Love Breakup: ಲವ್ ಬ್ರೇಕ್​ಅಪ್ ಬಳಿಕ ಹುಡುಗಿಯರು ಈ ಕೆಲಸಗಳನ್ನು ಮಾಡುತ್ತಾರೆ, ಏನದು?

ಪರಸ್ಪರ ನಂಬಿಕೆ ಇಲ್ಲದಿದ್ದಾಗ ಪ್ರೀತಿ ಹುಟ್ಟಿದ್ದಷ್ಟೇ ವೇಗವಾಗಿ ಸಂಬಂಧಗಳು ಕಡಿದುಬೀಳುತ್ತವೆ. ಪ್ರೀತಿ ಮಾಡಿದ ಬಳಿಕ ಅವರನ್ನೇ ಮದುವೆಯಾದರೆ ಅದು ಜೀವನದ ಅತ್ಯುತ್ತಮ ಕ್ಷಣವಾಗುತ್ತದೆ.

Love Breakup: ಲವ್ ಬ್ರೇಕ್​ಅಪ್ ಬಳಿಕ ಹುಡುಗಿಯರು ಈ ಕೆಲಸಗಳನ್ನು ಮಾಡುತ್ತಾರೆ, ಏನದು?
Love Breakup
Follow us
TV9 Web
| Updated By: ನಯನಾ ರಾಜೀವ್

Updated on: Aug 26, 2022 | 4:06 PM

ಪರಸ್ಪರ ನಂಬಿಕೆ ಇಲ್ಲದಿದ್ದಾಗ ಪ್ರೀತಿ ಹುಟ್ಟಿದ್ದಷ್ಟೇ ವೇಗವಾಗಿ ಸಂಬಂಧಗಳು ಕಡಿದುಬೀಳುತ್ತವೆ. ಪ್ರೀತಿ ಮಾಡಿದ ಬಳಿಕ ಅವರನ್ನೇ ಮದುವೆಯಾದರೆ ಅದು ಜೀವನದ ಅತ್ಯುತ್ತಮ ಕ್ಷಣವಾಗುತ್ತದೆ. ಅದೇ ಪ್ರೀತಿಸಿದವರನ್ನು ಬಿಟ್ಟು ಬೇರೆಯವರನ್ನು ಮದುವೆಯಾದಾಗ ಅತೀ ನೋವಿನ ಕ್ಷಣ ಅದಾಗಿರುತ್ತದೆ.

ಭಾರತದಲ್ಲಿ ಮದುವೆಯ ನಂತರವೇ ಸಂಬಂಧವನ್ನು ಯಶಸ್ವಿ ಎಂದು ಪರಿಗಣಿಸುತ್ತಾರೆ, ಆದರೆ ಹಾಗೆ ಯೋಚಿಸುವುದು ತಪ್ಪು. ಕೆಲವೊಮ್ಮೆ ದಂಪತಿ ಭಾವನಾತ್ಮಕವಾಗಿ ತುಂಬಾ ಹತ್ತಿರವಿದ್ದರೂ ಸಹ ಕೆಲವು ಕಾರಣಗಳಿಗಾಗಿ ಸಂಬಂಧವನ್ನು ಅಂತ್ಯಗೊಳಿಸಬೇಕಾಗುತ್ತದೆ.

ಸಂಬಂಧ ಮುರಿದ ಬಳಿಕ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಕೆಲವರು ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ, ಇನ್ನೂ ಕೆಲವರು ಜೀವನಕ್ಕೆ ಒಳ್ಳೆಯ ದಾರಿಯನ್ನು ಕಂಡುಕೊಂಡು ಮುನ್ನುಗ್ಗುತ್ತಾರೆ. ಹಾಗಾದರೆ ಹುಡುಗಿಯರು ಬ್ರೇಕ್ ಅಪ್ ಬಳಿಕ ಏನು ಮಾಡುತ್ತಾರೆ ಎನ್ನುವ ಕುತೂಹಲಕಾರಿ ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇವೆ.

-ಮೊದಲು ಸಂಗಾತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡುತ್ತಾರೆ

-ಸಂಬಂಧ ಮುರಿದುಬಿದ್ದ ಬಳಿಕ ಸಂಗಾತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಬ್ಲಾಕ್ ಮಾಡುತ್ತಾರೆ, ಅದು

-ಮೊಬೈಲ್​ ನಂಬರ್​ನಿಂದ ಹಿಡಿದು, ಟ್ವಿಟ್ಟರ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಸೇರಿದಂತೆ ಯಾವುದೇ ಜಾಲತಾಣವಿರಬಹುದು.

-ಹಾಗೆಯೇ ಸಂಗಾತಿ ಜತೆಗಿದ್ದ ಫೋಟೋಗಳನ್ನು ಮೊದಲು ಡಿಲೀಟ್ ಮಾಡುತ್ತಾಳೆ.

-ಹಳೆಯ ಬಾಯ್​ಫ್ರೆಂಡ್ ಇದ್ದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ.  ಆದರೆ ಕೆಲವೊಮ್ಮೆ ಈ ನಿರ್ಧಾರವು ತೊಂದರೆಗೊಳಗಾಗಬಹುದು.

-ಸಂಬಂಧ ಮುರಿದು ಬೀಳಲು ಕಾರಣವೇನೆಂದು ತಲೆಕೆಡಿಸಿಕೊಳ್ಳುತ್ತಾಳೆ

ನಮ್ಮ ಸಂಬಂಧ ಮುರಿದು ಬೀಳಲು ಏನು ಕಾರಣವಿರಬಹುದು ಎಂದು ತಲಕೆಡಿಸಿಕೊಳ್ಳುತ್ತಾಳೆ.

-ಹಾಗೆಯೇ ತನ್ನ ಸಂಗಾತಿ ಬೇರೆ ಹುಡುಗಿಯೊಂದಿಗೆ ಸಂಪರ್ಕದಲ್ಲಿರಬಹುದು ಎನ್ನುವ ಅನುಮಾನವೂ ಮೂಡುತ್ತದೆ.

– ಸಂತೋಷವಾಗಿರಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ

-ಹುಡುಗಿಯರಾಗಿರಲಿ ಅಥವಾ ಹುಡುಗರಾಗಿರಲಿ, ಪ್ರೀತಿ ಕೊನೆಗೊಂಡಾಗ, ಪ್ರತಿಯೊಬ್ಬರೂ ಸಂತೋಷವಾಗಿರಲು ಮಾರ್ಗಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.

-ಸಂಬಂಧದ ಅಂತ್ಯದ ಆಘಾತವು ವ್ಯಕ್ತಿಯನ್ನು ಖಿನ್ನತೆ ಅಥವಾ ಒತ್ತಡಕ್ಕೆ ತಳ್ಳಬಹುದು, ಹುಡುಗಿಯರು ತಮ್ಮ ಸ್ನೇಹಿತರ ಜತೆ ಸಮಯ ಕಳೆಯಲು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಮನಸ್ಸನ್ನು ಸ್ವಲ್ಪ ಹಗುರ ಮಾಡಿಕೊಳ್ಳುತ್ತಾರೆ.

-ನೋವನ್ನು ಹೋಗಲಾಡಿಸಲು ಹುಡುಗಿಯರು ತಿರುಗಾಡುತ್ತಾರೆ, ಶಾಪಿಂಗ್ ಮಾಡುತ್ತಾರೆ, ಟಿವಿ ನೋಡುತ್ತಾ ಸಮಯ ಕಳೆಯುತ್ತಾರೆ ಅದು ಅವರಿಗೆ ಸಂತೋಷವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್