Kannada News Photo gallery Actress Harshika Poonacha makes mirchi bajji during Karnataka Election campaign In Chikkaballapura
ಪ್ರಚಾರದ ವೇಳೆ ಹೋಟೆಲ್ನಲ್ಲಿ ಗರಿಗರಿ ಮಿರ್ಚಿ ಬಜ್ಜಿ ಹಾಕಿ ಜನರಿಗೆ ಹಂಚಿದ ನಟಿ ಹರ್ಷಿಕಾ ಪೂಣಚ್ಚ
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ನಾನಾ ರೀತಿಯಾಗಿ ಮತದಾರರನ್ನು ಮನವೊಲೈಸುತ್ತಿದ್ದಾರೆ. ಮೊನ್ನೇ ಅಷ್ಟೇ ಮೈಸೂರು ನಗರದ 80 ವರ್ಷ ಹಳೆಯ ಮೈಲಾರಿ ದೋಸೆ ಹೋಟೆಲ್‌ಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಕೈಯ್ಯಾರೆ ಕಾವಲಿ ಮೇಲೆ ದೋಸೆ ಹಾಕಿ ಗಮನಸೆಳೆದಿದ್ದರು. ಇದೀಗ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಮೆಣಸಿನಕಾಯಿ ಬಜ್ಜಿ ಹಾಕಿ ಜನರಿಗೆ ಹಂಚಿ ಗಮನಸೆಳೆದಿದ್ದಾರೆ.