ಕೊಲ್ಲಿಯಿಂದ ನೇರವಾಗಿ ಕೇರಳಕ್ಕೆ ವಾಪಸಾಗಲಿದ್ದಾರೆ ಸಾವಿರಾರು ಭಾರತೀಯರು!

ಮುಂಬೈ: ಕ್ರೂರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಭಾರತೀಯರು ಪರದಾಡುವಂತಾಗಿದೆ. ಹಾಗಾಗಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಕರೆತರಲು ಐಎನ್‌ಎಸ್‌ ಮೂರು ನೌಕೆಗಳು ಹೊರಟಿವೆ. ಮುಂಬೈನ ಕರಾವಳಿ ತೀರದಿಂದ INS ಜಲ ಅಶ್ವ ಹಾಗೂ INS ಮಗರ್ ನೌಕೆಗಳು ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿವೆ. ಐಎನ್ಎಸ್ ಶಾರ್ದೂಲ ನೌಕೆಯು ದುಬೈಗೆ ಹೊರಟಿದೆ. ಈ ಮೂರೂ ನೌಕೆಗಳು ಭಾರತೀಯರನ್ನು ಕೇರಳದ ಕೊಚ್ಚಿಗೆ ಕರೆತರಲಿವೆ.

ಕೊಲ್ಲಿಯಿಂದ ನೇರವಾಗಿ ಕೇರಳಕ್ಕೆ ವಾಪಸಾಗಲಿದ್ದಾರೆ ಸಾವಿರಾರು ಭಾರತೀಯರು!
sadhu srinath

|

May 05, 2020 | 3:13 PM

ಮುಂಬೈ: ಕ್ರೂರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಭಾರತೀಯರು ಪರದಾಡುವಂತಾಗಿದೆ. ಹಾಗಾಗಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಕರೆತರಲು ಐಎನ್‌ಎಸ್‌ ಮೂರು ನೌಕೆಗಳು ಹೊರಟಿವೆ.

ಮುಂಬೈನ ಕರಾವಳಿ ತೀರದಿಂದ INS ಜಲ ಅಶ್ವ ಹಾಗೂ INS ಮಗರ್ ನೌಕೆಗಳು ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿವೆ. ಐಎನ್ಎಸ್ ಶಾರ್ದೂಲ ನೌಕೆಯು ದುಬೈಗೆ ಹೊರಟಿದೆ. ಈ ಮೂರೂ ನೌಕೆಗಳು ಭಾರತೀಯರನ್ನು ಕೇರಳದ ಕೊಚ್ಚಿಗೆ ಕರೆತರಲಿವೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada