AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದ್ರು ಹೇಗಾದ್ರು ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್: ಇಲ್ಲಿವೆ ಚಿತ್ರಗಳು

Aaradhya Bachchan: ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್ ತನ್ನ ಅಮ್ಮನಿಗಿಂತಲೂ ಸುಂದರಿ ಎನ್ನುತ್ತಿದ್ದಾರೆ ನೆಟ್ಟಿಗರು. ನಿಜವೇ ನೀವೇ ನೋಡಿ ಹೇಳಿ.

ಮಂಜುನಾಥ ಸಿ.
|

Updated on:Mar 05, 2024 | 4:31 PM

Share
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾ ಬಚ್ಚನ್ ಈಗಿನ್ನೂ ಶಾಲೆ ಕಲಿಯುತ್ತಿರುವ ಬಾಲಕಿ.

1 / 7
ಕೆಲವು ದಿನಗಳ ಹಿಂದಷ್ಟೆ ಶಾಲಾ ವಾರ್ಷಿಕೋತ್ಸವದಲ್ಲಿ ಬಾಪ್​ಕಟ್ ಹುಡುಗಿಯಾಗಿ ಆರಾಧ್ಯಾ ಬಚ್ಚನ್ ಕಾಣಿಸಿಕೊಂಡಿದ್ದರು.

2 / 7
ಆದರೆ ಕೆಲವೇ ದಿನಗಳಲ್ಲಿ ಆರಾಧ್ಯಾ ಬಚ್ಚನ್​ರ ಸ್ಟೈಲ್ ಸಂಪೂರ್ಣ ಬದಲಾಗಿಬಿಟ್ಟಿದೆ. ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿದ್ದ ಆರಾಧ್ಯಾ ಸಖತ್ ಭಿನ್ನವಾಗಿ ಕಾಣುತ್ತಿದ್ದಾರೆ.

3 / 7
ಲಾಂಗ್ ಹೇರ್ಸ್ ಬಿಟ್ಟುಕೊಂಡು ಮೊದಲಿಗಿಂತಲೂ ಸುಂದರವಾಗಿ ಆರಾಧ್ಯಾ ಬಚ್ಚನ್ ಕಾಣುತ್ತಿದ್ದಾರೆ. ಚಿತ್ರಗಳನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈಗಿಂತಲೂ ಸುಂದರ ಎಂದಿದ್ದಾರೆ.

4 / 7
ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಹಾಗೂ ಆರಾಧ್ಯಾ ಬಚ್ಚನ್ ಒಟ್ಟಿಗೆ ಅನಂತ್ ಹಾಗೂ ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

5 / 7
ಅಂದಹಾಗೆ ಆರಾಧ್ಯ ಬಚ್ಚನ್ ಗೆ ಈಗಿನ್ನೂ 12 ವರ್ಷ ವಯಸ್ಸು. ಆದರೆ ಈಗಲೇ ಸುಂದರ ಯುವತಿಯಂತೆ ಆರಾಧ್ಯಾ ಬಚ್ಚನ್ ಕಾಣುತ್ತಿದ್ದಾರೆ.

6 / 7
ಆರಾಧ್ಯಾ ಬಚ್ಚನ್ ಪ್ರಸ್ತುತ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್, ಮುಂಬೈನಲ್ಲಿ ಶಾಲೆ ಕಲಿಯುತ್ತಿದ್ದಾರೆ. ಇತ್ತೀಚೆಗಷ್ಟೆ ಶಾರುಖ್ ಖಾನ್ ಪುತ್ರ ಅಬ್​ರಾಮ್ ಜೊತೆ ನಾಟಕವೊಂದರಲ್ಲಿ ನಟಿಸಿದ್ದರು.

7 / 7

Published On - 4:30 pm, Tue, 5 March 24

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ