Draupadi Murmu: ಪತಿ, 2 ಪುತ್ರರನ್ನು ಕಳೆದುಕೊಂಡ ದ್ರೌಪದಿ ಮುರ್ಮು ಜೀವನ ಹೇಗಿತ್ತು, ಈ ಬಗ್ಗೆ ಚಿಕ್ಕಮ್ಮ ಹೇಳಿದ್ದೇನು ಗೊತ್ತಾ?

ದ್ರೌಪದಿ ತನ್ನ ಜೀವನದುದ್ದಕ್ಕೂ ಸಾಕಷ್ಟು ಕಷ್ಟಪಟ್ಟಿದ್ದಾಳೆ. ನಮ್ಮ ಕಾಲದಲ್ಲಿ, ನೀವು ಓದಿ ಏನು ಮಾಡುತ್ತೀರಾ ಎಂದು  ನಮಗೆ ಯಾವಾಗಲೂ ಎಲ್ಲರೂ ಕೇಳುತ್ತಿದ್ದರು. ಜನರು ಅವಳನ್ನು ನೀನು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಕೇಳುತ್ತಿದ್ದರು. ಈಗ ಅವಳು ಏನು ಮಾಡಬಲ್ಲಳು ಎಂದು ಅವರಿಗೆ ಸಾಬೀತುಪಡಿಸಿದ್ದಾಳೆ. 

Draupadi Murmu: ಪತಿ, 2 ಪುತ್ರರನ್ನು ಕಳೆದುಕೊಂಡ ದ್ರೌಪದಿ ಮುರ್ಮು ಜೀವನ ಹೇಗಿತ್ತು, ಈ ಬಗ್ಗೆ ಚಿಕ್ಕಮ್ಮ ಹೇಳಿದ್ದೇನು ಗೊತ್ತಾ?
Draupadi Murmu
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 21, 2022 | 2:06 PM

ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದೆ, ಈಗಾಗಲೇ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ. ಅವರ ಹೆಸರನ್ನು NDA ಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ. ವಿರೋಧ ಪಕ್ಷದ ನಾಯಕರು ದ್ರೌಪದಿ ಮುರ್ಮು ಅವರನ್ನು ‘ರಬ್ಬರ್ ಸ್ಟಾಂಪ್’ ಎಂದು ಕರೆದಿದ್ದಾರೆ, ಕಾಂಗ್ರೆಸ್ ನಾಯಕರೊಬ್ಬರು ಅವರು ಭಾರತದ ದುಷ್ಟ ತತ್ವವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದರು.

ದ್ರೌಪದಿ ಮುರ್ಮು ಅವರ  ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ.

  1. ದ್ರೌಪದಿ ಮುರ್ಮು ತಮ್ಮ ಜೀವನದಲ್ಲಿ ಅನೇಕ  ದುರಂತಗಳನ್ನು ಅನುಭವಿಸಿದಳು. 2009 ಮತ್ತು 2014 ರ ನಡುವೆ, ಅವರು ತಮ್ಮ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಸಹೋದರನನ್ನು ಕಳೆದುಕೊಂಡರು.
  2. 2009 ರಲ್ಲಿ ಅವರ ಪುತ್ರರಲ್ಲಿ ಒಬ್ಬರು ನಿಗೂಢವಾಗಿ ನಿಧನರಾದರು. 2009 ರ ಹಿಂದಿನ ವರದಿಗಳ ಪ್ರಕಾರ, ಲಕ್ಷ್ಮಣ್ ಮುರ್ಮು (25) ಅವರು ತಮ್ಮ ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು. ಅವರ ಪತಿ ಶ್ಯಾಮ್ ಚರಮ್ ಮುರ್ಮು 2014 ರಲ್ಲಿ ಹೃದಯಘಾತದಿಂದ  ನಿಧನರಾದರು.
  3. ಇದನ್ನೂ ಓದಿ
    Image
    ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
    Image
    36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
    Image
    ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
    Image
    Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ
  4. 2012 ರಲ್ಲಿ ದ್ರೌಪದಿ ಮುರ್ಮು ಅವರು ತನ್ನ ಎರಡನೇ ಮಗನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡರು.
  5. ಮುರ್ಮು ಅವರ ಮಗಳು ಇತಿಶ್ರೀ ಮುರ್ಮು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ  ಮತ್ತು ಇವರ ರಗ್ಬಿ ಆಟಗಾರ  ಗಣೇಶ್ ಹೆಂಬ್ರಾಮ್  ಅವರನ್ನು ವಿವಾಹವಾಗಿದ್ದಾರೆ.
  6. ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸುವ ಮೊದಲು, ದ್ರೌಪದಿ ಮುರ್ಮು ಒಡಿಶಾದ ರೈರಂಗಪುರದಲ್ಲಿರುವ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಶಿಕ್ಷಕಿಯಾಗಿದ್ದರು.

ದ್ರೌಪದಿ ತನ್ನ ಜೀವನದುದ್ದಕ್ಕೂ ಸಾಕಷ್ಟು ಕಷ್ಟಪಟ್ಟಿದ್ದಾಳೆ. ನಮ್ಮ ಕಾಲದಲ್ಲಿ, ನೀವು ಓದಿ ಏನು ಮಾಡುತ್ತೀರಾ ಎಂದು  ನಮಗೆ ಯಾವಾಗಲೂ ಎಲ್ಲರೂ ಕೇಳುತ್ತಿದ್ದರು. ಜನರು ಅವಳನ್ನು ನೀನು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಕೇಳುತ್ತಿದ್ದರು. ಈಗ ಅವಳು ಏನು ಮಾಡಬಲ್ಲಳು ಎಂದು ಅವರಿಗೆ ಸಾಬೀತುಪಡಿಸಿದ್ದಾಳೆ.

ಮಹಿಳೆಯರು ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ಮುರ್ಮು ಸಾಬೀತುಪಡಿಸಿದ್ದರೆ. ಅವರು ಯಾವಾಗಲೂ ಅಧ್ಯಯನಶೀಲ ವ್ಯಕ್ತಿ. ಅವಳೊಂದಿಗೆ ನಮಗೆ ಸಾಕಷ್ಟು ನೆನಪುಗಳಿವೆ. ನಾನು ಅವಳ ಚಿಕ್ಕಮ್ಮ, ಆದರೆ ನಾನು ಅವಳಿಗಿಂತ ಚಿಕ್ಕವಳು. ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ.  ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಮತ್ತು ಏನನ್ನೂ ಸಾಧಿಸಬಲ್ಲರು ಎಂಬುದನ್ನು ಪ್ರತಿಯೊಬ್ಬರೂ ಕಲಿಯಬೇಕು, ಎಂದು ದ್ರೌಪದಿಯ ಚಿಕ್ಕಮ್ಮ  ಸರಸ್ವತಿ ಮುರ್ಮು ಅವರು  ANI ಗೆ ಹೇಳಿದ್ದಾರೆ.

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ