ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕ್ರಾಂತಿ’ ನಟಿ ನಿಮಿಕಾ ರತ್ನಾಕರ್: ಚಿತ್ರಗಳ ನೋಡಿ
Nimika Ratnakar marriage photos: ದರ್ಶನ್ ನಟನೆಯ ‘ಕ್ರಾಂತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಮಿಕಾ ರತ್ನಾಕರ್ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ‘ಅಬ್ಬರ’, ‘ಮಿಸ್ಟರ ಬ್ಯಾಚುಲರ್’, ‘ಕ್ರಾಂತಿ’, ‘ಫ್ಲರ್ಟ್’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಇದೀಗ ನಿಮಿಕಾ ರತ್ನಾಕರ್ ಅವರು ಮಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುಟುಂಬದವರು, ಗುರು-ಹಿರಿಯರ ಎದುರು ಮದುವೆ ಆಗಿದ್ದಾರೆ. ಫೋಟೊಗಳು ಇಲ್ಲಿವೆ...
Updated on: Apr 07, 2026 | 5:46 PM
Share

ದರ್ಶನ್ ನಟನೆಯ ‘ಕ್ರಾಂತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಮಿಕಾ ರತ್ನಾಕರ್ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
1 / 5

‘ಅಬ್ಬರ’, ‘ಮಿಸ್ಟರ ಬ್ಯಾಚುಲರ್’, ‘ಕ್ರಾಂತಿ’, ‘ಫ್ಲರ್ಟ್’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ.
2 / 5

ಮಂಗಳೂರು ಮೂಲದವರೇ ಆದ ನಿಮಿಕಾ ಅವರು ಇದೀಗ ಮಂಗಳೂರಿನಲ್ಲೇ ವಿವಾಹವಾಗಿದ್ದು, ಮದುವೆಯ ಸಂಭ್ರಮದ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
3 / 5

ಮಂಗಳೂರಿನಲ್ಲಿ ನಿಮಿಕಾ ರತ್ನಾಕರ್ ಅವರ ವಿವಾಹ ನಡೆದಿದ್ದು, ಆಶಿಶ್ ಎಂಬುವರೊಟ್ಟಿಗೆ ನಿಮಿಕಾ ರತ್ನಾಕರ್ ಸಪ್ತಪದಿ ತುಳಿದಿದ್ದಾರೆ.
4 / 5

ಇದೀಗ ನಿಮಿಕಾ ರತ್ನಾಕರ್ ಅವರು ಮಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುಟುಂಬದವರು, ಗುರು-ಹಿರಿಯರ ಎದುರು ಮದುವೆ ಆಗಿದ್ದಾರೆ.
5 / 5
Related Photo Gallery
ದಿನ ಭವಿಷ್ಯ: ಇಂದು ಈ ರಾಶಿಯವರು ಅಹಂಕಾರದಿಂದ ಹಲವರನ್ನು ದೂರ ಮಾಡಿಕೊಳ್ಳುವರು
ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ ನಿರ್ಮಾಣ: ಡಿಕೆ ಶಿವಕುಮಾರ್
ಭಾರತದ ಆಂತರಿಕ ವಿಷಯ; ಅಮೆರಿಕದ ಸಂಸದನ ಟೀಕೆಗೆ ಕೇಂದ್ರ ಸರ್ಕಾರ ತಿರುಗೇಟು
ಬಿಗ್ಬಾಸ್ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ಸ್ಪರ್ಧಿಗಳ ಕೆಲಸವೇನು?
ವರ್ಷದ ಟಿ20 ಆಟಗಾರ ಪ್ರಶಸ್ತಿ ಗೆದ್ದ ಟಿಮ್ ಡೇವಿಡ್
ಬಿಗ್ಬಾಸ್ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ




