WITT TV9 Global Summit 2024: ಯುದ್ಧ ಮಾಡದೆಯೇ ಗೆಲ್ಲಲು ಚೀನಾ ಬಯಸುತ್ತಿದೆ: ಟೋನಿ ಅಬಾಟ್

ಯುದ್ಧ ಮಾಡದೆಯೇ ಗೆಲ್ಲಲು ಚೀನಾ ಬಯಸುತ್ತಿದೆ, ಇದು ಜಗತ್ತಿಗೆ ಒಳ್ಳೆಯ ಸಂದೇಶವಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ ಅಬಾಟ್​(Tony Abbott) ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ ಮೂರು ದಿನಗಳ ಜಾಗತಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್​ ಟುಡೇ’’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ದೇಶವನ್ನು ಗೆಲ್ಲಬೇಕಾದರೆ ಅಥವಾ ಪ್ರದೇಶವನ್ನು ಗೆಲ್ಲಬೇಕಿದ್ದರೆ ಯುದ್ಧ ಮಾಡಲೇಬೇಕು, ಹಿಂಬಾಗಿಲಿನಿಂದ ಗೆದ್ದರೆ ಅದು ಹೇಡಿತನವೆನಿಸಿಕೊಳ್ಳುತ್ತದೆ ಎಂದು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ ಅಬಾಟ್
Follow us
ನಯನಾ ರಾಜೀವ್
|

Updated on: Feb 26, 2024 | 10:42 AM

ಯುದ್ಧ ಮಾಡದೆಯೇ ಗೆಲ್ಲಲು ಚೀನಾ ಬಯಸುತ್ತಿದೆ, ಇದು ಜಗತ್ತಿಗೆ ಒಳ್ಳೆಯ ಸಂದೇಶವಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ ಅಬಾಟ್​(Tony Abbott) ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ ಮೂರು ದಿನಗಳ ಜಾಗತಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್​ ಟುಡೇ’’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ದೇಶವನ್ನು ಗೆಲ್ಲಬೇಕಾದರೆ ಅಥವಾ ಪ್ರದೇಶವನ್ನು ಗೆಲ್ಲಬೇಕಿದ್ದರೆ ಯುದ್ಧ ಮಾಡಲೇಬೇಕು, ಹಿಂಬಾಗಿಲಿನಿಂದ ಗೆದ್ದರೆ ಅದು ಹೇಡಿತನವೆನಿಸಿಕೊಳ್ಳುತ್ತದೆ ಎಂದು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹಾಗೆಯೇ ಪ್ರಧಾನಿ ಮೋದಿಯನ್ನು ಹೊಗಳಿರುವ ಟೋನಿ ಮೋದಿ ನಿಜವಾದ ದೇಶಭಕ್ತ ಅವರು ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ, ಅವರ ನಾಯಕತ್ವವು ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ, ಅವರು ಸಾಮಾನ್ಯ ನಾಯಕರಲ್ಲ ಅಸಾಮಾನ್ಯ ಎಂದು ಹೇಳಿದರು.

ಭಾರತವು ಏಷ್ಯಾದ ಸೂಪರ್ ಪವರ್ ಭಾರತವು ಏಷ್ಯಾದ ಸೂಪರ್ ಪವರ್​ ಆಗಿದ್ದು, ವಿಶ್ವದಲ್ಲಿಯೂ ಅದರ ಶಕ್ತಿ ಹೆಚ್ಚುತ್ತಿದೆ, ಭಾರತ ಈಗಾಗಲೇ ದೊಡ್ಡ ಸಾಧನೆಗಳನ್ನು ಮಾಡಿದ ದೇಶವಾಗಿದೆ, ಇದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದರು. ನ್ಯೂಜಿಲೆಂಡ್​ನಲ್ಲಿ ಸಕ್ರಿಯವಾಗಿರುವ ಗುಂಪು ಆಸ್ಟ್ರೇಲಿಯಾದಲ್ಲಿ ವಿಧ್ವಂಸಕತೆಯನ್ನು ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದರೆ , ಅಂತಹ ವ್ಯಕ್ತಿಗಳನ್ನು ಹತ್ತಿಕ್ಕಲು ನಾವು ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದೆವು. ಪ್ರವಾಸೋದ್ಯಮಕ್ಕಾಗಿ ಅಲ್ಲ ರಾಜಕೀಯಕ್ಕಾಗಿ ಬ್ರಿಟನ್​ನಿಂದ ಆಸ್ಟ್ರೇಲಿಯಾ ಪ್ರವೇಶಿಸಲು ಆಸ್ಟ್ರೇಲಿಯಾ ಸರ್ಕಾರ ಇತ್ತೀಚೆಗೆ ಅವಕಾಶ ನೀಡಿರುವುದು ತಪ್ಪು ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್