಾರಗಳನ್ನು ನೀವೇ ಸೃಷ್ಟಿ ಮಾಡಿಕೊಳ್ಳಬೇಕು, positive ಚಿಂತನೆ ಮಾಡಬೇಕಾದರೆ ಮಕ್ಕಳ ಜೊತೆಗೆ ನೀವು ಬೆರೆಯಬೇಕು. ಆಗಾ ಮಾತ್ರ ನಿಮ್ಮಲ್ಲಿ positive ಚಿಂತನೆಗಳನ್ನು ಅವಳವಡಿಸಿಕೊಳ್ಳಲು ಸಾಧ್ಯ. ಇದರಿಂದ ಮನಸ್ಸಿನ ಒತ್ತಡ, ನೋವು ಎಲ್ಲವೂ ಮರೆಯಾಗುವುದು.
ಪ್ರತಿಯೊಂದು ಮಗುವಿನಲ್ಲೂ positive ಶಕ್ತಿ ಇರುತ್ತದೆ. ಅದರ ಜೊತೆಗೆ ಅವರಲ್ಲಿ ಒಂದಿಷ್ಟು ಸಂತೋಷದ ಕ್ಷಣಗಳು ಇರುತ್ತದೆ. ಈ ಒತ್ತಡ, ನೋವುಗಳನ್ನು ಮರೆಯಲು ಮಕ್ಕಳ ಜೊತೆಗೆ ಸಮಯವನ್ನು ಕಳೆಯಿರಿ, ಆಗಾ ಮಾತ್ರ ನಿಮ್ಮ ಮನಸ್ಸಿಗೆ ಒಂದು ನೆಮ್ಮದಿ ಮತ್ತು ಖುಷಿ ಸಿಗುತ್ತದೆ. ಮಕ್ಕಳ ಜೊತೆಗೆ ಆಟವಾಡಿ, ಅವರ ಜೊತೆಗೆ ಕೂತು ಅವರ ಮಾತುಗಳನ್ನು ಕೇಳಿ, ಒಂದಿಷ್ಟು ಪ್ರದೇಶಗಳನ್ನು ಅವರ ಜೊತೆಗೆ ಸುತ್ತಾಡಿ.
ಇದನ್ನು ಓದಿ: Pನಿಮ್ಮ ನಗು ಎಲ್ಲ ಸಮಸ್ಯೆಗೂ ಪರಿಹಾರ, ನಗು positive ಚಿಂತನೆ ಬೆಳೆಸುತ್ತದೆ
ಈ ಎಲ್ಲವನ್ನು ಮಾಡವುದರಿಂದ ನಿಮ್ಮ ಮನಸ್ಸಿನಲ್ಲಿ ಅದಾಗಿಯೇ positive ವಿಚಾರಗಳನ್ನು ಬೆಳೆಸುತ್ತದೆ. ಅದಕ್ಕಾಗಿ ನೀವು ಕೆಲಸ ಮನೆಯ ಚಿಂತನೆಯಲ್ಲಿರುವಾಗ, ನಿಮ್ಮ ಮನಸ್ಸಿಗೆ ಬೇಜಾರು ಉಂಟಾದಾಗ ಮಕ್ಕಳ ಜೊತೆಗೆ ಕಾಲ ಕಳೆಯಿರಿ. ಆ ಮಕ್ಕಳ ನಗು, ಅವರ ಮಾತು, ಎಲ್ಲವನ್ನು ಮರೆಸುತ್ತದೆ. ಮಕ್ಕಳಲ್ಲಿ ಯಾಕೆ positive ಶಕ್ತಿ ಇರುತ್ತದೆ ಎಂದರೆ ಅವರು ಯಾವುದೇ ಒತ್ತಡ ಅಥವಾ ನೋವನ್ನು ವ್ಯಕ್ತಪಡಿಸುದಿಲ್ಲ, ಜೊತೆಗೆ ಅದರ ಅರಿವು ಕೂಡ ಅವರಿಗೆ ಇರುವುದಿಲ್ಲ.
ಮಕ್ಕಳಲ್ಲಿ ಒಂದು positive ಸಂಪರ್ಕ ಇದೆ, ಅವರು ನಗುವೇ ಒಂದು positive ಶಕ್ತಿ. ಅದಕ್ಕಾಗಿ ಮಗುವಿನ ಜೊತೆಗೆ ಒಂದಿಷ್ಟು ಕ್ಷಣಗಳನ್ನು ಕಳೆಯಿರಿ ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ