AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹುಡುಗೀರಿಗೆ ಬೇಕಿತ್ತಾ ಇದು? ಅದೇನ್ Selfie ಹುಚ್ಚೋ..!

ಭೋಪಾಲ್​: ಏನ್​ ಹುಡ್ಗೀರೋ.. ಅದ್ಯಾಕೆ ಹಿಂಗಾಡ್ತಾರೋ. . Selfie Selfie ಅಂತಾ ಪ್ರಾಣ ಬಿಡ್ತಾರೋ ಅಂತಾ ಈಗಿನ ಕಾಲದ ಪಡ್ಡೆ ಹುಡುಗರು ಹಾಡ್ತಾರೆ. ಅಂತೆಯೇ, ಸೆಲ್ಫಿ ಕ್ಲಿಕ್ಕಿಸಲು ನದಿಯ ಮಧ್ಯಕ್ಕೆ ಹೋದ ಯುವತಿಯರಿಬ್ಬರೂ ಕೊನೆಗೆ ಅಲ್ಲೇ ಸಿಲುಕಿಕೊಂಡ ಘಟನೆ ಮಧ್ಯ ಪ್ರದೇಶದ ಛಿಂದವಾಡ ಜಿಲ್ಲೆಯಲ್ಲಿ ನಡೆದಿದೆ. ಯುವತಿಯರ ಗುಂಪೊಂದು ಜಿಲ್ಲೆಯ ಪೆಂಚ್​ ನದಿಯ ಬಳಿ ಪ್ರವಾಸಕ್ಕೆಂದು ಬಂದಿದ್ದರು. ಈ ನಡುವೆ ಹೊಳೆ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದು ಮೇಘಾ ಮತ್ತು ವಂದನಾ ಎಂಬ ಇಬ್ಬರು ಯುವತಿಯರು ಸೆಲ್ಫಿ […]

ಈ ಹುಡುಗೀರಿಗೆ ಬೇಕಿತ್ತಾ ಇದು? ಅದೇನ್ Selfie ಹುಚ್ಚೋ..!
KUSHAL V
| Edited By: |

Updated on:Jul 26, 2020 | 1:24 AM

Share

ಭೋಪಾಲ್​: ಏನ್​ ಹುಡ್ಗೀರೋ.. ಅದ್ಯಾಕೆ ಹಿಂಗಾಡ್ತಾರೋ. . Selfie Selfie ಅಂತಾ ಪ್ರಾಣ ಬಿಡ್ತಾರೋ ಅಂತಾ ಈಗಿನ ಕಾಲದ ಪಡ್ಡೆ ಹುಡುಗರು ಹಾಡ್ತಾರೆ. ಅಂತೆಯೇ, ಸೆಲ್ಫಿ ಕ್ಲಿಕ್ಕಿಸಲು ನದಿಯ ಮಧ್ಯಕ್ಕೆ ಹೋದ ಯುವತಿಯರಿಬ್ಬರೂ ಕೊನೆಗೆ ಅಲ್ಲೇ ಸಿಲುಕಿಕೊಂಡ ಘಟನೆ ಮಧ್ಯ ಪ್ರದೇಶದ ಛಿಂದವಾಡ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯರ ಗುಂಪೊಂದು ಜಿಲ್ಲೆಯ ಪೆಂಚ್​ ನದಿಯ ಬಳಿ ಪ್ರವಾಸಕ್ಕೆಂದು ಬಂದಿದ್ದರು. ಈ ನಡುವೆ ಹೊಳೆ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದು ಮೇಘಾ ಮತ್ತು ವಂದನಾ ಎಂಬ ಇಬ್ಬರು ಯುವತಿಯರು ಸೆಲ್ಫಿ ಕ್ಲಿಕ್ಕಿಸಲು ಮುಂದಾದರು. ಮಂಡಿಯಷ್ಟು ಆಳವಿದ್ದ ನದಿಯನ್ನ ಪ್ರವೇಶಿಸಿ ಬಂಡೆಯೊಂದರ ಮೇಲೆ ಹತ್ತಿ ನಿಂತರು. ಆದರೆ, ಇದ್ದಕ್ಕಿದಂತೆ ಹೊಳೆಯ ಹರಿವಿನ ರಭಸ ಹೆಚ್ಚಾಗಿ ಅಲ್ಲೇ ಸಿಲುಕಿಕೊಂಡರು.

ಕೊನೆಗೆ ದಾರಿ ತೋಚದ ಯುವತಿಯರ ತಂಡವು ಪೊಲೀಸರು ಮತ್ತು ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಸ್ಥಳೀಯರು ಯುವತಿಯರನ್ನ ರಕ್ಷಿಸುವಲ್ಲಿ ಯಶಸ್ವಿಯಾದರು. ಅದಕ್ಕೇ ನೋಡಿ ಹೇಳೋದು.. ಸೆಲ್ಫಿ ಕ್ಲಿಕ್ಕಿಸೋ ಹುಚ್ಚೇ ಗಮ್ಮತ್ತು. ಆದರೆ, ನದಿಯ ಅಳತೆ ಮೀರಿದರೆ ತಂದೊಡ್ಡುತ್ತೆ ಆಪತ್ತು.

Published On - 12:10 pm, Sat, 25 July 20

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ