AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಗೌರವ; ಇಲ್ಲಿದೆ 70 ಶೌರ್ಯ ಪ್ರಶಸ್ತಿ ವಿಜೇತರ ಪಟ್ಟಿ

Shubhanshu Shukla gets Ashoka Chakra: ಶುಭಾಂಶು ಶುಕ್ಲಾಗೆ 2026ರ ರಿಪಬ್ಲಿಕ್ ದಿನಾಚರಣೆಯಂದು ಶಾಂತಿಕಾಲದ ಅತ್ಯುನ್ನತದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ನೀಡಲಾಗುತ್ತಿದೆ. ಜನವರಿ 26ರಂದು ಒಂದು ಅಶೋಕ ಚಕ್ರ ಸೇರಿ ಒಟ್ಟು 70 ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ 44 ಸೇನಾ ಮೆಡಲ್​ಗಳೂ ಸೇರಿವೆ.

ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಗೌರವ; ಇಲ್ಲಿದೆ 70 ಶೌರ್ಯ ಪ್ರಶಸ್ತಿ ವಿಜೇತರ ಪಟ್ಟಿ
ಶುಭಾಂಶು ಶುಕ್ಲಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 25, 2026 | 10:29 PM

Share

ನವದೆಹಲಿ, ಜನವರಿ 25: ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್​ಗೆ ಪೈಲಟ್ ಆಗಿ ಹೋಗಿ ಬಂದ ಭಾರತದ ಮೊದಲ ಗಗನಯಾತ್ರಿ ಎನಿಸಿರುವ ಶುಭಾಂಶು ಶುಕ್ಲಾ ಅವರಿಗೆ ಸರ್ಕಾರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಅಶೋಕ ಚಕ್ರವು ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಎನಿಸಿದೆ. ಭಾರತೀಯ ವಾಯು ಪಡೆಯ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಅವರು ಇಸ್ರೋ ವತಿಯಿಂದ ಗಗನಯಾತ್ರಿಯಾಗಿ ಸ್ಪೇಸ್​ಎಕ್ಸ್​ನ ಡ್ರಾಗಾನ್ ಗಗನನೌಕೆ ಮೂಲಕ ಐಎಸ್​ಎಸ್ ತಲುಪಿದ್ದರು.

ಶುಭಾಂಶು ಶುಕ್ಲಾ ಅವರಿಗೆ ನಾಳೆ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಚಕ್ರ ಪ್ರಶಸ್ತಿ ದಯಪಾಲಿಸಲಿದ್ದಾರೆ. ಶುಭಾಂಶುವೂ ಸೇರಿದಂತೆ ಒಟ್ಟು 70 ಮಂದಿಯನ್ನು ಶೌರ್ಯ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ಆರು ಮಂದಿಗೆ ಮರಣೋತ್ತರ ಪ್ರಶಸ್ತಿಗಳು ಸಿಗಲಿವೆ. ಈ 70 ಗ್ಯಾಲಂಟ್ರಿ ಅವಾರ್ಡ್​ಗಳಲ್ಲಿ ಒಂದು ಅಶೋಕ ಚಕ್ರ, 3 ಕೀರ್ತಿ ಚಕ್ರ, 13 ಶೌರ್ಯ ಚಕ್ರ, 1 ಬಾರ್ ಟು ಸೇನಾ ಮೆಡಲ್ ಮತ್ತು 44 ಸೇನಾ ಮೆಡಲ್​ಗಳು ಸೇರಿವೆ.

ಇದನ್ನೂ ಓದಿ: Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ

2026ರ ಗಣರಾಜ್ಯೋತ್ಸವದಂದು 70 ಶೌರ್ಯ ಪ್ರಶಸ್ತಿಗಳ ಪಟ್ಟಿ

ಅಶೋಕ ಚಕ್ರ

  1. ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ

ಕೀರ್ತಿ ಚಕ್ರ

  1. ಮೇಜರ್ ಅರ್ಶದೀಪ್ ಸಿಂಗ್
  2. ನಯೀಬ್ ಸುಬೇದಾರ್ ದೋಲೇಶ್ವರ್ ಸುಬ್ಬ
  3. ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್

ಶೌರ್ಯ ಚಕ್ರ

  1. ಲೆಫ್ಟಿನೆಂಟ್ ಕರ್ನಲ್ ಘಟಗೆ ಆದಿತ್ಯ ಶ್ರೀಕುಮಾರ್
  2. ಮೇಜರ್ ಅನ್ಶುಲ್ ಬಲ್ಟೂ
  3. ಮೇಜರ್ ಶಿವಕಾಂತ್ ಯಾದವ್
  4. ಮೇಜರ್ ವಿವೇಕ್
  5. ಮೇಜರ್ ಲೇಶಾಂಗದೆಮ್ ದೀಪಕ್ ಸಿಂಗ್
  6. ಕ್ಯಾಪ್ಟನ್ ಯೋಗೇಂದರ್ ಸಿಂಗ್ ಠಾಕೂರ್
  7. ಸುಬೇದಾರ್ ಪಿ ಎಚ್ ಮೋಸಸ್
  8. ಲ್ಯಾನ್ಸ್ ದಫಾದರ್ ಬಲದೇವ್ ಚಂದ್ (ಮರಣೋತ್ತರ)
  9. ರೈಫಲ್​ಮ್ಯಾನ್ ಮಂಗಲಮ್ ಸ್ಯಾಂಗ್ ವೈಫೇ
  10. ರೈಫಲ್​ಮ್ಯಾನ್ ಧುರ್ಬ ಜ್ಯೋತಿ ದತ್ತ
  11. ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ
  12. ಲೆಫ್ಟಿನೆಂಟ್ ಕಮಾಂಡರ್ ರೂಪಾ ಎ
  13. ಅಸಿಸ್ಟೆಂಟ್ ಕಮಾಂಡೆಂಟ್ ವಿಪಿನ್ ವಿಲ್ಸನ್

ಬಾರ್ ಟು ಸೇನಾ ಮೆಡಲ್

  1. ಲ್ಯಾನ್ಸ್ ಹವೀಲ್ದಾರ್ ಸತ್ಯ ಪಾಲ್ ಸಿಂಗ್

ಇದನ್ನೂ ಓದಿ: ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ

ಸೇನಾ ಮೆಡಲ್

  1. ಕರ್ನಲ್ ಅಮಿತ್ ದಾಧವಾಲ್
  2. ಲೆಫ್ಟಿನೆಂಟ್ ಕರ್ನಲ್ ಮೂಡಿಗೆರೆ ರಾಜಗೋಪಾಲ್ ಸುಹಾಸ್
  3. ಲೆಫ್ಟಿನೆಂಟ್ ಕರ್ನಲ್ ಪ್ರದೀಪ್ ಶೌರ್ಯ ಆರ್ಯ
  4. ಮೇಜರ್ ಕುಲಬೀರ್ ಸಿಂಗ್ ಮೋಹನ್
  5. ಮೇಜರ್ ಅನೀಶ್ ಚಂದ್ರನ್ ಸಿ
  6. ಮೇಜರ್ ಚರಣ್​ಜೀತ್ ಸಿಂಗ್
  7. ಮೇಜರ್ ನಾಗವಿಗ್ನೇಶ್ ಕೆ.ಎ.
  8. ಮೇಜರ್ ರೋಹಿತ್ ಕುಮಾರ್
  9. ಮೇಜರ್ ಶಿವಪ್ರಸಾದ್ ಕೆ
  10. ಮೇಜರ್ ಅಕ್ಷಯ್ ಆನಂದ್
  11. ಮೇಜರ್ ಸಿ ಸಾಯಿ ವಿವೇಕ್
  12. ಮೇಜರ್ ವಿಶ್ವ ಪ್ರಕಾಶ್ ದುಬೇ
  13. ಮೇಜರ್ ರೋಹಿತ್ ಕುಮಾರ್
  14. ಮೇಜರ್ ರವಿ ಕುಮಾರ್ ಸಿಂಗ್
  15. ಮೇಜರ್ ತುಷಾರ್ ನಾಗ್ರೇಕ್
  16. ಕ್ಯಾಪ್ಟನ್ ಅಜಿಂಕ್ಯ ಪಂಡಿತ್ ಕಣಸೆ
  17. ಕ್ಯಾಪ್ಟನ್ ಜಗದೀಪ್ ನಾರಾಯಣ್
  18. ಕ್ಯಾಪ್ಟನ್ ಪ್ರಭಾತ್ ಕುಮಾರ್ ಸಿಂಗ್
  19. ಕ್ಯಾಪ್ಟನ್ ಗುರಶರಣ್ ಸಿಂಗ್
  20. ಸುಬೇದಾರ್ ಧರಂವೀರ್ (ಮರಣೋತ್ತರ)
  21. ಸುಬೇದಾರ್ ರಾಜ್ ಕುಮಾರ್ ಮಂಝಿ
  22. ಸುಬೇದಾರ್ ಗೋಪಾಲ್ ಸಿಂಗ್
  23. ಸುಬೇದಾರ್ ಕುಲದೀಪ್ ಸಿಂಗ್ (ಮರಣೋತ್ತರ)
  24. ಸುಬೇದಾರ್ ಶಮಸ್ ದಿನ್
  25. ನಯೀಬ್ ಸುಬೇದಾರ್ ಮೊಹಮದ್ ಇಕ್ಬಾಲ್ ತೀಲಿ
  26. ನಯೀಬ್ ಸುಬೇದಾರ್ ಪವನ್ ಕುಮಾರ್
  27. ನಯೀಬ್ ಸುಬೇದಾರ್ ಸರಿಫುಲ್ ಮಂಡಲ್
  28. ನಯೀಬ್ ರಿಸಾಲ್ದಾರ್ ರಾಣ ಪ್ರತಾಪ್ ಸಿಂಗ್
  29. ಹವೀಲ್ದಾರ್ ಝಂಟು ಅಲಿ ಶೇಖ್ (ಮರಣೋತ್ತರ)
  30. ಹವೀಲ್ದಾರ್ ಆನಂದ್ ಸುಮನ್ ರಾಣಾ
  31. ಹವೀಲ್ದಾರ್ ಮಕ್ಸೂದ್ ದೀನ್
  32. ಹವೀಲ್ದಾರ್ ಪೂರನ್ ಸಿಂಗ್ ಖರಾಯತ್
  33. ಹವೀಲ್ದಾರ್ ಮೊಹಮ್ಮದ್ ಸರೋಜ್ ಖಾನ್
  34. ಹವೀಲ್ದಾರ್ ಯಾಂಗ್ ದೋರ್ಜೀ ಲಾಮಾ
  35. ಲ್ಯಾನ್ಸ್ ದಫಾದಾರ್ ಭಾರವಾದ್ ಮೆಹುಲ್​ಭಾಯ್ ಮೆಪಾಭಾಯ್ (ಮರಣೋತ್ತರ)
  36. ನಾಯ್ಕ್ ರಂಜಯ್ ಕುಮಾರ್
  37. ಲ್ಯಾನ್ಸ್ ನಾಯ್ಕ್ ಅಶೋಕ್ ಕುಮಾರ್ ಭಿಂದರ್
  38. ಸಿಪಾಯ್ ಶಬೀರ್ ಅಹ್ಮದ್
  39. ಸಿಪಾಯ್ ಗ್ಯಾಕಾರ್ ಸಂದೀಪ್ ಪಾಂಡುರಂಗ್ (ಮರಣೋತ್ತರ)
  40. ಸಿಪಾಯಿ ಕದಾವೋಹುಮ್ ಬೆಲ್ಲಾಯ್
  41. ರೈಫಲ್​ಮ್ಯಾನ್ ವಾಯಿಕೋಂ ಮೋಹನ್ ಸಿಂಗ್
  42. ರೈಫಲ್​ಮ್ಯಾನ್ ತಂಗ್ಗೋಲುನ್ ಸಿಂಗ್ಸನ್
  43. ಪ್ಯಾರಟ್ರೂಪರ್ ಬ್ರಿಂಗರ್ ಎಚ್​ಕೆ
  44. ಪ್ಯಾರಾಟ್ರೂಪರ್ ದೀಪ್​ಚಂದ್ ಕರಗ್ವಾಲ್

ನೌಕಾ ಸೇನಾ ಮೆಡಲ್

  1. ಕಮಾಂಡರ್ ನರದೀಪ್ ಸಿಂಗ್
  2. ಲೆಫ್ಟಿನೆಂಟ್ ಕಮಾಂಡರ್ ರಿಷಭ್ ಪುರ್ಬಿಯಾ
  3. ಕಮಾಂಡರ್ ರಾಜೇಶ್ವರ್ ಕುಮಾರ್ ಶರ್ಮಾ
  4. ಲೆಫ್ಟಿನೆಂಟ್ ಕಮಾಂಡರ್ ಪ್ರಶಾಂತ್ ರಾಜ್
  5. ಕಮಾಂಡರ್ ಹರಪ್ರೀತ್ ಸಿಂಗ್
  6. ಕ್ಯಾಪ್ಟನ್ ಪಿಯೂಶ್ ಕಟಿಯಾರ್

ವಾಯು ಸೇನಾ ಮೆಡಲ್

  1. ವಿಂಗ್ ಕಮಾಂಡರ್ ಶೋಭಿತ್ ವ್ಯಾಸ್
  2. ಜೂನಿಯರ್ ವಾರಂಟ್ ಆಫೀಸರ್ ಕೃಪಾಲ್ ಸಿಂಗ್ ಸಲಾರಿಯಾ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ದರೋಡೆ; ಪರಮೇಶ್ವರ್ ಹೇಳಿದ್ದೇನು?
ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ದರೋಡೆ; ಪರಮೇಶ್ವರ್ ಹೇಳಿದ್ದೇನು?