Amala Paul: ಟ್ರಾವೆಲ್ ಮೋಡ್ನಲ್ಲಿ ಅಮಲಾ ಪೌಲ್; ಬೋಲ್ಡ್ ಫೋಟೋ ವೈರಲ್
ಅಮಲಾ ಪೌಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸುತ್ತಾಟದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆಟ್ಟದ ಮೇಲೆ ನಿಂತು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
Updated on:Jul 19, 2023 | 11:40 AM

ನಟಿ ಅಮಾಲಾ ಪೌಲ್ ಅವರು ದೇಶ-ವಿದೇಶ ಸುತ್ತುತ್ತಾ ಇರುತ್ತಾರೆ. ಇದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರು ಮತ್ತೆ ಟ್ರಾವೆಲ್ ಮೋಡ್ನಲ್ಲಿದ್ದಾರೆ.

ಅಮಲಾ ಪೌಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸುತ್ತಾಟದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆಟ್ಟದ ಮೇಲೆ ನಿಂತು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಅಮಲಾ ಸಾಮಾನ್ಯವಾಗಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಈ ರೀತಿಯ ಹಲವು ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಇವೆ.

ಅಮಲಾ ಪೌಲ್ ಕನ್ನಡ ಪ್ರೇಕ್ಷಕರಿಗೂ ಪರಿಚಿತರು. ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲಿ ಅಮಲಾ ನಾಯಕಿ ಆಗಿ ನಟಿಸಿದ್ದರು.

‘ಹೆಬ್ಬುಲಿ’ ಅಮಲಾ ನಟಿಸಿದ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ. ಇದಾದ ಬಳಿಕ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ.

ಅಮಲಾ ಚಿತ್ರರಂಗಕ್ಕೆ ಕಾಲಿಟ್ಟು ಒಂದೂವರೆ ದಶಕ ಕಳೆಯುತ್ತಾ ಬಂದಿದೆ. ಈಗಲೂ ಅವರಿಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ.

ಅಮಲಾ ಪೌಲ್ ನಟನೆಯ ಹೊಸ ಫೋಟೋ ವೈರಲ್.
Published On - 11:18 am, Wed, 19 July 23




