AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel: ಬೇಸಿಗೆಯ ಸ್ಟೇಕೇಶನ್ ಪಾರ್ಟಿಗೆ ಹೀಗೆ ಪ್ಲಾನ್​ ಮಾಡಿ

ಸ್ವಲ್ಪ ಸೃಜನಶೀಲತೆ ಮತ್ತು ಯೋಜನೆಗಳೊಂದಿಗೆ, ನಿಮ್ಮ ಮನೆಯವರ ಜತೆ ಸೇರಿ ಬೇಸಿಗೆಯ ಸ್ಟೇಕೆಶನ್ ಪಾರ್ಟಿಯನ್ನು ಆನಂದಿಸಿ.

Travel: ಬೇಸಿಗೆಯ ಸ್ಟೇಕೇಶನ್ ಪಾರ್ಟಿಗೆ ಹೀಗೆ ಪ್ಲಾನ್​ ಮಾಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: Digi Tech Desk|

Updated on:May 10, 2023 | 2:38 PM

Share

ನಿಮ್ಮ ಮನೆಯ ಸೌಕರ್ಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬೆಚ್ಚನೆಯ ಹವಮಾನವನ್ನು ಆಚರಿಸಲು ಬೇಸಿಗೆಯ ತಂಗುವ ಪಾರ್ಟಿಯು ಪರಿಪೂರ್ಣ ಮಾರ್ಗವಾಗಿದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಬೇಸಿಗೆಯಲ್ಲಿ ಪ್ರವಾಸ ಹೋಗಿ ಅಲ್ಲಿಗೆ ತಂಗುವ ಮೂಲಕ ಪಾರ್ಟಿಯನ್ನು ಮಾಡುವುದು ಪ್ರವಾಸವನ್ನು ಮಜಾ ಮಾಡಲು ಇರುವ ಯೋಗ್ಯ ಮಾರ್ಗವಾಗಿದೆ. ಮೋಜಿನ ಚಟುವಟಿಕೆಗಳು, ಉತ್ತಮ ಆಹಾರ ಮತ್ತು ಸ್ನೇನಶೀಲ ವಾತಾವರಣದೊಂದಿಗೆ, ನೀವು ಸ್ಮರಣೀಯ ಅನುಭವವನ್ನನು ಪಡೆಯಬಹುದು.

ಪೂಲ್ ಸೈಡ್ ಪಾರ್ಟಿ: ವಿಷಯಾಧಾರಿತ ಪಾರ್ಟಿಯು ನಿಮ್ಮ ವಾಸ್ತವ್ಯಕ್ಕೆ ಸಾಕಷ್ಟು ಉತ್ಸಾಹವನ್ನು ನೀಡಬಹುದು. ಅದರಲ್ಲೂ ಬೆಸಿಗೆಯಲ್ಲಿ ಪೂಲ್ ಪಾರ್ಟಿಯು ಮೋಜಿನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದು ತೇಲುವ ತಿಂಡಿಗಳ ಟ್ರೇಗಳು ಅಥವಾ ಆಟಗಳೊಂದಿಗೆ ಇರಲಿ. ಈ ರೀತಿಯ ಪಾರ್ಟಿಗಳು ನಿಮಗೆ ಹೆಚ್ಚು ಮನೊರಂಜನೆಯನ್ನು ನೀಡಬಲ್ಲವು.

ಥೀಮ್ ಆಯ್ಕೆ ಮಾಡಿ: ವಿಷಯಾಧಾರಿತ ಪಾರ್ಟಿಯು ನಿಮ್ಮ ವಾಸ್ತವ್ಯಕ್ಕೆ ಸಾಕಷ್ಟು ಉತ್ಸಾಹವನ್ನು ಸೇರಿಸಬಹುದು. ಅಥಿತಿಗಳ ಆಸಕ್ತಿ ಮತ್ತು ಹವ್ಯಾಸಗಳ ಸುತ್ತ ಥೀಮ್ ಆಯ್ಕೆ ಮಾಡಿ. ಥೀಮ್ ಗಳನ್ನು ಮೊದಲೆ ಆಯ್ಕೆ ಮಾಡುವುದರಿಂದ ಅಲಂಕಾರಗಳು, ಆಹಾರ ಮತ್ತು ಚಟುವಟಿಕೆಗಳನ್ನು ಸರಿಯಾಗಿ ಹೊಂದಿಸಲು ಸಹಾಯ ಮಾಡುತ್ತದೆ.

ಪಾರ್ಟಿ ಪ್ಲೇ ಪಟ್ಟಿಯನ್ನು ರಚಿಸಿ: ಸಂಗೀತವು ನಿಮ್ಮ ತಂಗುವ ಪಾರ್ಟಿಗೆ ಪರಿಪೂರ್ಣ ವಾತಾವರಣವನ್ನು ರಚಿಸಬಹುದು. ಲವಲವಿಕೆಯ ಹಾಡುಗಳ ಪ್ಲೇ ಪಟ್ಟಿಯನ್ನು ರಚಿಸಿ ಮತ್ತು ಪಾರ್ಟಿಯ ದಿನ ಹಾಡು ಮತ್ತು ಕುಣಿತಗಳೊಂದಿಗೆ ಪಾರ್ಟಿಯನ್ನು ಆನಂದಿಸಬಹುದು.

ಇದನ್ನೂ ಓದಿ:Healthy Lifestyle Tips: ಬೇಸಿಗೆಯಲ್ಲಿ ತ್ವರಿತ ತೂಕ ನಷ್ಟಕ್ಕೆ ಈ ಜೀವನಶೈಲಿ ರೂಢಿಸಿಕೊಳ್ಳಿ

ಯೋಜನಾ ಚಟುವಟಿಕೆಗಳು: ಮೋಜಿನ ಚಟುವಟಿಕೆಗಳನ್ನು ಯೋಜಿಸುವುದು ಮುಖ್ಯವಾಗಿರುತ್ತದೆ. ಹೊರಾಂಗಣ ಆಟಗಳನ್ನು ಪಟ್ಟಿ ಮಾಡಿ ಅವುಗಳನ್ನು ಆಡುತ್ತಾ ಹಾಗೂ ಪಾಪ್ಕಾರ್ನ್ ಮತ್ತು ತಿಂಡಿಗಗಳನ್ನು ತಿನ್ನುತ್ತಾ ಚಲನಚಿತ್ರಗಳನ್ನು ವೀಕ್ಷಿಸಲು ಸರಿಯಾದ ಯೋಜನೆಯನ್ನು ಮೊದಲೆ ರಚಿಸಿ.

ಮೆನು ರಚಿಸಿ: ಯಾವುದೇ ಪಾರ್ಟಿಗಳಿಗೆ ಉತ್ತಮ ಆಹಾರವು ಅಗತ್ಯವಾಗಿ ಬೇಕಾಗುತ್ತದೆ. ಮತ್ತು ನಿಮ್ಮ ಥೀಮ್ ಗೆ ಸರಿಹೊಂದುವ ಊಟದ ಮೆನುವನ್ನು ಯೋಜಿಸಿ ಹಾಗೂ ಸಾಕಷ್ಟು ತಿಂಡಿಗಳು ಮತ್ತು ಪಾನೀಯವನ್ನು ಸೇರಿಸುವುದನ್ನು ಮರೆಯದಿರಿ. ಹಾಗೂ ಬೇಸಿಗೆಗೆ ಸರಿಹೊಂದುವ ಆಹಾರಗಳು ಮತ್ತು ಪಾನೀಯಗಳನ್ನು ಯೋಜಿಸಿ.

ಸ್ನೇಹಶೀಲ ವಾತಾವರಣವನ್ನು ರಚಿಸಿ: ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸುವ ಮೂಲಕ ನಿಮ್ಮ ಅಥಿತಿಗಳು ಆರಾಮದಾಯಕವಾಗಿ ಮತ್ತು ಸಂತೋಷದಿಂದ ಪಾರ್ಟಿಯನ್ನು ಆನಂದಿಸಬಹುದು. ಆರಾಮದಾಯಕವಾದ ಕುರ್ಚಿಗಳು ಮತ್ತು ಹೊರಾಂಗಣ ದಿಂಬುಗಳೊಂದಿಗೆ ಆಸನ ವ್ಯವಸ್ಥೆಗಳನ್ನು ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:26 pm, Wed, 10 May 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!