‘ಜವಾನ್’ ಸಿನಿಮಾ ನಿರ್ದೇಶಕ ಅಟ್ಲೀ ಪತ್ನಿ ಯಾರು, ಹೇಗಿದ್ದಾರೆ ನೋಡಿ
‘ರಾಜಾ ರಾಣಿ’ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ದಳಪತಿ ವಿಜಯ್ ಜತೆ ಮಾಡಿದರು. ಸದ್ಯ ಅಟ್ಲೀ ಅವರು ದಳಪತಿ ವಿಜಯ್ ಜತೆ ಸಿನಿಮಾ ಮಾಡುತ್ತಿದ್ದಾರೆ.
Updated on: Jan 09, 2023 | 11:44 AM
Share

ನಿರ್ದೇಶಕ ಅಟ್ಲೀ ಅವರು ಈವರೆಗೆ ನಿರ್ದೇಶನ ಮಾಡಿದ್ದು ನಾಲ್ಕು ಸಿನಿಮಾಗಳು ಮಾತ್ರ. ಈ ನಾಲ್ಕೂ ಚಿತ್ರಗಳು ಹಿಟ್ ಆಗಿವೆ. ‘ರಾಜ ರಾಣಿ’ ಅವರ ಮೊದಲ ಸಿನಿಮಾ. ಈ ಚಿತ್ರ 2013ರಲ್ಲಿ ರಿಲೀಸ್ ಆಯಿತು.

‘ರಾಜಾ ರಾಣಿ’ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ದಳಪತಿ ವಿಜಯ್ ಜತೆ ಮಾಡಿದರು. ಸದ್ಯ ಅಟ್ಲೀ ಅವರು ದಳಪತಿ ವಿಜಯ್ ಜತೆ ಸಿನಿಮಾ ಮಾಡುತ್ತಿದ್ದಾರೆ.

ಅಟ್ಲೀ ಅವರು 2014ರಲ್ಲಿ ನಟಿ ಪ್ರಿಯಾ ಅವರನ್ನು ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಪ್ರಿಯಾ ಅವರು ಈಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಸಮಯ ಸಿಕ್ಕಾಗ ಅಟ್ಲೀ ಜತೆ ಅವರು ಸುತ್ತಾಟ ನಡೆಸುತ್ತಾರೆ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ.
ತಮ್ಮ ನೋವಿನ ಕಥೆ ಹೇಳಿದ ‘ಜೋಡಿ ನಂಬರ್ 1’ ಸ್ಪರ್ಧಿಗಳು
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಉತ್ಸವದ ವೈಭವ
ಚೈತ್ರ ಪೌರ್ಣಮಿಯ ಪುಣ್ಯ ಸ್ನಾನ ಮತ್ತು ಮಂತ್ರ ಜಪದ ವಿಶೇಷ ಫಲ
12 ರಾಶಿಗಳ ಮೇಲೆ ಇದರ ಪ್ರಭಾವವೇನು?
ಪ್ರಧಾನಿ ಮೋದಿಗಾಗಿ ಹಾಡು ಹಾಡಿದ ಅಸ್ಸಾಂ ಚಹಾ ತೋಟದ ಕಾರ್ಮಿಕರು
‘ಕತ್ತರಿಗುಪ್ಪೆಯಲ್ಲಿ ನಾನು ಚುನಾವಣೆಗೆ ನಿಲ್ಲಬಹುದು’: ಉಪೇಂದ್ರ
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
